Kannada News Health Diabetes health Tips Why should diabetics exercise Benefits of Exercise for Diabetics
Diabetes: ಮಧುಮೇಹಿಗಳು ಯಾಕೆ ವ್ಯಾಯಾಮ ಮಾಡಬೇಕು? ಇಲ್ಲಿದೆ ನೋಡಿ ಪ್ರಯೋಜನಗಳು
ಮಧುಮೇಹ ಹೊಂದಿರುವವರು ಆಹಾರ ಪದ್ಧತಿಯನ್ನು ಅಳವಡಿಸಬೇಕು. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬೇಕು. ಇದರ ಜೊತೆಗೆ ವ್ಯಾಯಾಮಗಳನ್ನು ಮಾಡುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆಯಬಹುದು.