ನಿರ್ದೇಶಕ ಜಯತೀರ್ಥ ಬಳಿ ಕ್ಷಮೆ ಕೇಳಿದ ಝೈದ್ ಖಾನ್
ಝೈದ್ ಖಾನ್ ಅವರಿಗೆ ಜೋಡಿಯಾಗಿ ಸೋನಲ್ ಮಾಂಥೆರೋ ನಟಿಸಿದ್ದಾರೆ. ಟ್ರೇಲರ್ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.

ಜೈದ್ ಖಾನ್
‘ಬನಾರಸ್’ ಚಿತ್ರದ (Banaras Movie) ಟ್ರೇಲರ್ ರಿಲೀಸ್ ಆಗಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈ ಚಿತ್ರಕ್ಕೆ ಜಯತೀರ್ಥ (Jayateertha) ನಿರ್ದೇಶನ ಮಾಡಿದ್ದು, ಟ್ರೇಲರ್ನಲ್ಲಿ ಟೈಮ್ ಟ್ರಾವೆಲಿಂಗ್ ಕಥೆ ಹೇಳಲಾಗಿದೆ. ಝೈದ್ ಖಾನ್ ಅವರಿಗೆ ಜೋಡಿಯಾಗಿ ಸೋನಲ್ ಮಾಂಥೆರೋ ನಟಿಸಿದ್ದಾರೆ. ಟ್ರೇಲರ್ ರಿಲೀಸ್ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ. ಟ್ರೇಲರ್ ರಿಲೀಸ್ ಸಂದರ್ಭದಲ್ಲಿ ಝೈದ್ ಖಾನ್ ಅವರು ಜಯತೀರ್ಥ ಬಳಿ ಕ್ಷಮೆ ಕೇಳಿದ್ದಾರೆ.