ಚಂದನವನದಲ್ಲಿ ಡ್ರಗ್ಸ್ ಬಿರುಗಾಳಿ ಮಧ್ಯೆ 3 ಫಾರಿನ್​ Drug​ ಪೆಡ್ಲರ್ಸ್ ಅರೆಸ್ಟ್​

ಬೆಂಗಳೂರು: ನಗರದಲ್ಲಿ ಸ್ಯಾಂಡಲ್​ವುಡ್​ ನಶೆ ನಂಟು ಬೆಳಕಿಗೆ ಬರುತ್ತಿದ್ದಂತೆ ಡ್ರಗ್​ ಮಾಫಿಯಾದ ವಿರುದ್ಧ ಖಾಕಿ ಪಡೆ ಸಮರ ಸಾರಿದೆ. ಈ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಮೂವರು ವಿದೇಶಿ ಡ್ರಗ್ಸ್ ಪೆಡ್ಲರ್ಸ್​ನ ಬಂಧಿಸಲಾಗಿದೆ. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಡ್ರಗ್​​ ಪೆಡ್ಲರ್ಸ್​ ಅರೆಸ್ಟ್ ಆಗಿದ್ದು ಬಂಧಿತರನ್ನು ಕಿಜ್ ಪ್ರಿನ್ಸ್, ದೊಸ್ಸಾ ಖಲೀಫಾ ಮತ್ತು ಎಂಜಿಗ್ವೆ ಇಜಿಕೆ ಎಂದು ಗುರುತಿಸಲಾಗಿದೆ. ನೈಜೀರಿಯಾ ಮೂಲದವರಾಗಿರುವ ಮೂವರು ಆರೋಪಿಗಳಿಂದ ಪೊಲೀಸರು ಪ್ರತಿಷ್ಠಿತರ ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕೊಕೈನ್ […]

ಚಂದನವನದಲ್ಲಿ ಡ್ರಗ್ಸ್ ಬಿರುಗಾಳಿ ಮಧ್ಯೆ 3 ಫಾರಿನ್​ Drug​ ಪೆಡ್ಲರ್ಸ್ ಅರೆಸ್ಟ್​
Follow us
KUSHAL V
|

Updated on:Sep 04, 2020 | 2:58 PM

ಬೆಂಗಳೂರು: ನಗರದಲ್ಲಿ ಸ್ಯಾಂಡಲ್​ವುಡ್​ ನಶೆ ನಂಟು ಬೆಳಕಿಗೆ ಬರುತ್ತಿದ್ದಂತೆ ಡ್ರಗ್​ ಮಾಫಿಯಾದ ವಿರುದ್ಧ ಖಾಕಿ ಪಡೆ ಸಮರ ಸಾರಿದೆ. ಈ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಮೂವರು ವಿದೇಶಿ ಡ್ರಗ್ಸ್ ಪೆಡ್ಲರ್ಸ್​ನ ಬಂಧಿಸಲಾಗಿದೆ.

ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂವರು ಡ್ರಗ್​​ ಪೆಡ್ಲರ್ಸ್​ ಅರೆಸ್ಟ್ ಆಗಿದ್ದು ಬಂಧಿತರನ್ನು ಕಿಜ್ ಪ್ರಿನ್ಸ್, ದೊಸ್ಸಾ ಖಲೀಫಾ ಮತ್ತು ಎಂಜಿಗ್ವೆ ಇಜಿಕೆ ಎಂದು ಗುರುತಿಸಲಾಗಿದೆ.

ನೈಜೀರಿಯಾ ಮೂಲದವರಾಗಿರುವ ಮೂವರು ಆರೋಪಿಗಳಿಂದ ಪೊಲೀಸರು ಪ್ರತಿಷ್ಠಿತರ ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಕೊಕೈನ್ ಹಾಗೂ MDMA ಹೈ-ಫೈ ಡ್ರಗ್ಸ್​ಗಳನ್ನ ಜಪ್ತಿ ಮಾಡಿದ್ದಾರೆ. ಆರೋಪಿಗಳ ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದರು ಎಂದುತಿಳಿದುಬಂದಿದೆ.

Published On - 2:52 pm, Fri, 4 September 20

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ