ICAI CA Final Result 2022 ಪ್ರಕಟ: ನಿಮ್ಮ ಫಲಿತಾಂಶ ತಿಳಿಯಲು ಇಲ್ಲಿ ತಿಳಿಸಿರುವ ವಿಧಾನ ಅನುಸರಿಸಿ

ಟೈಮ್ ಟೇಬಲ್ ನಲ್ಲಿ ತಿಳಿಸಿದ ದಿನಾಂಕಗಳ ಪ್ರಕಾರ ಈ ವರ್ಷದ ಐಸಿಎಐ ಫೈನಲ್ ಮೇ ಎಕ್ಸಾಮ್ಸ್ ಅಧಿಕೃತವಾಗಿ ಮೇ 14ರಿಂದ 29 ರವರೆಗೆ ನಡೆಸಲಾಗಿತ್ತು. ದೇಶದಾದ್ಯಂತ ಹಲಾವಾರು ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿತ್ತು.

ICAI CA Final Result 2022 ಪ್ರಕಟ: ನಿಮ್ಮ ಫಲಿತಾಂಶ ತಿಳಿಯಲು ಇಲ್ಲಿ ತಿಳಿಸಿರುವ ವಿಧಾನ ಅನುಸರಿಸಿ
ಐಸಿಎಐ ಸಿಎ ರಿಸಲ್ಟ್ಸ್​ 2022
Updated By: Digi Tech Desk

Updated on: Jul 15, 2022 | 1:00 PM

ದಿ ಇನ್ ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಆಫ್ ಇಂಡಿಯಾ (ಐಸಿಎಐ) ಸಿಎ ಅಂತಿಮ 2022 ಫಲಿತಾಂಶವನ್ನು ಶುಕ್ರವಾರ ಪ್ರಕಟಿಸಿದೆ. ಈ ಪರೀಕ್ಷೆಗಳನ್ನು ಮೇನಲ್ಲಿ (May) ನಡೆಸಲಾಗಿತ್ತು. ಅಭ್ಯರ್ಥಿಗಳು (candidates) ಅಧಿಕೃತ ವೆಬ್ ಸೈಟ್ ಮೂಲಕ ತಮ್ಮ ಫಲಿತಾಂಶಗಳನ್ನು ಡೌನ್ ಲೋಡ್ (download) ಮಾಡಿಕೊಳ್ಳಬಹುದು.

ಫಲಿತಾಂಶಗಳನ್ನು ತಿಳಿಯಲು ಈ ವಿಧಾನವನ್ನು ಅನುಸರಿಸಿ:

1. ಅಧಿಕೃತ ವೆಬ್ ಸೈಟ್- icai.nic.in. ಗೆ ವಿಸಿಟ್ ಮಾಡಿ

2. ICAI CA Final May Results 2022 ಮೇಲೆ ಕ್ಲಿಕ್ ಮಾಡಿ, ಹೋಮ್ ಪೇಜ್ ನಲ್ಲಿ ಈ ಆಪ್ಶನ್ ಲಭ್ಯವಿದೆ

3. ಲಾಗಿನ್ ವಿವರಗಳನ್ನು ಸರಿಯಾಗಿ ಎಂಟರ್ ಮಾಡಿ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.

4. ನಿಮ್ಮ ಸ್ಕ್ರೀನ್ ಮೇಲೆ The ICAI CA Final Result 2022 ಅಂತ ಡಿಸ್ಪ್ಲೇ ಆಗುತ್ತದೆ.

5. ಫಲಿತಾಂಶಗಳನ್ನು ಡೌನ್ ಲೋಡ್ ಮಾಡಿಕೊಂಡು ನಿಮ್ಮ ಮುಂದಿನ ಉಪಯೋಗಳಿಗೆ ಸೇವ್ ಮಾಡಿಟ್ಟುಕೊಳ್ಳಿ.

ಟೈಮ್ ಟೇಬಲ್ ನಲ್ಲಿ ತಿಳಿಸಿದ ದಿನಾಂಕಗಳ ಪ್ರಕಾರ ಈ ವರ್ಷದ ಐಸಿಎಐ ಫೈನಲ್ ಮೇ ಎಕ್ಸಾಮ್ಸ್ ಅಧಿಕೃತವಾಗಿ ಮೇ 14ರಿಂದ 29 ರವರೆಗೆ ನಡೆಸಲಾಗಿತ್ತು. ದೇಶದಾದ್ಯಂತ ಹಲಾವಾರು ಕೇಂದ್ರಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗಿತ್ತು.

Published On - 12:59 pm, Fri, 15 July 22