ಮೊಮ್ಮಗನಿಗೆ ಪಂಚ್ ಕೊಟ್ಟ ಅಜ್ಜಿಯ ಕೈಗೆ ಕೋಳ ತೊಡಿಸಿದ ಪೊಲೀಸರು
ಬೆಂಗಳೂರು: ಎರಡು ವರ್ಷದ ಮೊಮ್ಮಗುವಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಆತನ ಅಜ್ಜಿಯನ್ನು ಸದ್ದುಗುಂಟೆಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಅಜ್ಜಿಯಿಂದಲೇ ಮೊಮ್ಮಗನಿಗೆ ಪಂಚ್.. ಹೆತ್ತಮ್ಮನಿಂದಲೇ ಕೂಸಿಗೆ ಟಾರ್ಚರ್ IPC ಸೆಕ್ಷನ್ 326 ಮತ್ತು 26 ಜೆಜೆ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಗುವಿಗೆ ಕಿರುಕುಳ ಮತ್ತು ಹಲ್ಲೆ ಮಾಡಿರುವ ಆರೋಪದಡಿ ಕೇಸ್ ದಾಖಲಾಗಿದೆ. ಅಜ್ಜಿಯ ವಿರುದ್ಧ ಮಗುವಿನ ತಂದೆ ದೂರು ದಾಖಲಿಸಿದ್ದ ಎಂದು ತಿಳಿದುಬಂದಿದೆ.
ಬೆಂಗಳೂರು: ಎರಡು ವರ್ಷದ ಮೊಮ್ಮಗುವಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಆತನ ಅಜ್ಜಿಯನ್ನು ಸದ್ದುಗುಂಟೆಪಾಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಅಜ್ಜಿಯಿಂದಲೇ ಮೊಮ್ಮಗನಿಗೆ ಪಂಚ್.. ಹೆತ್ತಮ್ಮನಿಂದಲೇ ಕೂಸಿಗೆ ಟಾರ್ಚರ್
IPC ಸೆಕ್ಷನ್ 326 ಮತ್ತು 26 ಜೆಜೆ ಆ್ಯಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಗುವಿಗೆ ಕಿರುಕುಳ ಮತ್ತು ಹಲ್ಲೆ ಮಾಡಿರುವ ಆರೋಪದಡಿ ಕೇಸ್ ದಾಖಲಾಗಿದೆ. ಅಜ್ಜಿಯ ವಿರುದ್ಧ ಮಗುವಿನ ತಂದೆ ದೂರು ದಾಖಲಿಸಿದ್ದ ಎಂದು ತಿಳಿದುಬಂದಿದೆ.