ಬೈಕ್ ಮೇಲೆ ತೆರಳುತ್ತಿದ್ದಾಗಲೇ ಕೊಡಲಿಯಿಂದ ಕೊಚ್ಚಿ ರುಂಡ ಬೇರ್ಪಡಿಸಿ ಹತ್ಯೆ..
ಕಲಬುರಗಿ: ಕೊಡಲಿಯಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸಂಗಾಪುರದಲ್ಲಿ ನಡೆದಿದೆ. ಬಾಬು ಕೋಬಾಳ್(35) ಕೊಲೆಯಾದ ವ್ಯಕ್ತಿ. ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಕೆಲ ದುಷ್ಕರ್ಮಿಗಳು ನಿನ್ನೆ ಸಂಜೆ ಬೈಕ್ನಲ್ಲಿ ಹೋಗುತ್ತಿದ್ದ ಬಾಬು ಕೋಬಾಳ್ನನ್ನು ಕೊಡಲಿಯಿಂದ ಕೊಚ್ಚಿ ರುಂಡವನ್ನೇ ಕತ್ತರಿಸಿ ಮಾನವೀಯತೆ ಮರೆತು ಅಮಾನುಷವಾಗಿ ಕೊಲೆಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಲಬುರಗಿ: ಕೊಡಲಿಯಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸಂಗಾಪುರದಲ್ಲಿ ನಡೆದಿದೆ. ಬಾಬು ಕೋಬಾಳ್(35) ಕೊಲೆಯಾದ ವ್ಯಕ್ತಿ.
ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಕೆಲ ದುಷ್ಕರ್ಮಿಗಳು ನಿನ್ನೆ ಸಂಜೆ ಬೈಕ್ನಲ್ಲಿ ಹೋಗುತ್ತಿದ್ದ ಬಾಬು ಕೋಬಾಳ್ನನ್ನು ಕೊಡಲಿಯಿಂದ ಕೊಚ್ಚಿ ರುಂಡವನ್ನೇ ಕತ್ತರಿಸಿ ಮಾನವೀಯತೆ ಮರೆತು ಅಮಾನುಷವಾಗಿ ಕೊಲೆಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಗಾಣಗಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 7:21 am, Mon, 31 August 20