Job Alert: ಪ್ರೆಸ್‌ ಇನ್ಫರ್ಮೇಷನ್‌ ಬ್ಯೂರೋಗೆ ಅನುವಾದಕರಿಂದ ಅರ್ಜಿ ಆಹ್ವಾನ

| Updated By: ಆಯೇಷಾ ಬಾನು

Updated on: Mar 15, 2022 | 9:43 PM

ಅರ್ಜಿದಾರರು ಇಂಗ್ಲಿಷ್‌ನಿಂದ ಕನ್ನಡ ಹಾಗೂ ಕನ್ನಡದಿಂದ ಇಂಗ್ಲೀಷ್‌ ಭಾಷೆಗೆ ಅನುವಾದ, ಕನ್ನಡ ಟೈಪಿಂಗ್ ಹಾಗೂ ಕಂಪ್ಯೂಟರ್ ಬಳಕೆ (ಡಿಎಒ) ಬಲ್ಲವರಾಗಿದ್ದು, ಮಾರ್ಚ್ 31ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

Job Alert: ಪ್ರೆಸ್‌ ಇನ್ಫರ್ಮೇಷನ್‌ ಬ್ಯೂರೋಗೆ ಅನುವಾದಕರಿಂದ ಅರ್ಜಿ ಆಹ್ವಾನ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು ನಗರ: ಭಾರತ ಸರ್ಕಾರದ ಪ್ರೆಸ್‌ ಇನ್ಫರ್ಮೇಷನ್‌ ಬ್ಯೂರೋ (ಪಿಐಬಿ) ದ ಬೆಂಗಳೂರು ಕಚೇರಿಯಲ್ಲಿ ಕಾರ್ಯ ನಿರ್ವಹಿಸಲು ಹಂಗಾಮಿ ಆಧಾರದ ಮೇಲೆ ಅನುವಾದಕರನ್ನು ಎಂಪಾನಲ್‌ ಮಾಡಿಕೊಳ್ಳಲು ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿದಾರರು ಇಂಗ್ಲಿಷ್‌ನಿಂದ ಕನ್ನಡ ಹಾಗೂ ಕನ್ನಡದಿಂದ ಇಂಗ್ಲೀಷ್‌ ಭಾಷೆಗೆ ಅನುವಾದ, ಕನ್ನಡ ಟೈಪಿಂಗ್ ಹಾಗೂ ಕಂಪ್ಯೂಟರ್ ಬಳಕೆ (ಡಿಎಒ) ಬಲ್ಲವರಾಗಿದ್ದು, ಮಾರ್ಚ್ 31ರೊಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಹೆಚ್ಚುವರಿ ಮಹಾ ನಿರ್ದೇಶಕರು, ಕೇಂದ್ರ ವಾರ್ತಾ ಶಾಖೆ, ಬೆಂಗಳೂರು ಕಚೇರಿಯ ಜಾಲತಾಣ www.pib.gov.in ನ್ನು ಸಂಪರ್ಕಿಸಬಹುದಾಗಿದೆ ಎಂದು ಬ್ಯೂರೋ ಉಪನಿರ್ದೇಶಕರಾದ ಜಯಂತಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಹಿಜಾಬ್ ಧರಿಸುವ ಅವಕಾಶವಿಲ್ಲವೆಂದರೆ ನಾವು ಓದು ನಿಲ್ಲಿಸಿ ಬಿಡುತ್ತೇವೆ ಎಂದರು ಹಾಸನದ ವಿದ್ಯಾರ್ಥಿನಿಯರು

CIIL Recruitment 2022: ಕ್ಲರ್ಕ್​ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ

Indian Army Recruitment 2022: 10ನೇ ತರಗತಿ ಪಾಸಾದವರಿಗೆ ಗೂರ್ಖಾ ರೈಫಲ್ಸ್​ನಲ್ಲಿ ಉದ್ಯೋಗಾವಕಾಶ