AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಅನಂತ್‌ನಾಗ್‌ ಫಸ್ಟ್ ರಿಯಾಕ್ಷನ್

ಮಾಲತೇಶ ಜಗ್ಗೀನ್
| Edited By: |

Updated on: Sep 16, 2026 | 9:09 PM

Share

ಹಿರಿಯ ನಟ ಅನಂತ್‌ ನಾಗ್​ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವ ಬಗ್ಗೆ ಟಿವಿ9 ಜೊತೆ ಹಿರಿಯ ನಟ ಅನಂತ್‌ ನಾಗ್ ಸಂತಸ ಹಂಚಿಕೊಂಡಿದ್ದಾರೆ. ರಂಗಭೂಮಿಯಿಂದ ಬಂದ ಎಲ್ಲಾ ಗುರುಗಳಿಗೆ ನನ್ನ ಧನ್ಯವಾದಗಳು. ಅತ್ಯುನ್ನತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದ್ದು ನನಗೆ ವಿಶೇಷವಾಗಿದೆ. ಇದು ಔಟ್ ಆಫ್ ದಿ ವೇ ಅನ್ನಿಸಲ್ಲ. 5 ವರ್ಷಗಳಿಂದ ಸುಮಾರು 50 ನಾಟಕಗಳಲ್ಲಿ ಭಾಗವಹಿಸಿದ್ದೇನೆ ಎಂದರು.

ಹಿರಿಯ ನಟ ಅನಂತ್‌ ನಾಗ್​ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಸಿಕ್ಕಿರುವ ಬಗ್ಗೆ ಟಿವಿ9 ಜೊತೆ ಹಿರಿಯ ನಟ ಅನಂತ್‌ ನಾಗ್ ಸಂತಸ ಹಂಚಿಕೊಂಡಿದ್ದಾರೆ. ರಂಗಭೂಮಿಯಿಂದ ಬಂದ ಎಲ್ಲಾ ಗುರುಗಳಿಗೆ ನನ್ನ ಧನ್ಯವಾದಗಳು. ಅತ್ಯುನ್ನತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಬಂದಿದ್ದು ನನಗೆ ವಿಶೇಷವಾಗಿದೆ. ಇದು ಔಟ್ ಆಫ್ ದಿ ವೇ ಅನ್ನಿಸಲ್ಲ. 5 ವರ್ಷಗಳಿಂದ ಸುಮಾರು 50 ನಾಟಕಗಳಲ್ಲಿ ಭಾಗವಹಿಸಿದ್ದೇನೆ. ನಟ, ನಿರ್ದೇಶಕ ಹಾಗೂ ನಿರ್ಮಾಪಕ ಮಾತ್ರವಲ್ಲ ಟಿಕೆಟ್ ಮಾರಾಟಕ್ಕೂ ನಾನು ಹಾಗೂ ನನ್ನ ಸ್ನೇಹಿತರು ಹೋಗ್ತಿದ್ವಿ. ಅಣ್ಣಾವ್ರನ್ನ ಹಡಗು ಅಂತಾ ಪರಿಗಣಿಸಿ ಅವರ ದಾರಿಯಲ್ಲಿ ನಡೀತಿದ್ದೆ. ತಮ್ಮ ಸುತ್ತ ಸಾಹಿತಿಗಳ ಟೀಂ ಮಾಡಿಕೊಂಡು ಜರ್ನಿ ಮಾಡಿದರು. ಜನರಿಗೆ ಏನು ಕೊಡಬೇಕು ಅಂತಾ ಅವರಲ್ಲಿ ಒಂದು ಪ್ರಜ್ಞೆ ಇತ್ತು. ಶಂಕರ್ ನಾಗ್ ಅವರ ನೆನಪು ಭಾವುಕರನ್ನಾಗಿಸುತ್ತೆ. ನನ್ನ ಜರ್ನಿ ಕುರಿತು ಮಾತಾಡಿದ್ರೆ ಬಹಳ ಸಮಯ ಬೇಕಾಗುತ್ತೆ ಎಂದರು.

Follow Us