- TV9 Kannada Entertainment Sandalwood ‘ಚಿ.ರಾ. ಮುತ್ತು' ಎಸ್.ನಾರಾಯಣ್ ಮತ್ತೊಬ್ಬ ಪುತ್ರ ಪವನ್ ಸಿನಿರಂಗಕ್ಕೆ ಎಂಟ್ರಿ
‘ಚಿ.ರಾ. ಮುತ್ತು’ ಎಸ್.ನಾರಾಯಣ್ ಮತ್ತೊಬ್ಬ ಪುತ್ರ ಪವನ್ ಸಿನಿರಂಗಕ್ಕೆ ಎಂಟ್ರಿ
ಸ್ಯಾಂಡಲ್ವುಡ್ ನಿರ್ದೇಶಕ ಎಸ್.ನಾರಾಯಣ್ ಮತ್ತೊಬ್ಬ ಪುತ್ರ ಸಿನಿರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಚಿ.ರಾ. ಮುತ್ತು, ಚಿ.ಸೌ. ರತ್ನ ಅನ್ನೋ ಹೊಸ ಸಿನಿಮಾದಲ್ಲಿ ಌಕ್ಟ್ ಮಾಡಲಿದ್ದಾರೆ. ಎಸ್.ನಾರಾಯಣ್ ಮಗ ಪಂಕಜ್ ಈಗಾಗ್ಲೇ ಕೆಲ ಸಿನಿಮಾಗಳಲ್ಲಿ ನಟಿಸಿ ತಮ್ಮನ್ನ ಗುರುತಿಸಿಕೊಂಡಿದ್ದಾರೆ.

Updated on: Dec 02, 2019 | 7:25 PM
ಸ್ಯಾಂಡಲ್ವುಡ್ ನಿರ್ದೇಶಕ ಎಸ್.ನಾರಾಯಣ್ ಮತ್ತೊಬ್ಬ ಪುತ್ರ ಸಿನಿರಂಗಕ್ಕೆ ಎಂಟ್ರಿ ಕೊಡ್ತಿದ್ದಾರೆ. ಚಿ.ರಾ. ಮುತ್ತು, ಚಿ.ಸೌ. ರತ್ನ ಅನ್ನೋ ಹೊಸ ಸಿನಿಮಾದಲ್ಲಿ ಌಕ್ಟ್ ಮಾಡಲಿದ್ದಾರೆ. ಎಸ್.ನಾರಾಯಣ್ ಮಗ ಪಂಕಜ್ ಈಗಾಗ್ಲೇ ಕೆಲ ಸಿನಿಮಾಗಳಲ್ಲಿ ನಟಿಸಿ ತಮ್ಮನ್ನ ಗುರುತಿಸಿಕೊಂಡಿದ್ದಾರೆ.

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್ ನ್ಯೂಸ್ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಲ್ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು. ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು