ಚರಣ್ಜಿತ್ ಸಿಂಗ್ ಚನ್ನಿ ಪಂಜಾಬ್ನ ಮೊದಲ ದಲಿತ ಸಿಎಂ. ಚಮ್ಕೌರ್ ಸಾಹಿಬ್ನಿಂದ ಮೂರನೇ ಬಾರಿಗೆ ಶಾಸಕರಾದ ಚನ್ನಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರು ಚಮ್ಕೌರ್ ಸಾಹಿಬ್ ಮತ್ತು ಬದೌರ್ ನಿಂದ ಸ್ಪರ್ಧಿಸಿದ್ದರು ...
Swami Prasad Maurya ನಾನು ಜನರ ಆದೇಶವನ್ನು ಗೌರವಿಸುತ್ತೇನೆ, ನಾನು ಎಲ್ಲಾ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸುತ್ತೇನೆ. ಕೆಲವರು ಸೋಲುತ್ತಾರೆ, ಕೆಲವರ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಇವು ಪ್ರಜಾಪ್ರಭುತ್ವದ 2 ಅಂಶಗಳು. ಆದ್ದರಿಂದ, ನಾವು ಗೆಲುವನ್ನು ...
ನಮ್ಮನ್ನು ಬಹುಮತದಿಂದ ಗೆಲ್ಲಿಸಿದ ಜನರಿಗೆ ನಾನು ಕೃತಜ್ಞನಾಗಿದ್ದೇನೆ.ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಾವು ಯುಪಿ, ಗೋವಾ, ಮಣಿಪುರ ಮತ್ತು ಉತ್ತರಾಖಂಡದಲ್ಲಿ ಸರ್ಕಾರಗಳನ್ನು ರಚಿಸುತ್ತೇವೆ ಎಂದು ಯೋಗಿ ಆದಿತ್ಯನಾಥ ಹೇಳಿದ್ದಾರೆ. ...
ಆದಾಗ್ಯೂ, ಸಮಾಜವಾದಿ ಪಕ್ಷವು ತನ್ನ ಮುಸ್ಲಿಂ-ಯಾದವ್ ಅಥವಾ ಎಂ-ವೈ ಬೆಂಬಲದ ನೆಲೆಯನ್ನು ಈ ಚುನಾವಣೆಯಲ್ಲಿ ಉಳಿಸಿಕೊಂಡಿದ್ದರೂ ಎಂ-ವೈ ಅಥವಾ ಮಹಿಳಾ + ಯೋಜನೆಯಿಂದಾಗಿ (ಮಹಿಳಾ + ಸರ್ಕಾರಿ ಯೋಜನೆಗಳು) ಬಿಜೆಪಿಗೆ ಗೆಲುವಿನ ಹಾದಿಯನ್ನು ...
ಇಡೀ ವಾತಾವರಣ ತನ್ನ ವಿರುದ್ಧ ಇದ್ದರೂ, ಜಾತಿ ಲೆಕ್ಕಾಚಾರ, ರೈತ ಪ್ರತಿಭಟನೆ, ವಿರೋಧ ಪಕ್ಷಗಳ ಮೈತ್ರಿಯ ಬಲಕ್ಕೆ ಪುಷ್ಟಿ ಕೊಡುವಂತೆ ಆಡಳಿತ ವಿರೋಧಿ ಅಲೆ ಇದ್ದರೂ ಜಯ ಮಾತ್ರ ಬಿಜೆಪಿಯನ್ನೇ ಹುಡುಕಿಕೊಂಡು ಬಂದಿದೆ. ...
ಸತತ 2ನೇ ಅವಧಿಗೆ ಮುಖ್ಯಮಂತ್ರಿಯಾಗಲಿರುವ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಯೋಗಿ ಆದಿತ್ಯನಾಥ್ ಇಂದು ಸಂಜೆ 5 ಗಂಟೆಗೆ ಲಕ್ನೋದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ...
5 States Assembly Election Results 2022: ಕೋವಿಡ್ ಪಿಡುಗಿನ ಮಧ್ಯೆ ದೇಶದ ವಿವಿಧ ಭಾಗಗಳಲ್ಲಿ ಒಂದೇ ಬಾರಿ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶ ಕಾಂಗ್ರೆಸ್ನ ಅಂತಿಮ ಘಟ್ಟವನ್ನು ಸೂಚಿಸಿದೆ. ಪಶ್ಚಿಮ ಬಂಗಾಲ ಫಲಿತಾಂಶದ ...
Uttar Pradesh Election Results: ಚುನಾವಣೆಯಲ್ಲಿ ಎರಡನೇ ಬಾರಿಗೆ ಗೆಲುವು ಸಾಧಿಸುವ ಮೂಲಕ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ರಾಜಕೀಯದಲ್ಲಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಎರಡು ಮೂಢನಂಬಿಕೆಗಳಿಗೆ ಪೂರ್ಣ ವಿರಾಮ ಇಟ್ಟಿದ್ದಾರೆ. ...
ಲಖೀಂಪುರ ಖೇರಿ ಎಂಬ ಹೆಸರು ಸುದ್ದಿಯಾಗಿದ್ದೇ ರೈತರ ಪ್ರತಿಭಟನೆಗಳಿಂದ. ಕಳೆದ ವರ್ಷ ಅಕ್ಟೋಬರ್ನಲ್ಲಿ ಲಖೀಂಪುರದಲ್ಲಿ ರೈತರನ್ನು ಹತ್ಯೆ ಮಾಡಲಾಗಿತ್ತು. ...
Yogi Adityanath Profile: ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸಿಎಂ ಆಗುವುದು ಖಚಿತವಾಗಿದೆ. ಉತ್ತರ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜಕೀಯಕ್ಕೆ ಪ್ರವೇಶ ಕೊಡುವ ಮೊದಲು ಹೇಗಿದ್ದರು? ಏನು ಮಾಡುತ್ತಿದ್ದರು? ಅವರ ಪೂರ್ವಾಶ್ರಮದ ಹೆಸರೇನು? ...