ಶಿವರಾಜ್ ಕುಮಾರ್ ಗೀತಾ ದಂಪತಿಗಳ ವಿವಾಹ ವಾರ್ಷಿಕೋತ್ಸವ: ಇಲ್ಲಿವೆ ಚಿತ್ರಗಳು

Updated on: May 19, 2026 | 2:38 PM

Shiva Rajkumar and Geetha Shiva Rajkumar: ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರು ಇಂದು (ಮೇ 19) ತಮ್ಮ 40ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸ್ಯಾಂಡಲ್​​ವುಡ್ ಆದರ್ಶ ದಂಪತಿಗಳು ಎನಿಸಿಕೊಂಡಿರುವ ಶಿವರಾಜ್ ಕುಮಾರ್ ಮತ್ತು ಗೀತಾ ಅವರು 1986, ಮೇ 19 ರಂದು ಅದ್ಧೂರಿಯಾಗಿ ವಿವಾಹವಾಗಿದ್ದರು.

1 / 6
ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರು ಇಂದು (ಮೇ 19) ತಮ್ಮ 40ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ನಟ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರು ಇಂದು (ಮೇ 19) ತಮ್ಮ 40ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.

2 / 6

ಸ್ಯಾಂಡಲ್​​ವುಡ್ ಆದರ್ಶ ದಂಪತಿಗಳು ಎನಿಸಿಕೊಂಡಿರುವ ಶಿವರಾಜ್ ಕುಮಾರ್ ಮತ್ತು ಗೀತಾ ಅವರು 1986, ಮೇ 19 ರಂದು ಅದ್ಧೂರಿಯಾಗಿ ವಿವಾಹವಾಗಿದ್ದರು.

3 / 6

40 ವರ್ಷಗಳಿಂದ ಜೊತೆಗಿರುವ ಇವರ ವಿವಾಹ ವಾರ್ಷಿಕೋತ್ಸವ ಈ ವರ್ಷ ಅಭಿಮಾನಿಗಳ ಜೊತೆಗೆ ಸರಳವಾಗಿ ಆಚರಿಸಲಾಯ್ತು. ಹಲವು ಅಭಿಮಾನಿಗಳು ಶಿವಣ್ಣನ ಮನೆ ಮುಂದೆ ಆಗಮಿಸಿ ದಂಪತಿಗೆ ಶುಭ ಹಾರೈಸಿದರು.

4 / 6

ಅಭಿಮಾನಿಗಳು ತಂದಿದ್ದ ಹಾರ, ಹೂವುಗಳನ್ನು ಸ್ವೀಕರಿಸಿದ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರುಗಳು ಅಭಿಮಾನಿಗಳೊಟ್ಟಿಗೆ ಫೋಟೊ ತೆಗೆಸಿಕೊಂಡರು.

5 / 6

ಅಭಿಮಾನಿಗಳು ತಂದಿದ್ದ ಕೇಕುಗಳನ್ನು ಕತ್ತರಿಸಿ ಅಭಿಮಾನಿಗಳಿಗೂ ನೀಡಿ ತಾವೂ ಪರಸ್ಪರ ಕೇಕ್ ತಿನ್ನಿಸಿ ಸಂಭ್ರಮಿಸಿದರು. ಅಭಿಮಾನಿಗಳು ಶಿವರಾಜ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರಿಗೆ ಜಯಕಾರಗಳನ್ನು ಹಾಕಿದರು

6 / 6

ಪ್ರತಿ ವರ್ಷವೂ ಸಹ ಶಿವಣ್ಣನ ಹುಟ್ಟುಹಬ್ಬ ಮತ್ತು ಇಬ್ಬರ ವಾರ್ಷಿಕೋತ್ಸವವನ್ನು ಅಭಿಮಾನಿಗಳು ದಶಕಗಳಿಂದಲೂ ಆಚರಿಸುತ್ತಲೇ ಬರುತ್ತಿದ್ದಾರೆ. ಈ ವರ್ಷವೂ ತಪ್ಪಿಸಿಲ್ಲ.

Published On - 2:37 pm, Tue, 19 May 26

Loading...
Unable to load recommendations.
Follow Us