SIIMA 2020 Awards List: ‘ಲವ್ ಮಾಕ್ಟೇಲ್’ ಅತ್ಯುತ್ತಮ ಸಿನಿಮಾ, ಡಾಲಿ ಅತ್ಯುತ್ತಮ ನಟ, ಪೂರ್ತಿ ಪಟ್ಟಿ ಇಲ್ಲಿದೆ
‘ಲವ್ ಮಾಕ್ಟೇಲ್’ ಅತ್ಯುತ್ತಮ ಸಿನಿಮಾ ಆಗಿ ಹೊರ ಹೊಮ್ಮಿದೆ. ಡಾಲಿ ಕೃಷ್ಣ, ಮಿಲನಾ ನಾಗರಾಜ್, ಡಾಲಿ ಧನಂಜಯ್, ಪೃಥ್ವಿ ಅಂಬರ್ ಸೇರಿ ಸಾಕಷ್ಟು ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ.
ಕೊವಿಡ್ ಕಾರಣದಿಂದ 2019ರ ಸೈಮಾ ಅವಾರ್ಡ್ಸ್ ಕಾರ್ಯಕ್ರಮ ನಡೆಸೋಕೆ ಸಾಧ್ಯವಾಗಿರಲಿಲ್ಲ. ಹೀಗಾಗಿ, 2019 ಹಾಗೂ 2020ರ ಸೈಮಾ ಅವಾರ್ಡ್ ಕಾರ್ಯಕ್ರಮವನ್ನು ಈ ಬಾರಿ ಒಟ್ಟಿಗೆ ಆಯೋಜನೆ ಮಾಡಲಾಗಿದೆ. 2019ರಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ ಸೇರಿ ಸಾಕಷ್ಟು ಜನರಿಗೆ ಪ್ರಶಸ್ತಿ ಬಂದಿತ್ತು. 2020ರಲ್ಲಿ ಡಾಲಿ ಧನಂಜಯ್ಗೆ ಅತ್ಯತ್ತಮ ನಟ ಪ್ರಶಸ್ತಿ ಸಿಕ್ಕಿದೆ. ‘ಲವ್ ಮಾಕ್ಟೇಲ್’ ಅತ್ಯುತ್ತಮ ಸಿನಿಮಾ ಆಗಿ ಹೊರ ಹೊಮ್ಮಿದೆ. ಡಾಲಿ ಕೃಷ್ಣ, ಮಿಲನಾ ನಾಗರಾಜ್, ಡಾಲಿ ಧನಂಜಯ್, ಪೃಥ್ವಿ ಅಂಬರ್ ಸೇರಿ ಸಾಕಷ್ಟು ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯಾರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ಎಂಬುದರ ಸಂಪೂರ್ಣ ಪಟ್ಟಿ ಇಲ್ಲಿದೆ.
ಅತ್ಯುತ್ತಮ ನಟ: ಧನಂಜಯ್ ‘ಪಾಪ್ಕಾರ್ನ್ ಮಂಕಿ ಟೈಗರ್’
#Dhananjay, there was no way your performance in Popcorn Monkey Tiger could go unnoticed! Congratulations on winning the Best Actor in a Leading Role (Kannada) award! #SIIMA2020 #SIIMA2021 pic.twitter.com/gU78K6Zc4V
— SIIMA (@siima) September 19, 2021
ಅತ್ಯುತ್ತಮ ಸಿನಿಮಾ: ಲವ್ ಮಾಕ್ಟೇಲ್
#KrishnaTalkies gave us unlimited entertainment. It has won the Best Film (Kannada) award for the movie Love Mocktail in 2020! #SIIMA2020 #SIIMA2021 pic.twitter.com/TXvrFIdFYb
— SIIMA (@siima) September 19, 2021
ಅತ್ಯುತ್ತಮ ನಟ (ವಿಮರ್ಶಕರ ಆಯ್ಕೆ): ಪ್ರಜ್ವಲ್ ದೇವರಾಜ್, ‘ಜಂಟಲ್ ಮ್ಯಾನ್’
ಅತ್ಯುತ್ತಮ ನಟಿ (ವಿಮರ್ಶಕರ ಆಯ್ಕೆ): ಖುಷಿ ರವಿ, ‘ದಿಯಾ’
ಅತ್ಯುತ್ತಮ ನಟ (ಮೊದಲ ಸಿನಿಮಾ): ಪೃಥ್ವಿ ಅಂಬರ್, ‘ದಿಯಾ’
Congratulations, @AmbarPruthvi , on winning the Best Debutant Actor (Kannada) award for the movie Dia! #SIIMA2020 #SIIMA2021 pic.twitter.com/hymMYFnX7G
— SIIMA (@siima) September 19, 2021
ಅತ್ಯುತ್ತಮ ನಟಿ (ಮೊದಲ ಸಿನಿಮಾ): ಸಪ್ತಮಿ ಗೌಡ, ‘ಪಾಪ್ಕಾರ್ನ್ ಮಂಕಿ ಟೈಗರ್’
ಅತ್ಯುತ್ತಮ ಪೋಷಕ ನಟಿ: ಅಮೃತಾ ಅಯ್ಯಂಗಾರ್ ‘ಲವ್ ಮಾಕ್ಟೇಲ್’
ಅತ್ಯುತ್ತಮ ಪೋಷಕ ನಟ: ಬಿ ಸುರೇಶ್, ‘ಆ್ಯಕ್ಟ್ 1978’
#SureshB has won the Best Actor In A Supporting Role (Kannada) award for the movie ACT 1978! His performance was truly memorable. #SIIMA2020 #SIIMA2021 pic.twitter.com/ErV0SdyCeX
— SIIMA (@siima) September 19, 2021
ಅತ್ಯುತ್ತಮ ಹಿನ್ನೆಲೆ ಗಾಯನ: ಸಂಜಿತ್ ಹೆಗಡೆ, ಮರಳಿ ಮನಸಾಗಿದೆ.. ‘ಜಂಟಲ್‌ಮ್ಯಾನ್’
ಅತ್ಯುತ್ತಮ ಹಿನ್ನೆಲೆ ಗಾಯಕಿ: ಅಧಿತಿ ಸಾಗರ್, ಬೆಂದಕಾಳೂರು.. ‘ಫ್ರೆಂಚ್ ಬಿರಿಯಾನಿ’
ಅತ್ಯುತ್ತಮ ನಿರ್ದೇಶಕ (ಮೊದಲ ಸಿನಿಮಾ): ರಾಧಾ ಕೃಷ್ಣ, ‘ಮಾಯಾಬಜಾರ್ 2016’
ಇದನ್ನೂ ಓದಿ: SIIMA Awards 2021 Winners list: ಸೈಮಾ ವೇದಿಕೆಯಲ್ಲಿ ಮಿಂಚಿದ ತಾರೆಯರು; ಇಲ್ಲಿದೆ ಪ್ರಶಸ್ತಿ ಪಡೆದವರ ಲಿಸ್ಟ್
SIIMA Awards 2021: ಸೈಮಾ ಅವಾರ್ಡ್ಸ್ ವೇದಿಕೆಯ ಕಲರ್ಫುಲ್ ಫೋಟೋಗಳು
Published On - 6:22 pm, Mon, 20 September 21