AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold-Silver Rate: ದೇಶದ ಪ್ರಮುಖ ನಗರಗಳಲ್ಲಿ ಮೇ 9ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ

ಮೇ 9, 2022ರಂತೆ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಮುಂಬೈ, ದೆಹಲಿ ಸೇರಿ ಮತ್ತಿತರ ಕಡೆಗಳಲ್ಲಿ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ.

Gold-Silver Rate: ದೇಶದ ಪ್ರಮುಖ ನಗರಗಳಲ್ಲಿ ಮೇ 9ರ ಚಿನ್ನ, ಬೆಳ್ಳಿ ದರದ ವಿವರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:May 09, 2022 | 6:42 PM

ಬೆಲೆಬಾಳುವ ಹಳದಿ ಲೋಹ ಚಿನ್ನ ಮತ್ತು ಬೆಳ್ಳಿಯ ದರ ಮೇ 9, 2022ರ ಸೋಮವಾರ ಎಷ್ಟಿದೆ ಎಂಬ ಮಾಹಿತಿ ಬೇಕೆ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ಇತರ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್​ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ವಿವರ ಇಲ್ಲಿದೆ. ಹೂಡಿಕೆ- ಶುಭ ಸಮಾರಂಭಕ್ಕೆ ಚಿನ್ನ- ಬೆಳ್ಳಿ ಖರೀದಿಸುವ ಉದ್ದೇಶ ಇದ್ದಲ್ಲಿ ಇಲ್ಲಿನ ಮಾಹಿತಿಯಿಂದ ನೆರವಾಗಲಿದೆ. ಇಂದಿನ ದರದಲ್ಲಿ ಚಿನ್ನ- ಬೆಳ್ಳಿ ಖರೀದಿಸಬೇಕಾ ಬೇಡವಾ ಎಂಬ ನಿರ್ಧಾರ ಮಾಡುವುದಕ್ಕೆ ಸಹಾಯ ಆಗಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್​ಗೆ): ಬೆಂಗಳೂರು: 47,500 ರೂ. (22 ಕ್ಯಾರೆಟ್), 51,810 ರೂ. (24 ಕ್ಯಾರೆಟ್)

ಮೈಸೂರು: 47,500 ರೂ. (22 ಕ್ಯಾರೆಟ್), 51,810 ರೂ. (24 ಕ್ಯಾರೆಟ್)

ಮಂಗಳೂರು: 47,500 ರೂ. (22 ಕ್ಯಾರೆಟ್), 51,810 ರೂ. (24 ಕ್ಯಾರೆಟ್)

ಚೆನ್ನೈ: 48,590 ರೂ. (22 ಕ್ಯಾರೆಟ್), 53,000 ರೂ. (24 ಕ್ಯಾರೆಟ್)

ಮುಂಬೈ: 47,500 ರೂ. (22 ಕ್ಯಾರೆಟ್), 51,810 ರೂ. (24 ಕ್ಯಾರೆಟ್)

ದೆಹಲಿ: 47,500 ರೂ. (22 ಕ್ಯಾರೆಟ್), 51,810 ರೂ. (24 ಕ್ಯಾರೆಟ್)

ಕೋಲ್ಕತ್ತಾ: 47,500 ರೂ. (22 ಕ್ಯಾರೆಟ್), 51,810 ರೂ. (24 ಕ್ಯಾರೆಟ್)

ಹೈದರಾಬಾದ್: 47,500 ರೂ. (22 ಕ್ಯಾರೆಟ್), 51,810 ರೂ. (24 ಕ್ಯಾರೆಟ್)

ಕೇರಳ: 47,500 ರೂ. (22 ಕ್ಯಾರೆಟ್), 51,810 ರೂ. (24 ಕ್ಯಾರೆಟ್)

ಪುಣೆ: 47,580 ರೂ. (22 ಕ್ಯಾರೆಟ್), 51,890 ರೂ. (24 ಕ್ಯಾರೆಟ್)

ಜೈಪುರ್: 47,650 ರೂ. (22 ಕ್ಯಾರೆಟ್), 51,960 ರೂ. (24 ಕ್ಯಾರೆಟ್)

ಮದುರೈ: 48,590 ರೂ. (22 ಕ್ಯಾರೆಟ್), 53,000 ರೂ. (24 ಕ್ಯಾರೆಟ್)

ವಿಜಯವಾಡ: 47,500 ರೂ. (22 ಕ್ಯಾರೆಟ್), 51,810 ರೂ. (24 ಕ್ಯಾರೆಟ್)

ವಿಶಾಖಪಟ್ಟಣ: 47,500 ರೂ. (22 ಕ್ಯಾರೆಟ್), 51,810 ರೂ. (24 ಕ್ಯಾರೆಟ್)

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿ​ಗೆ):

ಬೆಂಗಳೂರು: 66,500 ರೂ.

ಮೈಸೂರು: 66,500 ರೂ.

ಮಂಗಳೂರು: 66,500 ರೂ.

ಚೆನ್ನೈ: 66,500

ಮುಂಬೈ: 62,500

ದೆಹಲಿ: 62,500

ಕೋಲ್ಕತ್ತಾ: 62,500

ಹೈದರಾಬಾದ್: 66,500

ಕೇರಳ: 66,500

ಪುಣೆ: 62,500

ಜೈಪುರ್: 62,500

ಮದುರೈ: 66,500

ವಿಜಯವಾಡ: 66,500

ವಿಶಾಖಪಟ್ಟಣ: 66,500

(ಮೂಲ: Goodreturns.in)

ಹೆಚ್ಚಿನ ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Gold: ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು? ಆ ಚಿನ್ನಕ್ಕೆ ಎಷ್ಟು ಸುಂಕ ಕಟ್ಟಬೇಕಾಗುತ್ತದೆ?

Published On - 6:42 pm, Mon, 9 May 22

ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಪಾಟ್ನಾದಲ್ಲಿ 1,200 ಕೋಟಿ ವೆಚ್ಚದ ಟರ್ಮಿನಲ್ ಉದ್ಘಾಟಿಸಿದ ಮೋದಿ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಪಾಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ರೋಡ್ ಶೋ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​