- TV9 Kannada Entertainment News Sandalwood News ಬಾಲಿವುಡ್ Drugs ದಂಧೆ ಆರೋಪ ಪ್ರಕರಣ: ಮೂವರು ನಟಿಯರಿಗೆ NCB ಸಮನ್ಸ್
ಬಾಲಿವುಡ್ Drugs ದಂಧೆ ಆರೋಪ ಪ್ರಕರಣ: ಮೂವರು ನಟಿಯರಿಗೆ NCB ಸಮನ್ಸ್
ಮುಂಬೈ: ಬಾಲಿವುಡ್ನಲ್ಲಿ ಡ್ರಗ್ಸ್ ದಂಧೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿ ಚಿತ್ರರಂಗದ ಮೂವರು ನಟಿಯರಿಗೆ NCB ಸಮನ್ಸ್ ನೀಡಿದೆ. ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಮತ್ತು ಶ್ರದ್ಧಾ ಕಪೂರ್ಗೆ NCB ಯಿಂದ ಸಮನ್ಸ್ ಜಾರಿಯಾಗಿದೆ. ನಟಿಯರಿಗೆ ಮುಂದಿನ 3 ದಿನಗಳಲ್ಲಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.

Updated on: Sep 23, 2020 | 6:15 PM
ಮುಂಬೈ: ಬಾಲಿವುಡ್ನಲ್ಲಿ ಡ್ರಗ್ಸ್ ದಂಧೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿ ಚಿತ್ರರಂಗದ ಮೂವರು ನಟಿಯರಿಗೆ NCB ಸಮನ್ಸ್ ನೀಡಿದೆ.
ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಮತ್ತು ಶ್ರದ್ಧಾ ಕಪೂರ್ಗೆ NCB ಯಿಂದ ಸಮನ್ಸ್ ಜಾರಿಯಾಗಿದೆ. ನಟಿಯರಿಗೆ ಮುಂದಿನ 3 ದಿನಗಳಲ್ಲಿ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.
KUSHAL V
Related Stories
ಮೈಸೂರಿನಂತೆ ಹೇಮಗುಡ್ಡದಲ್ಲಿ ಅದ್ಧೂರಿಯಾಗಿ ಜರುಗಿದ ಜಂಬೂಸವಾರಿ
ಮತ್ತೋರ್ವ ರಾಜಕೀಯ ವೈರಿಯ ಭೇಟಿ:ಕುತೂಹಲ ಮೂಡಿಸಿದ ಯತ್ನಾಳ್ ನಡೆ
ಹಜರತ್ ಇಮಾಮ್ ಶಾ ವಲಿ ದರ್ಗಾದಲ್ಲಿ ಮೈಸೂರು ದಸರಾ ಆನೆಗಳಿಗೆ ವಿಶೇಷ ಪೂಜೆ
ರಾಮ್‌ಲೀಲಾ ಮೈದಾನದಲ್ಲಿ ಪ್ರಧಾನಿ ಮೋದಿಯಿಂದ ರಾವಣನ ಪ್ರತಿಕೃತಿ ದಹನ
ಮದ್ವೆಯಾದ ಹತ್ತೇ ದಿನಕ್ಕೆ ಮನೆಬಿಟ್ಟು ಓಡಿ ಹೋದ ಗಂಡ: ಟವರ್ ಏರಿ ಪತ್ನಿ!
ದ್ವಾರಕಾದಲ್ಲಿ ಬಾಣ ಬಿಟ್ಟು ರಾವಣ ದಹನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಕುಂಭಕರ್ಣನ ಜೊತೆ 30 ಅಡಿ ಎತ್ತರದ ಬೃಹತ್ 'ಕಾಕ್ರೋಚ್' ದಹನ
ವಿಡಿಯೋ ಮಾಡಿ, 1,700 ಅಡಿ ಆಳದ ಕಣಿವೆಗೆ ಹಾರಿದ ವ್ಯಕ್ತಿ!
ಶೋ ರೂಮ್‌ನಿಂದ ಏಕಾಏಕಿ ರಸ್ತೆಗೆ ನುಗ್ಗಿದ ಹೊಸ ಕಾರು!
ಅಪ್ಪನ ಅಂಬಾಸಿಡರ್ ಕಾರಿನಲ್ಲಿ ಹೆಂಡ್ತಿ ಜೊತೆ ಡಿಸಿಎಂ ಜಾಲಿರೈಡು: ವಿಡಿಯೋ
ರೀಲ್ಸ್ ಮಾಡೋ ಜೋಶ್ನಲ್ಲಿ ಮಗುವನ್ನೇ ಮರೆತ ದಂಪತಿ; ಕೂದಲೆಳೆ ಅಂತರದಲ್ಲಿ ತಪ್ಪಿತು ಅನಾಹುತ
12ನೇ ಮಹಡಿಯ ಕಿಟಕಿಯಿಂದ ನೇತಾಡಿದ 3 ವರ್ಷದ ಮಗುವನ್ನು ಕಾಪಾಡಿದ್ದು ಹೇಗೆ?
ನಿಮ್ಮ ಪ್ರೀತಿಗೆ ಧನ್ಯವಾದ ಎಂದ ‘ಪ್ರೇಮದ ಊರಲಿ’ ನಟಿ
ದಸರಾ ಹಬ್ಬದ ಖುಷಿಯಲ್ಲಿ ಮೋಕ್ಷಿತಾ ಪೈ
ಸಮೋಸ ಅಥವಾ ವಡಾ ಪಾವ್? ತಮನ್ನಾಗೆ ಸಿಕ್ಕಿತೇ ಉತ್ತರ: ವಿಡಿಯೋ ನೋಡಿ
ಪ್ರಭುದೇವ ಭರತನಾಟ್ಯ ಮಾಡಿರುವ ಶೈಲಿ ನೋಡಿ: ವಿಡಿಯೋ