AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Best Time For Lunch: 1, 2 ಅಥವಾ 3 ಗಂಟೆ, ಊಟಕ್ಕೆ ಸರಿಯಾದ ಸಮಯ ಯಾವುದು?

ನೀವು ಮಧ್ಯಾಹ್ನ ಎಷ್ಟು ಗಂಟೆಗೆ ಊಟ ಮಾಡುತ್ತೀರಿ, 1, 2, 3 ಗಂಟೆಗೆ.. ದೇಹವನ್ನು ಫಿಟ್​ ಆಗಿ ಮತ್ತು ಆರೋಗ್ಯವಾಗಿರಿಸಲು ಉತ್ತಮ ಆಹಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ.

Best Time For Lunch: 1, 2 ಅಥವಾ 3 ಗಂಟೆ, ಊಟಕ್ಕೆ ಸರಿಯಾದ ಸಮಯ ಯಾವುದು?
Lunch
TV9 Web
| Edited By: |

Updated on: Dec 12, 2022 | 1:00 PM

Share

ನೀವು ಮಧ್ಯಾಹ್ನ ಎಷ್ಟು ಗಂಟೆಗೆ ಊಟ ಮಾಡುತ್ತೀರಿ, 1, 2, 3 ಗಂಟೆಗೆ.. ದೇಹವನ್ನು ಫಿಟ್​ ಆಗಿ ಮತ್ತು ಆರೋಗ್ಯವಾಗಿರಿಸಲು ಉತ್ತಮ ಆಹಾರ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು ಅಗತ್ಯ ಎಂಬುದು ನಿಮಗೆ ತಿಳಿದಿದೆಯೇ. ಏಕೆಂದರೆ ನೀವು ಕೇವಲ 12 ಗಂಟೆಗೆ ತಿಂಡಿ ಮಾಡಿದರೆ, ನೀವು ಎಷ್ಟು ಗಂಟೆಗೆ ಊಟ ಮಾಡಬೇಕು, ಊಟ ಮಾಡಲು ಸರಿಯಾದ ಸಮಯ ಯಾವುದು ಎಂಬುದನ್ನು ನಾವಿಲ್ಲಿ ತಿಳಿಸುತ್ತೇವೆ.

ಊಟಕ್ಕೆ ಸರಿಯಾದ ಸಮಯ ಯಾವುದು? ಆಫೀಸ್ ಕೆಲಸವಾಗಲಿ ಅಥವಾ ಮನೆಯ ಕೆಲಸವಾಗಲಿ, ಊಟಕ್ಕೆ ಸಮಯ ಮೀಸಲಿಡುವುದು ಬಹಳ ಮುಖ್ಯ. ಏಕೆಂದರೆ ಮಧ್ಯಾಹ್ನದ ಊಟದಿಂದ ದೇಹಕ್ಕೆ ಇಡೀ ದಿನ ಕೆಲಸ ಮಾಡುವ ಶಕ್ತಿ ದೊರೆಯುತ್ತದೆ. ಹೆಚ್ಚಿನ ಜನರು ದಿನದ 1 ರಿಂದ 3 ಗಂಟೆಯನ್ನು ತಿನ್ನಲು ಸರಿಯಾದ ಸಮಯ ಎಂದು ಪರಿಗಣಿಸುತ್ತಾರೆ, ಆದರೆ ಅದು ಹಾಗಲ್ಲ, ಊಟಕ್ಕೆ ಉತ್ತಮ ಸಮಯವೆಂದರೆ 1 ರಿಂದ 2 ಗಂಟೆಯವರೆಗೆ. ಬೆಳಗ್ಗೆ 9 ಗಂಟೆಗಿಂತ ಮೊದಲು ತಿಂಡಿ ಮಾಡಿದರೆ 2 ಗಂಟೆಯ ಒಳಗೆ ಊಟ ಮಾಡಬೇಕು. ಇದಾದ ನಂತರ ಸಂಜೆ 5 ಗಂಟೆಗೆ ಚಹಾ ಸೇವಿಸಬಹುದು ಅಥವಾ ಸ್ವಲ್ಪ ಹಸಿವಾದರೆ ತಿಂಡಿ ತಿನ್ನಬಹುದು.

ಮತ್ತಷ್ಟು ಓದಿ: ಆಹಾರ ನಷ್ಟ, ಆಹಾರ ತ್ಯಾಜ್ಯ, ಆಹಾರದ ಹೆಚ್ಚುವರಿ ನಡುವಿನ ವ್ಯತ್ಯಾಸವೇನು?

ಸಮಯಕ್ಕೆ ಸರಿಯಾಗಿ ತಿನ್ನುವುದರಿಂದ ದೇಹವು ಕ್ರಿಯಾಶೀಲವಾಗಿರುತ್ತದೆ ನಿಮ್ಮ ಕಛೇರಿ ಅಥವಾ ಇತರ ಯಾವುದೇ ಪ್ರಮುಖ ಕೆಲಸಕ್ಕಾಗಿ ನೀವು ಟೈಮ್ ಟೇಬಲ್ ಅನ್ನು ಸರಿಯಾಗಿ ಹೊಂದಿಸಿಕೊಳ್ಳಬೇಕು. ಅಂತೆಯೇ, ನಿಮ್ಮ ದೈನಂದಿನ ಊಟಕ್ಕೆ ನೀವು ನಿಗದಿತ ಸಮಯವನ್ನು ಇಟ್ಟುಕೊಂಡರೆ, ಅದು ನಿಮ್ಮ ಚಯಾಪಚಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಸಮಯಕ್ಕೆ ಸರಿಯಾಗಿ ತಿನ್ನುವುದು ನಿಮ್ಮ ದೇಹವನ್ನು ಸಕ್ರಿಯವಾಗಿರಿಸುತ್ತದೆ.

ಇದರೊಂದಿಗೆ ಆರೋಗ್ಯಕರ ಆಹಾರವು ನಿಮ್ಮ ಮೂಡ್ ಅನ್ನು ತಾಜಾವಾಗಿರಿಸುತ್ತದೆ. ಅದಕ್ಕಾಗಿಯೇ ಸಮಯಕ್ಕೆ ಆಹಾರವನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ