ಚೆನ್ನೈ: ಫೆಡರಲ್ ಬ್ಯಾಂಕ್‌ನ ಅಂಗಸಂಸ್ಥೆಯಲ್ಲಿ 20 ಕೋಟಿ ರೂ. ಮೌಲ್ಯದ ಚಿನ್ನಾಭರಣ ದರೋಡೆ
ತಮಿಳುನಾಡಿನ ಚೆನ್ನೈನ ಅರುಂಬಕ್ಕಂನಲ್ಲಿ ಶಸ್ತ್ರಸಜ್ಜಿತ ದರೋಡೆಕೋರರು ಫೆಡರಲ್ ಬ್ಯಾಂಕ್‌ನ ಅಂಗಸಂಸ್ಥೆಯಲ್ಲಿ 20 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿದ್ದಾರೆ.
ಚೆನ್ನೈ: ತಮಿಳುನಾಡಿನ ಚೆನ್ನೈನ ಅರುಂಬಕ್ಕಂನಲ್ಲಿ ಶಸ್ತ್ರಸಜ್ಜಿತ ದರೋಡೆಕೋರರು ಫೆಡರಲ್ ಬ್ಯಾಂಕ್‌ನ ಅಂಗಸಂಸ್ಥೆಯಲ್ಲಿ 20 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿದ್ದಾರೆ. ದರೋಡೆಕೋರರ ಬಂಧನಕ್ಕಾಗಿ ಚೆನ್ನೈ ಪೊಲೀಸರು ಬಲೆ ಬೀಸಿದ್ದಾರೆ.
Tamil Nadu | Armed robbers barge into FedBank (a Federal Bank subsidiary) in Arumbakkam, Chennai, looted gold & other valuables worth crores of Rupees & fled away. Anna Nagar Deputy Commissioner at the spot to investigate the matter. More details awaited: Police officials pic.twitter.com/TwiE2UloS5
— ANI (@ANI) August 13, 2022
Published On - 8:01 pm, Sat, 13 August 22