Gold-Silver Rate: ಪುಣೆ, ಮುಂಬೈ, ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಮೇ 25ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ

| Updated By: Srinivas Mata

Updated on: May 25, 2022 | 10:05 PM

ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಪುಣೆ, ಮುಂಬೈ ದೆಹಲಿ ಸೇರಿ ಮತ್ತಿತರ ಕಡೆಗಳಲ್ಲಿ ಮೇ 25ನೇ ತಾರೀಕಿನಂದು ಬುಧವಾರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ.

Gold-Silver Rate: ಪುಣೆ, ಮುಂಬೈ, ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಮೇ 25ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಬೆಲೆ ಬಾಳುವ ಹಳದಿ ಲೋಹವಾದ ಚಿನ್ನ ಮತ್ತು ಬೆಳ್ಳಿ ದರ ಮೇ 25, 2022ರ ಬುಧವಾರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ಇತರ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್​ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಮಾಹಿತಿ ಇಲ್ಲಿದೆ. ಹೂಡಿಕೆ ಉದ್ದೇಶಕ್ಕೋ ಶುಭ ಸಮಾರಂಭಗಳಿಗೋ ಚಿನ್ನ- ಬೆಳ್ಳಿ ಖರೀದಿಸುವ ಉದ್ದೇಶ ಇದ್ದಲ್ಲಿ ಇಲ್ಲಿರುವ ಮಾಹಿತಿಯಿಂದ ಸಹಾಯ ಆಗಲಿದೆ. ಇವತ್ತಿನ ದರದಲ್ಲಿ ಚಿನ್ನ- ಬೆಳ್ಳಿ ಖರೀದಿಸಬೇಕಾ ಅಥವಾ ಬೇಡವಾ ಎಂಬ ನಿರ್ಧಾರ ಮಾಡುವುದಕ್ಕೂ ಸಹಾಯ ಆಗಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್​ಗೆ):
ಬೆಂಗಳೂರು: 47,900 ರೂ. (22 ಕ್ಯಾರೆಟ್), 52,250 ರೂ. (24 ಕ್ಯಾರೆಟ್)

ಮೈಸೂರು: 47,900 ರೂ. (22 ಕ್ಯಾರೆಟ್), 52,250 ರೂ. (24 ಕ್ಯಾರೆಟ್)

ಮಂಗಳೂರು: 47,900 ರೂ. (22 ಕ್ಯಾರೆಟ್), 52,250 ರೂ. (24 ಕ್ಯಾರೆಟ್)

ಚೆನ್ನೈ: 48,370 ರೂ. (22 ಕ್ಯಾರೆಟ್), 52,770 ರೂ. (24 ಕ್ಯಾರೆಟ್)

ಮುಂಬೈ: 47,900 ರೂ. (22 ಕ್ಯಾರೆಟ್), 52,250 ರೂ. (24 ಕ್ಯಾರೆಟ್)

ದೆಹಲಿ: 47,900 ರೂ. (22 ಕ್ಯಾರೆಟ್), 52,250 ರೂ. (24 ಕ್ಯಾರೆಟ್)

ಕೋಲ್ಕತ್ತಾ: 47,900 ರೂ. (22 ಕ್ಯಾರೆಟ್), 52,250 ರೂ. (24 ಕ್ಯಾರೆಟ್)

ಹೈದರಾಬಾದ್: 47,900 ರೂ. (22 ಕ್ಯಾರೆಟ್), 52,250 ರೂ. (24 ಕ್ಯಾರೆಟ್)

ಕೇರಳ: 47,900 ರೂ. (22 ಕ್ಯಾರೆಟ್), 52,250 ರೂ. (24 ಕ್ಯಾರೆಟ್)

ಪುಣೆ: 47,980 ರೂ. (22 ಕ್ಯಾರೆಟ್), 52,330 ರೂ. (24 ಕ್ಯಾರೆಟ್)

ಜೈಪುರ್: 48,050 ರೂ. (22 ಕ್ಯಾರೆಟ್), 52,400 ರೂ. (24 ಕ್ಯಾರೆಟ್)

ಮದುರೈ: 48,370 ರೂ. (22 ಕ್ಯಾರೆಟ್), 52,770 ರೂ. (24 ಕ್ಯಾರೆಟ್)

ವಿಜಯವಾಡ: 47,900 ರೂ. (22 ಕ್ಯಾರೆಟ್), 52,250 ರೂ. (24 ಕ್ಯಾರೆಟ್)

ವಿಶಾಖಪಟ್ಟಣ: 47,900 ರೂ. (22 ಕ್ಯಾರೆಟ್), 52,250 ರೂ. (24 ಕ್ಯಾರೆಟ್)

ಇದನ್ನೂ ಓದಿ:Tax On Gold: ಅಟ್ಟ ಏರಿ ಕುಳಿತಿದ್ದ ಚಿನ್ನದ ಬೆಲೆಯಲ್ಲಿ ಒಂದಿಷ್ಟು ಇಳಿಕೆ; ಮನೆಯಲ್ಲಿರುವ ಚಿನ್ನಕ್ಕೆ ತೆರಿಗೆ ಲೆಕ್ಕಾಚಾರ ಹೇಗೆ ಗೊತ್ತಾ?

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿ​ಗೆ):

ಬೆಂಗಳೂರು: 66,500 ರೂ.

ಮೈಸೂರು: 66,500 ರೂ.

ಮಂಗಳೂರು: 66,500 ರೂ.

ಚೆನ್ನೈ: 66,500

ಮುಂಬೈ: 62,000

ದೆಹಲಿ: 62,000

ಕೋಲ್ಕತ್ತಾ: 62,000

ಹೈದರಾಬಾದ್: 66,500

ಕೇರಳ: 66,500

ಪುಣೆ: 62,000

ಜೈಪುರ್: 62,000

ಮದುರೈ: 66,500

ವಿಜಯವಾಡ: 66,500

ವಿಶಾಖಪಟ್ಟಣ: 66,500

(ಮೂಲ: Goodreturns.in)

ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Gold Loan: ಈ ಬ್ಯಾಂಕ್​ಗಳಲ್ಲಿ ಚಿನ್ನದ ಮೇಲಿನ ಸಾಲಕ್ಕೆ ಅತ್ಯಂತ ಕಡಿಮೆ ಬಡ್ಡಿ; ಸಾಲಕ್ಕೆ ಅಗತ್ಯ ದಾಖಲೆಗಳು ಮತ್ತಿತರ ವಿವರ ಇಲ್ಲಿದೆ

Published On - 10:00 pm, Wed, 25 May 22