ಸಂಜನಾ ಸುಳ್ಳಿನ ಕಂತೆಗೆ ಸತ್ಯದ ಸಾಕ್ಷಿ.. ‘ಪರಿಚಯವೇ ಇಲ್ಲದ’ ನಿಯಾಜ್ ಜತೆ ಟ್ರಿಪ್!
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ CCB ಯಿಂದ ಬಂಧನಕ್ಕೊಳಗಾಗಿರುವವರ ಪರಿಚಯ ನನಗೆ ಇಲ್ಲ ಎಂದು ನಟಿ ಸಂಜನಾ ಹೇಳಿದ್ದರು. ಆದರೆ ನಟಿ ಸಂಜನಾಗೆ ಬಂಧನಕ್ಕೊಳಗಾಗಿರುವವರ ಪರಿಚಯದ ಬಗ್ಗೆ ಸಾಕ್ಷಿ ದೊರೆತಿದೆ. ಡ್ರಗ್ಸ್ ಜಾಲದಲ್ಲಿ ಈಗಾಗಲೇ ಅರೆಸ್ಟ್ ಆಗಿರುವ ನಿಯಾಜ್ ಅಹ್ಮದ್, ಸಂಜನಾಗೆ ಬಹುವರ್ಷದ ಪರಿಚಿತರು ಎಂಬುದು ತಿಳಿದು ಬಂದಿದೆ. ವೀಕೆಂಡ್ನಲ್ಲಿ ನಿಯಾಜ್ ಜತೆ ಸಂಜನಾ ಟ್ರಿಪ್ ಹೋಗಿದ್ದರು. ರೋಡ್ ಟ್ರಿಪ್ ಸೆಲ್ಫಿ ವಿಡಿಯೋವೊಂದನ್ನು ಫೇಸ್ಬುಕ್ನಲ್ಲಿ ನಟಿ ಸಂಜನಾ ಹಾಕಿದ್ದಾರೆ. ಆದರೆ ನಿಯಾಜ್ […]
ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ CCB ಯಿಂದ ಬಂಧನಕ್ಕೊಳಗಾಗಿರುವವರ ಪರಿಚಯ ನನಗೆ ಇಲ್ಲ ಎಂದು ನಟಿ ಸಂಜನಾ ಹೇಳಿದ್ದರು. ಆದರೆ ನಟಿ ಸಂಜನಾಗೆ ಬಂಧನಕ್ಕೊಳಗಾಗಿರುವವರ ಪರಿಚಯದ ಬಗ್ಗೆ ಸಾಕ್ಷಿ ದೊರೆತಿದೆ.
ಡ್ರಗ್ಸ್ ಜಾಲದಲ್ಲಿ ಈಗಾಗಲೇ ಅರೆಸ್ಟ್ ಆಗಿರುವ ನಿಯಾಜ್ ಅಹ್ಮದ್, ಸಂಜನಾಗೆ ಬಹುವರ್ಷದ ಪರಿಚಿತರು ಎಂಬುದು ತಿಳಿದು ಬಂದಿದೆ. ವೀಕೆಂಡ್ನಲ್ಲಿ ನಿಯಾಜ್ ಜತೆ ಸಂಜನಾ ಟ್ರಿಪ್ ಹೋಗಿದ್ದರು. ರೋಡ್ ಟ್ರಿಪ್ ಸೆಲ್ಫಿ ವಿಡಿಯೋವೊಂದನ್ನು ಫೇಸ್ಬುಕ್ನಲ್ಲಿ ನಟಿ ಸಂಜನಾ ಹಾಕಿದ್ದಾರೆ. ಆದರೆ ನಿಯಾಜ್ ಪರಿಚಯ ಇದ್ರೂ ಸಹ ನನಗೆ ನಿಯಾಜ್ ಗೊತ್ತಿಲ್ಲವೆಂದು ನಟಿ ಸಂಜನಾ ಹೇಳಿದ್ದರು.
Published On - 2:11 pm, Mon, 14 September 20