CIIL Recruitment 2022: ಕ್ಲರ್ಕ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ
CIIL Recruitment 2022: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು CIIL ನ ಅಧಿಕೃತ ವೆಬ್‌ಸೈಟ್ ciil.org ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
CIIL Recruitment 2022: ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ (CIIL) ಸಂಸ್ಥೆಯು ಪ್ರಾಜೆಕ್ಟ್ ಡೈರೆಕ್ಟರ್, ಅಸೋಸಿಯೇಟ್ ಫೆಲೋ, ಆಫೀಸ್ ಸೂಪರಿಂಟೆಂಡೆಂಟ್ ಮತ್ತು ಇತರ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು CIIL ನ ಅಧಿಕೃತ ವೆಬ್‌ಸೈಟ್ ciil.org ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
CIIL Recruitment 2022: ಹುದ್ದೆಗಳ ವಿವರಗಳು: ಒಟ್ಟು ಹುದ್ದೆಗಳು – 52 ಪ್ರಾಜೆಕ್ಟ್ ಡೈರೆಕ್ಟರ್ – 01 ಹುದ್ದೆ ಸೀನಿಯರ್ ಫೆಲೋ – 05 ಹುದ್ದೆಗಳು ಅಸೋಸಿಯೇಟ್ ಫೆಲೋ – 10 ಹುದ್ದೆಗಳು ಆಫೀಸ್ ಸೂಪರಿಂಟೆಂಡೆಂಟ್ – 01 ಹುದ್ದೆ ಜೂನಿಯರ್ ಅಕೌಂಟ್ ಆಫೀಸರ್ – 01 ಹುದ್ದೆ ಡಿವಿಷನ್ ಕ್ಲರ್ಕ್ – 01 ಹುದ್ದೆ ಲೋವರ್ ಡಿವಿಷನ್ ಕ್ಲರ್ಕ್ – 1 ಹುದ್ದೆ
CIIL Recruitment 2022: ಅರ್ಹತಾ ಮಾನದಂಡಗಳು: ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಸಂಬಂಧಿತ ವಿದ್ಯಾರ್ಹತೆಯನ್ನು ಹೊಂದಿರಬೇಕು.
CIIL Recruitment 2022: ವೇತನ: ಪ್ರಾಜೆಕ್ಟ್ ಡೈರೆಕ್ಟರ್ – ರೂ. 70,000/- ಸೀನಿಯರ್ ಫೆಲೋ – ರೂ 41,000/- ಅಸೋಸಿಯೇಟ್ ಫೆಲೋ – ರೂ 37,000/- ಆಫೀಸ್ ಸೂಪರಿಂಟೆಂಡೆಂಟ್ – ರೂ 37,800/- ಜೂನಿಯರ್ ಅಕೌಂಟ್ಸ್ ಆಫೀಸರ್ – ರೂ 37,800/- ಡಿವಿಷನ್ ಕ್ಲರ್ಕ್ – ರೂ 27,200/ ಲೋವರ್ ಡಿವಿಷನ್ ಕ್ಲರ್ಕ್- ರೂ 21,200/
CIIL Recruitment 2022: ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 29 ಮಾರ್ಚ್, 2022
CIIL Recruitment 2022: ಅರ್ಜಿ ಸಲ್ಲಿಸುವುದು ಹೇಗೆ? ಅಭ್ಯರ್ಥಿಗಳು ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್
(CIIL Recruitment 2022 – Apply 52 Posts)