Arecanut Price 28 August: ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ, ಕೋಕೋ ದರ ಹೀಗಿದೆ

ಕುಮಟಾ, ಶಿವಮೊಗ್ಗ, ಪುತ್ತೂರು, ಚನ್ನಗಿರಿ, ಬಂಟ್ವಾಳ, ಯಲ್ಲಾಪುರ, ಶಿರಸಿ, ಸಿದ್ದಾಪುರ, ಯಲ್ಲಾಪುರ ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಆಗಸ್ಟ್ 28) ಅಡಿಕೆ ಧಾರಣೆ (Arecanut Price) ಹೇಗಿದೆ? ಮತ್ತು ಕೋಕೋ ದರ (Cocoa Price) ಹೇಗಿದೆ ಎಂಬುದನ್ನು ನೋಡೋಣ.

Arecanut Price 28 August: ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಧಾರಣೆ, ಕೋಕೋ ದರ ಹೀಗಿದೆ
ಅಡಿಕೆ ಧಾರಣೆ ಮತ್ತು ಕೋಕೋ ರೇಟ್
Image Credit source: iStock Photo
Rakesh Nayak Manchi

Updated on: Aug 28, 2023 | 6:50 PM

ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಆಗಸ್ಟ್ 28) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ತಿಳಿಯಿರಿ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.

ಬಂಟ್ವಾಳ ಅಡಿಕೆ ಧಾರಣೆ

  • ಕೋಕೋ ₹12500 ₹2500
  • ಹಳೆ ವೆರೈಟಿ ₹27500 ₹45000
  • ಹಳೆ ವೆರೈಟಿ ₹46000 ₹48500

ಚನ್ನಗಿರಿ ಅಡಿಕೆ ಧಾರಣೆ

  • ರಾಶಿ ₹41059 ₹50712

ಕಾರ್ಕಳ ಅಡಿಕೆ ಧಾರಣೆ

  • ಹೊಸ ವೆರೈಟಿ ₹30000 ₹45000

ಕುಮಟಾ ಅಡಿಕೆ ಧಾರಣೆ

  • ಚಿಪ್ಪು ₹31599 ₹35009
  • ಕೋಕೋ ₹21019 ₹33899
  • ಫ್ಯಾಕ್ಟರಿ ₹14019 ₹24299
  • ಹಳೆ ಚಾಲಿ ₹41019 ₹42249
  • ಹೊಸ ಚಾಲಿ ₹37799 ₹41500

ಮಂಗಳೂರು ಅಡಿಕೆ ಧಾರಣೆ

  • ಕೋಕೋ ₹25000 ₹29034

ಪುತ್ತೂರು ಅಡಿಕೆ ಧಾರಣೆ

  • ಕೋಕೋ ₹11000 ₹25000
  • ಹೊಸ ವೆರೈಟಿ ₹34000 ₹45000

ಸಾಗರ ಅಡಿಕೆ ಧಾರಣೆ

  • ಬಿಳಿಗೋಟು ₹28989 ₹33229
  • ಚಾಲಿ ₹32389 ₹39299
  • ಕೋಕೋ ₹28899 ₹32989
  • ಕೆಂಪುಗೋಟು ₹30199 ₹34199
  • ರಾಶಿ ₹37299 ₹49599
  • ಸಿಪ್ಪೆಗೋಟು ₹11290 ₹22889

ಶಿವಮೊಗ್ಗ ಅಡಿಕೆ ಧಾರಣೆ

  • ಬೆಟ್ಟೆ ₹46511 ₹51786
  • ಗೊರಬಲು ₹34999 ₹38069
  • ರಾಶಿ ₹41528 ₹48509
  • ಸರಕು ₹50199 ₹78986

ಸಿದ್ದಾಪುರ ಅಡಿಕೆ ಧಾರಣೆ

  • ಬಿಳಿಗೋಟು ₹31019 ₹35800
  • ಚಾಲಿ ₹36300 ₹42199
  • ಕೋಕೋ ₹30100 ₹34999
  • ಕೆಂಪುಗೋಟು ₹34019 ₹35019
  • ರಾಶಿ ₹45269 ₹48888
  • ತಟ್ಟಿಬೆಟ್ಟೆ ₹40109 ₹43099

ಶಿರಸಿ ಅಡಿಕೆ ಧಾರಣೆ

  • ಬೆಟ್ಟೆ ₹41419 ₹44099
  • ಬಿಳಿಗೋಟು ₹28199 ₹36810
  • ಚಾಲಿ ₹36809 ₹43011
  • ಕೆಂಪುಗೋಟು ₹35099 ₹35099
  • ರಾಶಿ ₹47329 ₹49499

ಯಲ್ಲಾಪುರ ಅಡಿಕೆ ಧಾರಣೆ

  • ಅಪ್ಪಿ ₹56899 ₹56899
  • ಬಿಳಿಗೋಟು ₹30100 ₹36407
  • ಚಾಲಿ ₹38099 ₹42760
  • ಕೋಕೋ ₹24118 ₹33299
  • ಕೆಂಪುಗೋಟು ₹30100 ₹36407
  • ರಾಶಿ ₹47299 ₹55149
  • ತಟ್ಟಿಬೆಟ್ಟೆ ₹38685 ₹47100

ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.

Follow Us