TV9 Kannada Business Arecanut price today Check here betel nut and cocoa price on February 13 in major markets of Karnataka as follows
Adike Rate: ಫೆಬ್ರವರಿ 13 | ಇಂದಿನ ಅಡಿಕೆ ಧಾರಣೆ | ಕೋಕೋ ದರ ಹೀಗಿದೆ
ಫೆಬ್ರವರಿ 13 ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇಂದಿನ ಅಡಿಕೆ ದರ
Image Credit source: Getty Images
Rakesh Nayak Manchi
Updated on:
Feb 13, 2024 | 7:25 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ (ಫೆಬ್ರವರಿ 13) ಅಡಿಕೆ ಬೆಲೆ (Arecanut Price today) ಹಾಗೂ ಕೋಕೋ ದರ (Cocoa Rate) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹18,000 ₹28,500
ಹೊಸ ವೆರೈಟಿ ₹28,500 ₹34,500
ಭದ್ರಾವತಿ ಅಡಿಕೆ ಧಾರಣೆ
ರಾಶಿ ₹38,199 ₹48,299
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹45,512 ₹48,400
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹25,000 ₹34,500
ಮಡಿಕೇರಿ ಅಡಿಕೆ ಧಾರಣೆ
ಕಚ್ಚಾ ₹38,635 ₹38,635
ಪುತ್ತೂರು ಅಡಿಕೆ ಧಾರಣೆ
ಹೊಸ ವೆರೈಟಿ ₹26,500 ₹34,500
ಸಾಗರ ಅಡಿಕೆ ಧಾರಣೆ
ಸಿಪ್ಪೆಗೋಟು ₹13,366 ₹17,266
ಬಿಳಿಗೋಟು ₹22,499 ₹22,499
ಕೆಂಪು ಗೋಟು ₹23,969 ₹32,155
ಕೋಕೋ ₹24,569 ₹24,569
ರಾಶಿ ₹33,269 ₹46,599
ಚಾಲಿ ₹31,899 ₹32,599
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹30,379 ₹55,109
ಸರಕು ₹41,000 ₹81,096
ಗೊರಬಲು ₹29,699 ₹38,169
ರಾಶಿ ₹30,379 ₹48,099
ಶಿರಸಿ ಅಡಿಕೆ ಧಾರಣೆ
ಬಿಳಿಗೋಟು ₹25,391 ₹32,113
ಕೆಂಪು ಗೋಟು ₹30,218 ₹35,418
ಬೆಟ್ಟೆ ₹38,399 ₹44,599
ರಾಶಿ ₹43,218 ₹47,509
ಚಾಲಿ ₹35,208 ₹38,752
ಯಲ್ಲಾಪುರ ಅಡಿಕೆ ಧಾರಣೆ
ಬಿಳಿಗೋಟು ₹21,569 ₹31,899
ಅಪಿ ₹56,899 ₹64,169
ಕೆಂಪು ಗೋಟು ₹26,899 ₹37,810
ಕೋಕೋ ₹16,879 ₹27,710
ತಟ್ಟಿ ಬೆಟ್ಟೆ ₹36,890 ₹45,479
ರಾಶಿ ₹46,099 ₹55,269
ಚಾಲಿ ₹32,299 ₹38,509
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.