ರಾಷ್ಟ್ರಧ್ವಜದ ಎದುರು ಕೈಯಲ್ಲಿ ಗನ್ ಹಿಡಿದು, ನಾಯಿ ಜೊತೆ ಪೋಸ್​ ಕೊಟ್ಟ ನಾಯಕಿ: ಚಿತ್ರತಂಡದ ವಿರುದ್ಧ ಠಾಣೆಗೆ ದೂರು

|

Updated on: Jan 29, 2021 | 6:52 PM

ಚಿತ್ರವೊಂದರ ಟೀಸರ್​ನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಆರೋಪದಡಿ ಪೊಲೀಸ್​​ ಠಾಣೆಗೆ ದೂರು ನೀಡಲಾಗಿದೆ. ಮರ್ದಿನಿ ಎಂಬ ಸಿನಿಮಾದ ಚಿತ್ರತಂಡದ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ರಾಷ್ಟ್ರಧ್ವಜದ ಎದುರು ಕೈಯಲ್ಲಿ ಗನ್ ಹಿಡಿದು, ನಾಯಿ ಜೊತೆ ಪೋಸ್​ ಕೊಟ್ಟ ನಾಯಕಿ: ಚಿತ್ರತಂಡದ ವಿರುದ್ಧ ಠಾಣೆಗೆ ದೂರು
ಚಿತ್ರತಂಡದ ವಿರುದ್ಧ ಠಾಣೆಗೆ ದೂರು
Follow us on

ಬೆಂಗಳೂರು: ಚಿತ್ರವೊಂದರ ಟೀಸರ್​ನಲ್ಲಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವ ಆರೋಪದಡಿ ಪೊಲೀಸ್​​ ಠಾಣೆಗೆ ದೂರು ನೀಡಲಾಗಿದೆ. ಮರ್ದಿನಿ ಎಂಬ ಸಿನಿಮಾದ ಚಿತ್ರತಂಡದ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಇಂಡಿಯನ್ ಆರ್ಮಿ ಫೋರಂನಿಂದ ದೂರು ನೀಡಲಾಗಿದೆ. ಗಣರಾಜ್ಯೋತ್ಸವ ದಿನದಂದು ಟೀಸರ್ ರಿಲೀಸ್ ಮಾಡಿದ್ದ ಸಿನಿತಂಡ ರಾಷ್ಟ್ರಧ್ವಜವನ್ನ ಬಳಕೆ ಮಾಡಿತ್ತು.

ರಾಷ್ಟ್ರಧ್ವಜದ ಜೊತೆ ಚಿತ್ರದ ನಾಯಕಿ, ಕೈಯಲ್ಲಿ ಗನ್​ ಹಿಡಿದು ನಾಯಿಯೊಂದರ ಜೊತೆ ಪೋಸ್​ ಸಹ ಕೊಟ್ಟಿದ್ದಾರೆ. ಇದು ನಮ್ಮ ರಾಷ್ಟ್ರೀಯ ಧ್ವಜಕ್ಕೆ ಮಾಡಿದ ಅವಮಾನ ಎಂದು ಆರೋಪಿಸಿ ಪೊಲೀಸ್​ ಠಾಣೆಗೆ ದೂರು ನೀಡಲಾಗಿದೆ.

KGF Chapter 2: ಘೋಷಣೆ​ ಆಯ್ತು ಕೆಜಿಎಫ್​ ಚಾಪ್ಟರ್​ 2 ರಿಲೀಸ್​ ದಿನಾಂಕ