69th National Film Awards 2023: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಇಲ್ಲಿದೆ ಪಟ್ಟಿ

|

Updated on: Aug 24, 2023 | 5:53 PM

69th National Film award Winners List: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಇಂದು (ಆಗಸ್ಟ್ 24) ರಂದು ದೆಹಲಿಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಘೋಷಣೆ ಮಾಡಿದೆ. ದಕ್ಷಿಣ ಭಾರತದ ಹಲವು ಅತ್ಯುತ್ತಮ ಸಿನಿಮಾಗಳು ಈ ಬಾರಿ ಸ್ಪರ್ಧೆಯಲ್ಲಿದ್ದು, ಗೆದ್ದ ಸಿನಿಮಾಗಳು, ನಟರು ಹಾಗೂ ತಂತ್ರಜ್ಞರ ಪಟ್ಟಿ ಇಲ್ಲಿದೆ.

69th National Film Awards 2023: 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ಇಲ್ಲಿದೆ ಪಟ್ಟಿ
ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ
Follow us on

69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು (National Film Awards) ಇಂದು (ಆಗಸ್ಟ್ 24) ದೆಹಲಿಯಲ್ಲಿ ಘೋಷಣೆ ಮಾಡಲಾಗಿದೆ. 2021ರಲ್ಲಿ ಬಿಡುಗಡೆ ಆದ ಅಥವಾ ಸೆನ್ಸಾರ್ ಆದ ಸಿನಿಮಾಗಳಲ್ಲಿ ಅತ್ಯುತ್ತಮವಾದ ಸಿನಿಮಾ, ನಟ-ನಟಿ ಹಾಗೂ ತಂತ್ರಜ್ಞರನ್ನು ಗುರುತಿಸಿ ಪ್ರಶಸ್ತಿ ಘೋಷಿಸಲಾಗಿದೆ. ದಕ್ಷಿಣ ಭಾರತದಿಂದ ಅತ್ಯುತ್ತಮ ಸಿನಿಮಾಗಳು ಈ ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ರೇಸ್​ನಲ್ಲಿದ್ದು ಇತರೆ ಭಾಗದ ಸಿನಿಮಾಗಳಿಗೆ ಕಠಿಣ ಸ್ಪರ್ಧೆಯೊಡ್ಡಿದ್ದವು. ಪ್ರಶಸ್ತಿ ಪಡೆದ ಸಿನಿಮಾ, ತಂತ್ರಜ್ಞರ ಪಟ್ಟಿ ಇಲ್ಲಿದೆ.

ಅತ್ಯುತ್ತಮ ನಟ: ಪುಷ್ಪ (ಅಲ್ಲು ಅರ್ಜುನ್)

ಅತ್ಯುತ್ತಮ ನಟಿ: ಗಂಗೂಬಾಯಿ ಕಾಠಿಯಾವಾಡಿ, ಮಿಮಿ (ಆಲಿಯಾ ಮತ್ತು ಕೃತಿ ಸೆನನ್)

ಅತ್ಯುತ್ತಮ ಸಿನಿಮಾ: ರಾಕೆಟ್ರಿ: ದಿ ನಂಬಿ ಎಫೆಕ್ಟ್ (ತಮಿಳು)

ಅತ್ಯುತ್ತಮ ಮನೊರಂಜನಾ: ಆರ್​ಆರ್​ಆರ್

ಅತ್ಯುತ್ತಮ ನಿರ್ದೇಶಕ: ಗೋಧಾವರಿ (ಮರಾಠಿ) ನಿಖಿಲ್ ಮಹಾಜನ್

ಅತ್ಯುತ್ತಮ ಸಂಗೀತ: ಪುಷ್ಪ (ದೇಶ್ರೀಪ್ರಸಾದ್)

ಅತ್ಯುತ್ತಮ ಗಾಯಕ: RRR (ಕೋಮುರಂ ಭೀಮುಡು)

ಅತ್ಯುತ್ತಮ ಗಾಯಕಿ: ಇರವಿನ್ ನಿಜಾಲ್ (ಶ್ರೆಯಾ ಘೋಷಾಲ್)

ಅತ್ಯುತ್ತಮ ಸಾಮಾಜಿಕ ಕಳಕಳಿ ಸಿನಿಮಾ: ಅನುನಾದ್ (ಅಸ್ಸಾಮಿ)

ಅತ್ಯುತ್ತಮ ಎಡಿಟಿಂಗ್: ಗಂಗೂಬಾಯಿ ಕಾಠಿಯಾವಾಡಿ ()

ಅತ್ಯುತ್ತಮ ಮಕ್ಕಳ ಚಿತ್ರ: ಗಾಂಧಿ ಆಂಡ್ ಕಂಪೆನಿ (ಗುಜರಾತಿ)

ಅತ್ಯುತ್ತಮ ಚಿತ್ರಕತೆ: ನಯಾಟ್ಟು (ಮಲಯಾಳಂ)

ಅಡಾಪೆಟ್ಸ್: ಗಂಗೂಬಾಯಿ ಕಾಠಿಯಾವಾಡಿ

ಅತ್ಯುತ್ತಮ ಸಂಭಾಷಣೆ: ಗಂಗೂಬಾಯಿ ಕಾಠಿಯಾವಾಡಿ

ಅತ್ಯುತ್ತಮ ಪೋಷಕ ನಟ: ಮಿಮಿ (ಪಂಕಜ್ ತ್ರಿಪಾಠಿ)

ಅತ್ಯುತ್ತಮ ಪೋಷಕ ನಟಿ: ದಿ ಕಶ್ಮೀರ್ ಫೈಲ್ಸ್ (ಪಲ್ಲವಿ ಜೋಶಿ)

ಅತ್ಯುತ್ತಮ ಪರಿಸರ ಕಾಳಜಿ ಸಿನಿಮಾ: ಅವಸ್ಯವ್ಯೂಹಂ (ಮಲಯಾಳಂ)

ತೀರ್ಪುಗಾರರ ವಿಶೇಷ ಬಹುಮಾನ: ಶೇರ್​ಷಾ

ಅತ್ಯುತ್ತಮ ಸಿನಿಮಾಟೊಗ್ರಫಿ: ಸರ್ದಾರ್ ಉದ್ಧಮ್ (ಮುಖ್ಯೋಫಾಧ್ಯಾಯ್)

ಇಂದಿರಾ ಗಾಂಧಿ ಅತ್ಯುತ್ತಮ ಹೊಸ ನಿರ್ದೇಶಕ: ಮೆತ್ತಾದಿಯನ್ (ಮಲಯಾಳಂ)

ಅತ್ಯುತ್ತಮ ಆಕ್ಷನ್ ಕೊರಿಯೋಗ್ರಫಿ: ಆರ್​ಆರ್​ಆರ್ (ತೆಲುಗು)

ಡ್ಯಾನ್ಸ್ ಕೊರಿಯೋಗ್ರಫಿ: ಪ್ರೇಮ್ ರಕ್ಷಿತ್

ಸ್ಪೆಷನ್ ಎಫೆಕ್ಟ್: ವಿ ಶ್ರೀನಿವಾಸ ಮೋಹನ್

ಅತ್ಯುತ್ತಮ ಮೇಕಪ್​: ಗಂಗೂಬಾಯಿ ಕಾಠಿಯಾವಾಡಿ (ಸಿಂಗ್ ಡಿಸೋಜಾ)

ಅತ್ಯುತ್ತಮ ವಸ್ತ್ರಾಲಂಕಾರ: ಸರ್ದಾರ್ ಉದ್ಧಮ್ (ವೀರಕಪೂರ್ ಇ)

ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಸರ್ದಾರ್ ಉದ್ಧಮ್ (ದಿಮತ್ರಿ ಮಲ್ಲಿಚ್-ಮಾನ್ಸಿ ದ್ರುವ್ ಮೆಹ್ತಾ)

ಅತ್ಯುತ್ತಮ ರೀ-ರೆಕಾರ್ಡಿಂಗ್: ಸರ್ದಾರ್ ಉದ್ಧಮ್

ಅತ್ಯುತ್ತಮ ಸೌಂಡ್ ಡಿಸೈನರ್:

ಅತ್ಯುತ್ತಮ ಸಾಹಿತ್ಯ: ಕೊಂಡಪೋಲಂ (ಚಂದ್ರಭೋಸ್)

ಅತ್ಯುತ್ತಮ ಕನ್ನಡ ಸಿನಿಮಾ: 777 ಚಾರ್ಲಿ

ಅತ್ಯುತ್ತಮ ಹಿಂದಿ ಸಿನಿಮಾ: ಸರ್ದಾರ್ ಉದ್ಧಮ್

ಅತ್ಯುತ್ತಮ ತೆಲುಗು ಸಿನಿಮಾ: ಉಪ್ಪೆನ

ಅತ್ಯುತ್ತಮ ತಮಿಳು ಸಿನಿಮಾ: ಕಡೈಸಿ ವ್ಯವಸಾಯಿ

ಅತ್ಯುತ್ತಮ ಮಲಯಾಳಂ ಸಿನಿಮಾ: ಹೋಮ್

ಅತ್ಯುತ್ತಮ ಅಸ್ಸಾಮಿ ಸಿನಿಮಾ: ಅನುರ್

ಅತ್ಯುತ್ತಮ ಬೆಂಗಾಲಿ ಸಿನಿಮಾ: ಕಾಲಕೋಕು

ಅತ್ಯುತ್ತಮ ಮರಾಠಿ ಸಿನಿಮಾ: ಏತ್​ ತಾ ಕಾಯ್ ಜಾಲ

ಗುಜರಾತಿ ಸಿನಿಮಾ: ಚೆಲ್ಲೋ ಶೋ

ಮಿಶ್ಸಿಂಗ್ ಸಿನಿಮಾ: ಬುಂಬಾ ರೈಡ್

ಮೈಥಿಲಿ: ಏಕೊಂಗೆ ಹೋಮ್

ಒಡಿಯಾ; ಪ್ರತೀಕ್ಷಾ

ನ್ಯಾಷನಲ್ ಇಂಟಿಗ್ರೇಷನ್: ದಿ ಕಾಶ್ಮೀರ್ ಫೈಲ್ಸ್

ನಾನ್ ಫೀಚರ್ ವಿಭಾಗ

ವಿಶೇಷ ಮೆನ್ಷನ್: ಬಾಳೆ ಬಂಗಾರ

ವಿಶೇಷ ಮೆನ್ಸನ್: ಹೀಲಿಂಗ್ ಟಚ್

ಕೌಟುಂಬಿಕ ಕತೆಯುಳ್ಳ ಅತ್ಯುತ್ತಮ ನಾನ್ ಫೀಚರ್ ಸಿನಿಮಾ: ಚಾಂದ್ ಸಾನ್​ಸೆ

ತೀರ್ಪುಗಾರರ ವಿಶೇಷ ಪ್ರಶಸ್ತಿ: ರೇಖಾ

ಅತ್ಯುತ್ತಮ ತನಿಖಾ ಸಿನಿಮಾ: ಲುಕಿಂಗ್ ಫಾರ್ ಚಾಲನ್

ಅತ್ಯುತ್ತಮ ಶೈಕ್ಷಣಿಕ ಸಿನಿಮಾ: ಸಿರ್ಪಂಗಲಿನ್ ಸಿರ್ಪಗಲಿಲ್ (ತಮಿಳು)

ಅತ್ಯುತ್ತಮ ಪರಿಸರ ಸಂಬಂಧಿ ಸಿನಿಮಾ: ಮುನ್ನಂ ವಲೈವ್ (ಮಲಯಾಳಂ)

ಅತ್ಯುತ್ತಮ ಬಯೋಗ್ರಫಿ ಸಿನಿಮಾ: ರುಕುಮಾತಿರ್ ದುಕುಮಾಜಿ (ಬಂಗಾಲಿ)

ಕಲೆ ಸಂಸ್ಕೃತಿ ಬಗೆಗಿನ ಸಿನಿಮಾ: ಟಿಎನ್ ಕೃಷ್ಣನ್

ಅತ್ಯುತ್ತಮ ಸಿನಿಮಾ ವಿಮರ್ಶೆ: ಪುರುಷೋತ್ತಮ ಚಾರ್ಯಾಲು ತೆಲುಗು

ಸಿನಿಮಾ ವಿಮರ್ಶೆ ಜ್ಯೂರಿ ಬಹುಮಾನ: ಶುಭಮನ್ಯುಮ್ ಬಡೂರು ಕನ್ನಡ

ಸಿನಿಮಾ ಬಗ್ಗೆ ಅತ್ಯುತ್ತಮ ಪುಸ್ತಕ: ದಿ ಇಂಕ್ರೀಡಿಬಲ್ ಮೆಲೋಡಿ ಆಫ್ ಜರ್ನಿ

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:36 pm, Thu, 24 August 23