AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುಶಾಂತ್‌ ಸಿಂಗ್‌ ರಜಪೂತ್‌ಗೆ ಡ್ರಗ್ಸ್‌ ಪೂರೈಸಿದ್ದ ಪೆಡ್ಲರ್‌ ಬಂಧನ

ಮುಂಬೈ: ಖ್ಯಾತ ಬಾಲಿವುಡ್‌ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಸುಂಶಾಂತ್‌ಗೆ ಡ್ರಗ್ಸ್‌ ಸರಬರಾಜು ಮಾಡಿದ ಆರೋಪದ ಮೇಲೆ ಒಬ್ಬ ಡ್ರಗ್ಸ್‌ ಪೂರೈಕೆದಾರನನ್ನು ಌಂಟಿ ನಾರ್ಕೋಟಿಕ್ಸ್‌ ಬ್ಯೂರೋ ಅರೆಸ್ಟ್‌ ಮಾಡಿದೆ. ಇದರೊಂದಿಗೆ ಸುಶಾಂತ್‌ ಸಾವಿಗೆ ಸಂಬಂಧಿಸಿದಂತೆ ಮೊದಲ ಬಂಧನವಾದಂತಾಗಿದೆ. ಆದ್ರೆ ನ್ಯಾರ್ಕೋ ಬ್ಯೂರೋ ಅಧಿಕಾರಿಗಳು ಮಾತ್ರ ಬಂಧಿಸಿರುವ ವ್ಯಕ್ತಿಯ ವಿವರಗಳನ್ನು ಬಹಿರಂಗಪಡಿಸಿಲ್ಲ. ಇದು ಮತ್ತಷ್ಟು ಕುತೂಹಲ ಮೂಡಿಸಿದೆ. ಆದ್ರೆ ಇದುವರೆಗಿನ ವಿಚಾರಣೆಯಲ್ಲಿ ಈ ಡ್ರಗ್ಸ್‌ […]

ಸುಶಾಂತ್‌ ಸಿಂಗ್‌ ರಜಪೂತ್‌ಗೆ ಡ್ರಗ್ಸ್‌ ಪೂರೈಸಿದ್ದ ಪೆಡ್ಲರ್‌ ಬಂಧನ
Guru
| Edited By: |

Updated on: Sep 02, 2020 | 12:47 PM

Share

ಮುಂಬೈ: ಖ್ಯಾತ ಬಾಲಿವುಡ್‌ನಟ ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಇತ್ತೀಚಿನ ಬೆಳವಣಿಗೆಯೊಂದರಲ್ಲಿ ಸುಂಶಾಂತ್‌ಗೆ ಡ್ರಗ್ಸ್‌ ಸರಬರಾಜು ಮಾಡಿದ ಆರೋಪದ ಮೇಲೆ ಒಬ್ಬ ಡ್ರಗ್ಸ್‌ ಪೂರೈಕೆದಾರನನ್ನು ಌಂಟಿ ನಾರ್ಕೋಟಿಕ್ಸ್‌ ಬ್ಯೂರೋ ಅರೆಸ್ಟ್‌ ಮಾಡಿದೆ.

ಇದರೊಂದಿಗೆ ಸುಶಾಂತ್‌ ಸಾವಿಗೆ ಸಂಬಂಧಿಸಿದಂತೆ ಮೊದಲ ಬಂಧನವಾದಂತಾಗಿದೆ. ಆದ್ರೆ ನ್ಯಾರ್ಕೋ ಬ್ಯೂರೋ ಅಧಿಕಾರಿಗಳು ಮಾತ್ರ ಬಂಧಿಸಿರುವ ವ್ಯಕ್ತಿಯ ವಿವರಗಳನ್ನು ಬಹಿರಂಗಪಡಿಸಿಲ್ಲ. ಇದು ಮತ್ತಷ್ಟು ಕುತೂಹಲ ಮೂಡಿಸಿದೆ. ಆದ್ರೆ ಇದುವರೆಗಿನ ವಿಚಾರಣೆಯಲ್ಲಿ ಈ ಡ್ರಗ್ಸ್‌ ಪೆಡ್ಲರ್‌ಗಳು ದೇಶದ ವಿವಿಧ ಮೆಟ್ರೋಗಳಲ್ಲಿ ಹೈ ಎಂಡ್‌ ಪಾರ್ಟಿಗಳಿಗೆ ಡ್ರಗ್ಸ್‌ ಪೂರೈಸುತಿದ್ದರೆಂದು ವಿಚಾರಣೆಯಲ್ಲಿ ತಿಳಿದು ಬಂದಿದೆ. ಇದರಲ್ಲಿ ಬೆಂಗಳೂರಿನ ಮೂವರು ಪೇಜ್‌ 3 ಸೆಲಿಬ್ರೆಟಿಗಳೂ ಇವರಿಂದ ಡ್ರಗ್ಸ್‌ ಪಡೆದಿರುವವರಲ್ಲಿ ಸೇರಿದ್ದಾರೆಂದು ತಿಳಿದು ಬಂದಿದೆ.

ಈ ಸಂಬಧ ವಿಸ್ತೃತವಾದ ತನಿಖೆಗೆ ಖುದ್ದು ಎನ್‌ಸಿಬಿ ಉನ್ನತ ಅಧಿಕಾರಿಗಳೇ ಈಗ ಫೀಲ್ಡಿಗಿಳಿದಿದ್ದು, ಸ್ವತಃ ಎನ್‌ಸಿಬಿ ನಿರ್ದೇಶಕ ರಾಕೇಶ್‌ ಆಸ್ತಾನಾ ಈಗ ದೆಹಲಿಯಿಂದ ಎನ್‌ಸಿಬಿ ಸ್ಪೇಷಲ್‌ ಡೈರೆಕ್ಟರ್‌ ಕೆಪಿಎಸ್‌ ಮಲ್ಹೋತ್ರಾ ಅವರನ್ನು ಮುಂಬೈಗೆ ಖುದ್ದಾಗಿ ತನಿಖೆಯ ನೇತೃತ್ವ ವಹಿಸಲು ಕಳಿಸಿದ್ದಾರೆಂದು ತಿಳಿದು ಬಂದಿದೆ.

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ