‘ಎಲ್ಲರೂ ಸಮಾನತೆ ಬಗ್ಗೆ ಮಾತನಾಡ್ತಾರೆ; ಆದ್ರೆ ಸಮಾಜ ಯಾವಾಗಲೂ ಹೆಣ್ಣನ್ನೇ ಟಾರ್ಗೆಟ್​​ ಮಾಡುತ್ತೆ ಯಾಕೆ?’

ಸಮಾಜ ಯಾವಾಗಲೂ ಹೆಣ್ಣನ್ನೇ ಟಾರ್ಗೆಟ್​​ ಮಾಡುತ್ತೆ ಯಾಕೆ? ಸುಲಭವಾಗಿ ಎಲ್ಲರೂ ಹೆಣ್ಣಿನ ಕಡೆ ಬೊಟ್ಟು ಮಾಡಿ ತೋರಿಸ್ತಾರೆ. ಎಲ್ಲರೂ ಸಮಾನತೆ ಬಗ್ಗೆ ಮಾತನಾಡ್ತಾರೆ, ಯಾರೂ ಪಾಲಿಸಲ್ಲ ಎಂದು ರಾಗಿಣಿ ತಮ್ಮ ಅಳಲು ತೋಡಿಕೊಂಡರು.

‘ಎಲ್ಲರೂ ಸಮಾನತೆ ಬಗ್ಗೆ ಮಾತನಾಡ್ತಾರೆ; ಆದ್ರೆ ಸಮಾಜ ಯಾವಾಗಲೂ ಹೆಣ್ಣನ್ನೇ ಟಾರ್ಗೆಟ್​​ ಮಾಡುತ್ತೆ ಯಾಕೆ?’
ರಾಗಿಣಿ ದ್ವಿವೇದಿ
Follow us
KUSHAL V
|

Updated on:Mar 08, 2021 | 8:31 PM

ಬೆಂಗಳೂರು: ಮಹಿಳಾ ದಿನಾಚರಣೆ ಪ್ರಯುಕ್ತ ನಟಿ ರಾಗಿಣಿ ದ್ವಿವೇದಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ತಮ್ಮದೇ ಯೂಟ್ಯೂಬ್​ ಚಾನಲ್​ನಲ್ಲಿ ನಟಿ ರಾಗಿಣಿ ದ್ವಿವೇದಿ ಮನದಾಳದ ಮಾತು ಹಂಚಿಕೊಂಡರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ನಟಿ ತಮ್ಮ ವೈಯಕ್ತಿಕ ಜೀವನ ಮತ್ತು ಸಾಮಾಜಿಕ ಜೀವನದ ಬಗ್ಗೆ ಮಾತನಾಡಿದರು.

ಈ ವೇಳೆ, ಸಮಾಜ ಯಾವಾಗಲೂ ಹೆಣ್ಣನ್ನೇ ಟಾರ್ಗೆಟ್​​ ಮಾಡುತ್ತೆ ಯಾಕೆ? ಸುಲಭವಾಗಿ ಎಲ್ಲರೂ ಹೆಣ್ಣಿನ ಕಡೆ ಬೊಟ್ಟು ಮಾಡಿ ತೋರಿಸ್ತಾರೆ. ಎಲ್ಲರೂ ಸಮಾನತೆ ಬಗ್ಗೆ ಮಾತನಾಡ್ತಾರೆ, ಯಾರೂ ಪಾಲಿಸಲ್ಲ ಎಂದು ರಾಗಿಣಿ ತಮ್ಮ ಅಳಲು ತೋಡಿಕೊಂಡರು.

ಇದನ್ನೂ ಓದಿ:ನಾಳೆ ಸುದ್ದಿಗೋಷ್ಠಿ ಕರೆದಿರುವ ರಮೇಶ್ ಜಾರಕಿಹೊಳಿ 

Published On - 8:29 pm, Mon, 8 March 21