Gold and Silver Rate: ಭಾರತದ ಪ್ರಮುಖ ನಗರಗಳಲ್ಲಿ ಮಾರ್ಚ್ 2ರ ಚಿನ್ನ- ಬೆಳ್ಳಿ ದರ ಇಂತಿದೆ

Gold and Silver Rate: ಭಾರತದ ಪ್ರಮುಖ ನಗರಗಳಲ್ಲಿ ಮಾರ್ಚ್ 2ರ ಚಿನ್ನ- ಬೆಳ್ಳಿ ದರ ಇಂತಿದೆ
ಸಾಂದರ್ಭಿಕ ಚಿತ್ರ

ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಮಾರ್ಚ್ 2, 2022ರಂದು ಚಿನ್ನ, ಬೆಳ್ಳಿ ದರ ಇಲ್ಲಿದೆ.

TV9kannada Web Team

| Edited By: Srinivas Mata

Mar 02, 2022 | 7:32 PM

ಚಿನ್ನ ಹಾಗೂ ಬೆಳ್ಳಿಯ ಬೆಲೆ ಇಂದು (ಮಾರ್ಚ್ 2, 2022), ಬುಧವಾರ ಎಷ್ಟಿದೆ ಎಂಬ ಮಾಹಿತಿ ಬೇಕಾ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್​ನ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಬಗ್ಗೆ ವಿವರ ಇಲ್ಲಿದೆ. ಹೂಡಿಕೆ ಉದ್ದೇಶವೋ ಅಥವಾ ಮನೆಯಲ್ಲಿ ನಡೆಸಬೇಕಾದ ಶುಭ ಸಮಾರಂಭಗಳಿಗೋ ಚಿನ್ನ- ಬೆಳ್ಳಿ ಖರೀದಿಸಬೇಕು ಅಂತಿದ್ದರೆ ಇಲ್ಲಿರುವ ದರದ ವಿವರದಿಂದ ನಿಮಗೆ ಸಹಾಯ ಆಗಬಹುದು. ಈಗಿನ ದರದಲ್ಲಿ ಚಿನ್ನ- ಬೆಳ್ಳಿಯನ್ನು ಖರೀದಿ ಮಾಡಬೇಕಾ ಅಥವಾ ಬೇಡವಾ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು. ಅಂದಹಾಗೆ, ಚಿನ್ನ ಹಾಗೂ ಬೆಳ್ಳಿ ದರ ಮಾರ್ಚ್ 2ರ ಬುಧವಾರ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್​ಗೆ):

ಬೆಂಗಳೂರು: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)

ಮೈಸೂರು: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)

ಮಂಗಳೂರು: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)

ಚೆನ್ನೈ: 48,800 ರೂ. (22 ಕ್ಯಾರೆಟ್), 53,240 ರೂ. (24 ಕ್ಯಾರೆಟ್)

ಮುಂಬೈ: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)

ದೆಹಲಿ: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)

ಕೋಲ್ಕತ್ತಾ: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)

ಹೈದರಾಬಾದ್: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)

ಕೇರಳ: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)

ಪುಣೆ: 47,780 ರೂ. (22 ಕ್ಯಾರೆಟ್), 52,090 ರೂ. (24 ಕ್ಯಾರೆಟ್)

ಜೈಪುರ್: 47,850 ರೂ. (22 ಕ್ಯಾರೆಟ್), 52,200 ರೂ. (24 ಕ್ಯಾರೆಟ್)

ಮದುರೈ: 48,800 ರೂ. (22 ಕ್ಯಾರೆಟ್), 53,240 ರೂ. (24 ಕ್ಯಾರೆಟ್)

ವಿಜಯವಾಡ: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)

ವಿಶಾಖಪಟ್ಟಣ: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿ​ಗೆ):

ಬೆಂಗಳೂರು: 72,100 ರೂ.

ಮೈಸೂರು: 72,100 ರೂ.

ಮಂಗಳೂರು: 72,100 ರೂ.

ಚೆನ್ನೈ: 72,100

ಮುಂಬೈ: 67,200

ದೆಹಲಿ: 67,200

ಕೋಲ್ಕತ್ತಾ: 67,200

ಹೈದರಾಬಾದ್: 72,100

ಕೇರಳ: 72,100

ಪುಣೆ: 67,200

ಜೈಪುರ್: 67,200

ಮದುರೈ: 72,100

ವಿಜಯವಾಡ: 72,100

ವಿಶಾಖಪಟ್ಟಣ: 72,100

(ಮೂಲ: Goodreturns.in)

Follow us on

Related Stories

Most Read Stories

Click on your DTH Provider to Add TV9 Kannada