Kannada News Business Arecanut price today Check here betel nut and cocoa price on February 19 in major markets of Karnataka as follows
Adike Rate: ಫೆಬ್ರವರಿ 19 | ಇಂದಿನ ಅಡಿಕೆ ಧಾರಣೆ | ಕೋಕೋ ದರ ಹೀಗಿದೆ
ಫೆಬ್ರವರಿ 19 ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇಂದಿನ ಅಡಿಕೆ ಧಾರಣೆ
Image Credit source: Getty Images
Rakesh Nayak Manchi
Updated on:
Feb 19, 2024 | 7:14 PM
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ ಇಂದಿನ (ಫೆಬ್ರವರಿ 19) ಅಡಿಕೆ ಬೆಲೆ (Arecanut Price today) ಹಾಗೂ ಕೋಕೋ ದರ (Cocoa Rate) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹18,000 ₹28,500
ಹೊಸ ವೆರೈಟಿ ₹28,500 ₹33,500
ಚಿತ್ರದುರ್ಗ ಅಡಿಕೆ ಧಾರಣೆ
ಅಪಿ ₹46,801 ₹47,202
ಕೆಂಪು ಗೋಟು ₹29,119 ₹29,559
ಬೆಟ್ಟೆ ₹35,629 ₹36,089
ರಾಶಿ ₹46,339 ₹46,779
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹25,000 ₹34,000
ಕುಮಟಾ ಅಡಿಕೆ ಧಾರಣೆ
ಕೋಕೋ ₹16,019 ₹25,099
ಚಿಪ್ಪು ₹24,089 ₹29,999
ಫ್ಯಾಕ್ಟರಿ ₹11,019 ₹19,599
ಹಣ್ಣು ₹29,509 ₹33,019
ಸಾಗರ ಅಡಿಕೆ ಧಾರಣೆ
ಸಿಪ್ಪೆಗೋಟು ₹10,789 ₹17,259
ಬಿಳಿಗೋಟು ₹15,899 ₹26,899
ಕೆಂಪು ಗೋಟು ₹22,899 ₹34,199
ಕೋಕಾ ₹15,669 ₹27,319
ರಾಶಿ ₹27,899 ₹47,939
ಚಾಲಿ ₹29,011 ₹34,599
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹46,069 ₹54,799
ಸರಕು ₹46,010 ₹81,396
ಗೊರಬಲು ₹17,050 ₹32,299
ರಾಶಿ ₹34,179 ₹47,950
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು ₹26,890 ₹30,699
ಕೆಂಪು ಗೋಟು ₹30,619 ₹38,309
ಕೋಕೋ ₹24,699 ₹28,000
ತಟ್ಟಿ ಬೆಟ್ಟೆ ₹39,409 ₹46,499
ರಾಶಿ ₹43,089 ₹46,899
ಚಾಲಿ ₹35,469 ₹36,599
ಹಣ್ಣು ₹30,659 ₹33,899
ಶಿರಸಿ ಅಡಿಕೆ ಧಾರಣೆ
ಬಿಳಿಗೋಟು ₹25,699 ₹31,099
ಕೆಂಪು ಗೋಟು ₹29,099 ₹33,218
ಬೆಟ್ಟೆ ₹38,208 ₹43,899
ರಾಶಿ ₹43,299 ₹46,941
ಚಾಲಿ ₹36,508 ₹38,311
ಯಲ್ಲಾಪುರ ಅಡಿಕೆ ಧಾರಣೆ
ಬಿಳಿಗೋಟು ₹20,122 ₹30,706
ಅಪಿ ₹54,689 ₹63,269
ಕೆಂಪು ಗೋಟು ₹22,899 ₹35,195
ಕೋಕೋ ₹13,109 ₹24,601
ತಟ್ಟಿ ಬೆಟ್ಟೆ ₹33,410 ₹42,019
ರಾಶಿ ₹43,199 ₹54,069
ಚಾಲಿ ₹31,399 ₹37,649
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.