AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Arecanut Price 25 August: ಇಂದಿನ ಅಡಿಕೆ ಧಾರಣೆ ಮತ್ತು ಕೋಕೋ ದರ ಹೀಗಿದೆ

ಯಲ್ಲಾಪುರ, ಶಿರಸಿ, ಸಿದ್ದಾಪುರ, ಯಲ್ಲಾಪುರ ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಆಗಸ್ಟ್ 25 ರ ಅಡಿಕೆ ಧಾರಣೆ (Arecanut Price) ಮತ್ತು ಕೋಕೋ ದರ (Cocoa Price) ಹೇಗಿದೆ ಎಂಬುದನ್ನು ನೋಡೋಣ.

Arecanut Price 25 August: ಇಂದಿನ ಅಡಿಕೆ ಧಾರಣೆ ಮತ್ತು ಕೋಕೋ ದರ ಹೀಗಿದೆ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: Aug 25, 2023 | 5:54 PM

ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಆಗಸ್ಟ್ 25) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ತಿಳಿಯಿರಿ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.

ಬಂಟ್ವಾಳ ಅಡಿಕೆ ಧಾರಣೆ

  • ಕೋಕೋ ₹12500 ₹25000
  • ಹೊಸ ವೆರೈಟಿ ₹27500 ₹44500
  • ಹಳೆ ವೆರೈಟಿ ₹46000 ₹48000

ಕಾರ್ಕಳ ಅಡಿಕೆ ಧಾರಣೆ

  • ಹೊಸ ವೆರೈಟಿ ₹30000 ₹45000

ಕುಮಟಾ ಅಡಿಕೆ ಧಾರಣೆ

  • ಚಿಪ್ಪು ₹32509 ₹35019
  • ಕೋಕೋ ₹20189 ₹33999
  • ಫ್ಯಾಕ್ಟರಿ ₹13019 ₹24129
  • ಹೊಸ ಚಾಳಿ ₹38889 ₹41829
  • ಹಳೆ ಚಾಳಿ ₹41099 ₹42269

ಮಡಿಕೇರಿ ಅಡಿಕೆ ಧಾರಣೆ

  • ರಾ (Raw) ₹42953 ₹42953

ಶಿವಮೊಗ್ಗ ಅಡಿಕೆ ಧಾರಣೆ

  • ಬೆಟ್ಟೆ ₹49199 ₹52599
  • ಗೊರಬಲು ₹28000 ₹38229
  • ರಾಶಿ ₹42039 ₹50512
  • ಸರಕು ₹53200 ₹77700

ಸಿದ್ದಾಪುರ ಅಡಿಕೆ ಧಾರಣೆ

  • ಬೆಟ್ಟೆ ₹40269 ₹47208
  • ಬಿಳಿಗೋಟು ₹32909 ₹36899
  • ಚಾಲಿ ₹37669 ₹42700
  • ಕೆಂಪುಗೋಟು ₹33369 ₹35189
  • ರಾಶಿ ₹45809 ₹49599
  • ತುಟ್ಟಿಬೆಟ್ಟೆ ₹39099 ₹48699
  • ಕೋಕೋ ₹30100 ₹34699

ಶಿರಸಿ ಅಡಿಕೆ ಧಾರಣೆ

  • ಬೆಟ್ಟೆ ₹39099 ₹45808
  • ಬಿಳಿಗೋಟು ₹26296 ₹37130
  • ಚಾಲಿ ₹38399 ₹43199
  • ಕೆಂಪುಗೋಟು ₹24699 ₹39123
  • ರಾಶಿ ₹48099 ₹52000

ಯಲ್ಲಾಪುರ ಅಡಿಕೆ ಧಾರಣೆ

  • ಕೋಕಾ ₹21718 ₹33099
  • ಬಿಳಿಗೋಟು ₹26899 ₹38299
  • ಚಾಳಿ ₹38599 ₹43169
  • ಕೆಂಪುಗೋಟು ₹26899 ₹36775
  • ರಾಶಿ ₹48499 ₹56335
  • ತಟ್ಟಿಭತ್ತೆ ₹39690 ₹48099
  • ಅಪ್ಪಿ ₹67279 ₹67279

ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಆರ್​ಸಿಬಿ ವೇಗಿಗಳ ವಿಕೆಟ್ ಬೇಟೆ ಹೇಗಿದೆ ನೀವೇ ನೋಡಿ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ಕನ್ನಡದ ಬಗ್ಗೆ ಕಮಲ್ ಹಾಸನ್​ ಹೇಳಿದ್ದು ಸರಿಯೇ? ನಟಿ ಜಯಮಾಲಾ ಪ್ರತಿಕ್ರಿಯೆ
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ರೆಹಮಾನ್ ಕೊಲೆಗೆ ಪೊಲೀಸ್ ಕಮೀಶನರ್ ಹೊಣೆ: ಯುವ ಮುಖಂಡರು
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು
ಕಮಲ್ ಹಾಸನ್ ಕ್ಷಮೆ ಕೇಳಿದ್ರೆ ಮಾತ್ರ ಸಿನಿಮಾ ಬಿಡುಗಡೆ: ಸಾ.ರಾ. ಗೋವಿಂದು