‘ಮಿಸ್ಟರ್ ಇಂಡಿಯಾ’ಗೆ 64: ಇಲ್ಲಿದೆ ಅನಿಲ್ ಕಪೂರ್ ಬದುಕಿನ ಚಿತ್ರನೋಟ
ಖ್ಯಾತ ಬಾಲಿವುಡ್ ನಟ ಅನಿಲ್ ಕಪೂರ್ 64ನೇ ಹುಟ್ಟುಹಬ್ಬವನ್ನು ಇಂದು (ಡಿ.24) ಆಚರಿಸಿಕೊಂಡರು. ಪತ್ನಿ ಸುನೀತಾ ಬಂಬಾನಿ ಮತ್ತು ಹಲವರು ಬಾಲಿವುಡ್ ಸ್ಟಾರ್ಗಳ ಸಮ್ಮುಖ ‘ಮಿಸ್ಟರ್ ಇಂಡಿಯಾ’ ಬರ್ತ್ಡೇ ಕೇಕ್ ಕಟ್ ಮಾಡಿದರು. ಜಗ್ ಜಗ್ ಜಿಯೋ ಚಿತ್ರದ ಶೂಟಿಂಗ್ನಲ್ಲಿ ಸದ್ಯಕ್ಕೆ ಅನಿಲ್ ಕಪೂರ್ ಬ್ಯುಸಿ. ನಟಿ ಕಿಯಾರಾ ಅಡ್ವಾಣಿ, ನಟ ವರುಣ್ ಧವನ್ ಹುಟ್ಟುಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾದರು. ಹುಟ್ಟುಹಬ್ಬದ ದಿನದಂದೇ ಅನಿಲ್ಕಪೂರ್ರ ಹೊಸ ಚಿತ್ರ ‘ಎಕೆ ವರ್ಸಸ್ ಎಕೆ’ ನೆಟ್ಫ್ಲಿಕ್ಸ್ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿದೆ. ಅನಿಲ್ ಕಪೂರ್ ಬದುಕು ಸಾಗಿಬಂದ ಹಾದಿಯ ಚಿತ್ರನೋಟ ಇಲ್ಲಿದೆ.
Updated on:Dec 24, 2020 | 9:55 PM
Share

ಪತ್ನಿಗೆ ಬರ್ತ್ಡೇ ಕೇಕ್ ತಿನ್ನಿಸಿದ ಅನಿಲ್ಕಪೂರ್

ಆರ್ಥಿಕ ಸಮಸ್ಯೆಯಿಂದಾಗಿ ಅನಿಲ್ ಕಪೂರ್, ರಾಜ್ ಕಪೂರರ ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದರು.

ಅನಿಲ್ ಕಪೂರ್ಗೆ 1988ರಲ್ಲಿ ಮೊದಲ ಫಿಲಮ್ ಫೇರ್ ಪ್ರಶಸ್ತಿ ದೊರೆಯಿತು.

ಮಿಸ್ಟರ್ ಇಂಡಿಯಾ ಸಿನೆಮಾಕ್ಕೆ ಮೊದಲು ಅಮಿತಾಬ್ ಬಚ್ಚನ್ ಆಯ್ಕೆಯಾಗಿದ್ದರು.

ಅನಿಲ್ ಕಪೂರ್ ಗಾಯಕರೂ ಆಗಿದ್ದರು.

1984ರಲ್ಲಿ ವಸ್ತ್ರ ವಿನ್ಯಾಸಕಿ ಸುನಿತಾ ಬಂಬಾನಿಯವರನ್ನು ಅನಿಲ್ ಕಪೂರ್ ಮದುವೆಯಾದರು.
Published On - 9:51 pm, Thu, 24 December 20
ಹಿಪೊಪೊಟಮಸ್ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್ ಫೈನಲ್
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್ಪೆಕ್ಟರ್ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ