Gold Rate Today: ಪ್ರೀತಿಪಾತ್ರರಿಗಾಗಿ ಚಿನ್ನದ ಉಂಗುರ ಕೊಡಲು ಯೋಚಿಸಿದ್ದೀರಾ? ದರ ಇಳಿಕೆ ಕಂಡಿದೆ ಖರೀದಿಯತ್ತ ಯೋಚಿಸಬಹುದು

Gold Silver Price Today: ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44,550 ರೂಪಾಯಿಯಾಗಿದೆ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 48,600 ರೂಪಾಯಿ ನಿಗದಿಯಾಗಿದೆ. ನಿನ್ನೆ (ಗುರುವಾರ) 24 ಕ್ಯಾರೆಟ್ ಚಿನ್ನದ ಬೆಲೆ 48,980 ರೂಪಾಯಿಯಾಗಿತ್ತು.

Gold Rate Today: ಪ್ರೀತಿಪಾತ್ರರಿಗಾಗಿ ಚಿನ್ನದ ಉಂಗುರ ಕೊಡಲು ಯೋಚಿಸಿದ್ದೀರಾ? ದರ ಇಳಿಕೆ ಕಂಡಿದೆ ಖರೀದಿಯತ್ತ ಯೋಚಿಸಬಹುದು
ಚಿನ್ನದ ಉಂಗುರ
Edited By:

Updated on: Jul 23, 2021 | 8:56 AM

Gold Silver Price Today | ಬೆಂಗಳೂರು: ಕಳೆದ ಕೆಲವು ದಿನಗಳಿಂದ ಏರುತ್ತಲೇ ಇದ್ದ ಚಿನ್ನದ ದರದಲ್ಲಿ ನಿನ್ನೆ ಕೊಂಚ ಇಳಿಕೆ ಕಂಡಿತ್ತು. ಅದರಂತೆ ಇಂದು ಕೂಡ ( ಜುಲೈ 23, ಶುಕ್ರವಾರ) ಚಿನ್ನದ ದರದಲ್ಲಿ(Gold Rate) ಇಳಿಕೆ ಕಂಡುಬಂದಿದೆ. ಚಿನ್ನ ಖರೀದಿಸುವಾಗ ದರ ಇಳಿಕೆ ಕಾಣಬೇಕು ಎಂದು ಯೋಚಿಸುವವರಿಗೆ ಇಂದು ಶುಭ ಸುದ್ದಿ ಸಿಕ್ಕಿದಂತಾಗಿದೆ. ಹಾಗಿರುವಾಗ ಇಂದಿನ ದರದಲ್ಲಿ ಚಿನ್ನ ಖರೀದಿಸಬಹುದು ಎಂದೆನಿಸಿದರೆ ಆಭರಣ ಖರೀದಿಯ ಕುರಿತಾಗಿ ಯೋಚಿಸಬಹುದು. ಅದೇ ರೀತಿ ಬೆಳ್ಳಿ ದರವೂ(Silver Rate) ಸಹ ಇಳಿಕೆಯತ್ತ ಸಾಗಿದ್ದು, ಇಂದು ಬೆಳ್ಳಿ ಬೆಲೆ ಕೆಜಿಗೆ 66,900 ರೂಪಾಯಿ ನಿಗದಿಯಾಗಿದೆ.

ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,700 ರೂಪಾಯಿಯಾಗಿದೆ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 50,950ರೂಪಾಯಿಯಾಗಿದೆ. ನಿನ್ನೆ (ಗುರುವಾರ) 24 ಕ್ಯಾರೆಟ್ ಚಿನ್ನದ ಬೆಲೆ 51,330 ರೂಪಾಯಿಯಾಗಿತ್ತು. ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 46,900 ರೂಪಾಯಿ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 47,900 ರೂಪಾಯಿಗೆ ನಿಗದಿಯಾಗಿದೆ. ನಿನ್ನೆ (ಗುರುವಾರ) 24 ಕ್ಯಾರೆಟ್ ಚಿನ್ನದ ಬೆಲೆ 48,120 ರೂಪಾಯಿಯಾಗಿತ್ತು.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44,550 ರೂಪಾಯಿಯಾಗಿದೆ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 48,600 ರೂಪಾಯಿ ನಿಗದಿಯಾಗಿದೆ. ನಿನ್ನೆ (ಗುರುವಾರ) 24 ಕ್ಯಾರೆಟ್ ಚಿನ್ನದ ಬೆಲೆ 48,980 ರೂಪಾಯಿಯಾಗಿತ್ತು. ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 45,000 ರೂಪಾಯಿಯಾಗಿದೆ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 49,010 ರೂಪಾಯಿ ನಿಗದಿಯಾಗಿದೆ.

ಹೈದರಾಬಾದ್‌ನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44,550 ರೂಪಾಯಿಯಾಗಿದೆ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 48,600 ರೂಪಾಯಿ ನಿಗದಿಯಾಗಿದೆ. ಕೊಲ್ಕತ್ತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 47,050 ರೂಪಾಯಿಯಾಗಿದೆ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 49,750 ರೂಪಾಯಿ ನಿಗದಿಯಾಗಿದೆ. ಕೇರಳದಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 44,550 ರೂಪಾಯಿಯಾಗಿದೆ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ 48,600 ರೂಪಾಯಿ ನಿಗದಿಯಾಗಿದೆ. ಇಂದು ಪ್ರಮುಖ ಎಲ್ಲಾ ಮಹಾನಗರಗಳಲ್ಲಿಯೂ ಚಿನ್ನ ಮತ್ತು ಬೆಳ್ಳಿ ದರ ಇಳಿಕೆ ಕಂಡಿದೆ. ಆಭರಣ ಖರೀದಿಸಬೇಕು ಎಂಬ ಯೋಚನೆ​ ಮಾಡಿದ್ದರೆ, ನೀವು ಕೂಡಿಟ್ಟ ಹಣದಲ್ಲಿ ಚಿನ್ನ ಖರೀದಿಸಬಹುದು ಎಂದೆನಿಸಿದರೆ ಒಮ್ಮೆ ಯೋಚಿಸಿ.

ಇದನ್ನೂ ಓದಿ:
Gold Rate Today: ಚಿನ್ನ ಕೊಳ್ಳುವತ್ತ ಯೋಚಿಸಬಹುದು; ಬೆಲೆ ಅಲ್ಪವೇ ಏರಿಕೆಯಾಗಿದೆ ಅಷ್ಟೆ! ಪ್ರಮುಖ ನಗರಗಳ ಸಂಪೂರ್ಣ ಮಾಹಿತಿ ಇಲ್ಲಿದೆ

Gold Rate Today: ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ; ದರ ವಿವರ ಪರಿಶೀಲಿಸಿ ಆಭರಣ ಕೊಳ್ಳುವತ್ತ ಯೋಚಿಸಿ