ಶಂಕಿತ ಉಗ್ರರಾದ ಅಕ್ಕಿ ವ್ಯಾಪಾರಿ ಮತ್ತು ಬ್ಯಾಂಕ್ ಉದ್ಯೋಗಿ NIA ಬಲೆಗೆ

ಬೆಂಗಳೂರು: ನಗರದಲ್ಲಿ ಇಬ್ಬರು ಶಂಕಿತ ಉಗ್ರರನ್ನು NIA ಬಂಧಿಸಿದೆ. ಬಂಧಿತರನ್ನು ಅಹ್ಮದ್ ಅಬ್ದುಲ್ ಹಾಗೂ ಇರ್ಫಾನ್ ನಾಸಿರ್ ಎಂದು ಗುರುತಿಸಲಾಗಿದೆ. ಅಹ್ಮದ್ ಅಬ್ದುಲ್ ಖಾದರ್ ಚೆನ್ನೈ ಮೂಲದವನಾಗಿದ್ದು ನಗರದಲ್ಲಿ ಬ್ಯಾಂಕ್​ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಇತ್ತ ಇರ್ಫಾನ್ ನಾಸಿರ್ ಅಕ್ಕಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದ. NIA ಸಂಸ್ಥೆ ಇಬ್ಬರ ಮೇಲೂ ಸೆಪ್ಟಂಬರ್​ 19ರಂದು ಸುಮೋಟೋ ಕೇಸ್ ದಾಖಲಿಸಿತ್ತು.

ಶಂಕಿತ ಉಗ್ರರಾದ ಅಕ್ಕಿ ವ್ಯಾಪಾರಿ ಮತ್ತು ಬ್ಯಾಂಕ್ ಉದ್ಯೋಗಿ NIA ಬಲೆಗೆ
ಪ್ರಾತಿನಿಧಿಕ ಚಿತ್ರ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Oct 08, 2020 | 5:17 PM

ಬೆಂಗಳೂರು: ನಗರದಲ್ಲಿ ಇಬ್ಬರು ಶಂಕಿತ ಉಗ್ರರನ್ನು NIA ಬಂಧಿಸಿದೆ. ಬಂಧಿತರನ್ನು ಅಹ್ಮದ್ ಅಬ್ದುಲ್ ಹಾಗೂ ಇರ್ಫಾನ್ ನಾಸಿರ್ ಎಂದು ಗುರುತಿಸಲಾಗಿದೆ.

ಅಹ್ಮದ್ ಅಬ್ದುಲ್ ಖಾದರ್ ಚೆನ್ನೈ ಮೂಲದವನಾಗಿದ್ದು ನಗರದಲ್ಲಿ ಬ್ಯಾಂಕ್​ ನೌಕರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ. ಇತ್ತ ಇರ್ಫಾನ್ ನಾಸಿರ್ ಅಕ್ಕಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದ. NIA ಸಂಸ್ಥೆ ಇಬ್ಬರ ಮೇಲೂ ಸೆಪ್ಟಂಬರ್​ 19ರಂದು ಸುಮೋಟೋ ಕೇಸ್ ದಾಖಲಿಸಿತ್ತು.