ಮಾದಕ ವಸ್ತು ಸರಬರಾಜು: ಸಿಸಿಬಿ ಬಲೆಗೆ ನೈಜೀರಿಯಾ ನಿವಾಸಿ
ಬೆಂಗಳೂರು: ಸಿಸಿಬಿ ಪೊಲೀಸರು ಮಾದಕ ವಸ್ತು ಸರಬರಾಜು ಮಾಡುತ್ತಿದ್ದ ನೈಜೀರಿಯಾ ಮೂಲದ ನೋನ್ಸೋ ಜೋಶೀಮ್ ಅಲಿಯಾಸ್ ಜಾನ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯಿಂದ 28 ಗ್ರಾಂ ಕೊಕೇನ್, 10 ಸ್ಲಿಪ್ ಎಲ್.ಎಸ್.ಡಿ, 10ಸಾವಿರ ರೂಪಾಯಿ ಹಣ, ತೂಕದ ಯಂತ್ರ ಹಾಗೂ 1 ಟಯೋಟಾ ಕಾರ್ ವಶಕ್ಕೆ ಪಡೆದಿದ್ದಾರೆ.

Published On - 12:39 pm, Mon, 25 November 19