ITR Filings: ಹೊಸ ಪೋರ್ಟಲ್​ನಲ್ಲಿ 2 ಕೋಟಿ ದಾಟಿದ ಐಟಿಆರ್ ಫೈಲಿಂಗ್ಸ್

ಆದಾಯ ತೆರಿಗೆ ಪೋರ್ಟಲ್​ನಲ್ಲಿ ಐಟಿಆರ್​ ಫೈಲಿಂಗ್​ ಮಾಡಿದವರ ಸಂಖ್ಯೆ 2 ಕೋಟಿಯನ್ನು ದಾಟಿದೆ. ಆ ಬಗ್ಗೆ ಆಸಕ್ತಿಕರವಾದ ಸಂಖ್ಯೆ ಈ ಲೇಖನದಲ್ಲಿದೆ.

ITR Filings: ಹೊಸ ಪೋರ್ಟಲ್​ನಲ್ಲಿ 2 ಕೋಟಿ ದಾಟಿದ ಐಟಿಆರ್ ಫೈಲಿಂಗ್ಸ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Oct 15, 2021 | 12:00 AM

ಆದಾಯ ತೆರಿಗೆ ಇಲಾಖೆಯು ಹೊಸ ಐಟಿ ಪೋರ್ಟಲ್ ಅನ್ನು ಗಣನೀಯವಾಗಿ ಸ್ಥಿರಗೊಳಿಸಿದೆ ಎಂದು ಗುರುವಾರ ಹೇಳಲಾಗಿದೆ. ಇದುವರೆಗೆ ಎರಡು ಕೋಟಿಗೂ ಹೆಚ್ಚು ಐಟಿಆರ್‌ಗಳನ್ನು ಸಲ್ಲಿಸಲಾಗಿದೆ ಎಂದು ಕೂಡ ಮಾಹಿತಿ ನೀಡಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು(ಸಿಬಿಡಿಟಿ) ಎಲ್ಲ ಐಟಿಆರ್‌ಗಳನ್ನು ಇ-ಫೈಲಿಂಗ್‌ಗಾಗಿ ಲಭ್ಯಗೊಳಿಸಿದೆ ಮತ್ತು ತೆರಿಗೆ ಪಾವತಿದಾರರು ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್)ಗಳನ್ನು 2020-21ರ ಹಣಕಾಸು ವರ್ಷಕ್ಕೆ (ಏಪ್ರಿಲ್ 2020-ಮಾರ್ಚ್ 2021) ಬೇಗನೆ ಸಲ್ಲಿಸುವಂತೆ ತಿಳಿಸಿದೆ. ಇದು ITRs1 ಮತ್ತು 4 ಒಟ್ಟಾರೆ ಶೇ 86ರಷ್ಟಾಗುತ್ತದೆ ಎಂದು ಹೇಳಿಕೆಯಲ್ಲಿ ಹೇಳಿದೆ. ಮತ್ತು 1.70 ಕೋಟಿಗೂ ಹೆಚ್ಚು ರಿಟರ್ನ್ಸ್‌ಗಳನ್ನು ಇ-ವೆರಿಫೈ ಮಾಡಲಾಗಿದ್ದು, ಅದರಲ್ಲಿ 1.49 ಕೋಟಿ ಆಧಾರ್ ಆಧಾರಿತ OTP ಮೂಲಕ ಉತ್ತೇಜನಕಾರಿಯಾಗಿದೆ. ಇಲಾಖೆಯು ಐಟಿಆರ್ ಪ್ರಕ್ರಿಯೆಯನ್ನು ಆರಂಭಿಸಲು ಮತ್ತು ಯಾವುದಾದರೂ ಇದ್ದರೆ ಮರುಪಾವತಿಯನ್ನು ನೀಡಲು ಆಧಾರ್ ಒಟಿಪಿ ಮತ್ತು ಇತರ ವಿಧಾನಗಳ ಮೂಲಕ ಇ-ವೆರಿಫಿಕೇಶನ್ ಪ್ರಕ್ರಿಯೆಯು ಮುಖ್ಯವಾದುದು ಇದಕ್ಕೆ ಕಾರಣವಾಗಿದೆ.

ಇ-ಪ್ರೊಸೀಡಿಂಗ್ಸ್ ಮತ್ತು ಫೇಸ್​ಲೆಸ್ ಪ್ರಕ್ರಿಯೆಗಳು ಸಕ್ರಿಯ 1.06 ಕೋಟಿ ಐಟಿಆರ್‌ಗಳನ್ನು ಪ್ರೊಸೆಸ್ ಮಾಡಲಾಗಿದೆ ಮತ್ತು ಅಸೆಸ್​ಮೆಂಟ್​ ವರ್ಷ (AY) 2021-22ಕ್ಕೆ 36.22 ಲಕ್ಷಕ್ಕೂ ಹೆಚ್ಚು ಮರುಪಾವತಿಗಳನ್ನು ನೀಡಲಾಗಿದೆ. ಪರಿಶೀಲಿಸಿದ ಐಟಿಆರ್ 1 ಮತ್ತು 4 ಅಲ್ಲದೆ ಅಕ್ಟೋಬರ್ 13ರವರೆಗೆ 13.44 ಕೋಟಿ ವಿಶಿಷ್ಟ ತೆರಿಗೆದಾರರು ಲಾಗ್ ಇನ್ ಮಾಡಿದ್ದಾರೆ. ಮತ್ತು ಸುಮಾರು 54.70 ಲಕ್ಷ ತೆರಿಗೆದಾರರು ತಮ್ಮ ಪಾಸ್‌ವರ್ಡ್‌ಗಳನ್ನು ಪಡೆಯಲು ಮರೆತುಹೋದ ಪಾಸ್‌ವರ್ಡ್ (Forget Password) ಸೌಲಭ್ಯವನ್ನು ಪಡೆದುಕೊಂಡಿದ್ದಾರೆ. ಅಸೆಸ್​ಮೆಂಟ್​ಗಾಗಿ ವಿಡಿಯೊ ಕಾನ್ಫರೆನ್ಸಿಂಗ್ ಮತ್ತು ಅಧಿಕೃತ ಪ್ರತಿನಿಧಿಗಳಿಂದ ನೇಮಕ ಮತ್ತು ಮುಂದೂಡುವಂತೆ ಕೇಳುವುದು ಅಥವಾ ನೇಮಕಾತಿ ಹಾಗೂ ಫೈಲಿಂಗ್‌ಗಳನ್ನು ಒಳಗೊಂಡಂತೆ ಇ-ಪ್ರೊಸೀಡಿಂಗ್‌ಗಳು ಮತ್ತು ಫೇಸ್​ಲೆಸ್ ಪ್ರಕ್ರಿಯೆಗಳನ್ನು ಸಕ್ರಿಯಗೊಳಿಸಲಾಗಿದೆ.

ತೆರಿಗೆದಾರರು ಫೇಸ್​ಲೆಸ್ ಅಸೆಸ್​ಮೆಂಟ್/ಮೇಲ್ಮನವಿ/ದಂಡ ಪ್ರಕ್ರಿಯೆಗಳ ಅಡಿಯಲ್ಲಿ ಇಲಾಖೆಯಿಂದ ನೀಡಲಾದ 12.20 ಲಕ್ಷ ನೋಟಿಸ್​ಗಳನ್ನು ವೀಕ್ಷಿಸಲು ಸಾಧ್ಯವಾಗಿದೆ. ಇದಕ್ಕೆ 6.24 ಲಕ್ಷಕ್ಕೂ ಹೆಚ್ಚು ಪ್ರತಿಕ್ರಿಯೆಗಳನ್ನು ಸಲ್ಲಿಸಲಾಗಿದೆ. ಒಟ್ಟಾರೆ 4.87 ಲಕ್ಷ ಡಿಜಿಟಲ್ ಸಿಗ್ನೇಚರ್ ಸರ್ಟಿಫಿಕೇಟ್‌ಗಳ (ಡಿಎಸ್‌ಸಿ) ನೋಂದಣಿಗಳು, ಅನಿವಾಸಿಗಳ ಡಿಎಸ್‌ಸಿ ನೋಂದಣಿಯನ್ನು ಸೂಚಿಸುತ್ತವೆ. 15.72 ಲಕ್ಷಕ್ಕೂ ಹೆಚ್ಚು ಶಾಸನಬದ್ಧ ನಮೂನೆಗಳನ್ನು ಸಲ್ಲಿಸಲಾಗಿದ್ದು, ಇದರಲ್ಲಿ 9.08 ಲಕ್ಷ ಟಿಡಿಎಸ್ ಸ್ಟೇಟ್​ಮೆಂಟ್​ಗಳು, ಟ್ರಸ್ಟ್‌ಗಳು ಮತ್ತು ಸಂಸ್ಥೆಗಳ ನೋಂದಣಿಗಾಗಿ 1.29 ಲಕ್ಷ ಫಾರ್ಮ್ 10ಎ ಮತ್ತು 22,705 ವಿವಾದ್​ ಸೇ ವಿಶ್ವಾಸ್ ನಮೂನೆಗಳು ಅಕ್ಟೋಬರ್ 13ರವರೆಗೆ ಇವೆ.

ನೋಂದಣಿ ಮತ್ತು ನಿಯಮಾವಳಿಗಾಗಿ ಕಾನೂನು ಉತ್ತರಾಧಿಕಾರಿ ಕಾರ್ಯವನ್ನು ಸಕ್ರಿಯ ಮಾಡುವುದರೊಂದಿಗೆ, 1.83 ಲಕ್ಷ 15CA ಮತ್ತು 37,870 15CB ಫಾರ್ಮ್‌ಗಳನ್ನು ವಿದೇಶೀ ರೆಮಿಟೆನ್ಸ್ ಸಂಬಂಧಿಸಿದಂತೆ ಸಲ್ಲಿಸಲಾಗಿದೆ. ಮತ್ತು 21.40 ಲಕ್ಷಕ್ಕೂ ಹೆಚ್ಚು ಇ-ಪ್ಯಾನ್‌ಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಹಂಚಲಾಗಿದೆ. ಜೂನ್ 7ರಂದು ಆರಂಭಗೊಂಡ ಹೊಸ ಪೋರ್ಟಲ್ ಆರಂಭಿಕ ಅವಧಿಯಲ್ಲಿ ಕಾರ್ಯನಿರ್ವಹಣೆಯಲ್ಲಿನ ತೊಂದರೆಗಳು ಮತ್ತು ಸಮಸ್ಯೆಗಳನ್ನು ತಂದಿತ್ತು.

ಇದನ್ನೂ ಓದಿ:  Income Tax Returns: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಡಿಸೆಂಬರ್ 31ರ ತನಕ ಕಾಲಾವಧಿ ವಿಸ್ತರಣೆ 

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್