AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

eBikeGo ಹೊಸ ಸ್ಕೂಟರ್: ಕಡಿಮೆ ಬೆಲೆ, 160 ಕಿ.ಮೀ ಮೈಲೇಜ್

eBikeGo e-scooter: ಭಾರತದಲ್ಲಿ ನಿರ್ಮಾಣವಾಗಿರುವ ebikeGo ತನ್ನ ಹೆಸರಿನಂತೆ ರಗಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶದ ರಸ್ತೆಗಳಿಗೆ ತಕ್ಕಂತೆ ವಿನ್ಯಾಸಗೊಳಿಸಿದೆ.

TV9 Web
| Updated By: ಝಾಹಿರ್ ಯೂಸುಫ್|

Updated on: Aug 26, 2021 | 8:48 PM

Share
eBikeGo ಕಂಪೆನಿಯು ಭಾರತೀಯ ಮಾರುಕಟ್ಟೆಗೆ ರಗಡ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಪರಿಚಯಿಸಿದೆ. ಜಿ 1 ಮತ್ತು ಜಿ 1+ ಹೆಸರಿನ ಈ ಸ್ಕೂಟರ್​ಗಳು ಫೇಮ್ II ಸಬ್ಸಿಡಿಯನ್ನು ಒಳಗೊಂಡಿರುವುದು ವಿಶೇಷ. ಹಾಗೆಯೇ ರಾಜ್ಯ ಮಟ್ಟದ ಸಬ್ಸಿಡಿ ದೊರೆತರೆ, ಈ ಸ್ಕೂಟರ್​ ಕಡಿಮೆ ಬೆಲೆಗೆ ಗ್ರಾಹಕರ ಕೈಗೆಟುಕಲಿದೆ ಎಂದು ಕಂಪೆನಿ ತಿಳಿಸಿದೆ.

1 / 7
ರಗಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಎರಡು 2 kWh ಬ್ಯಾಟರಿಗಳನ್ನು ಹೊಂದಿದ್ದು, ಈ ಬ್ಯಾಟರಿಯನ್ನು 3.5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್  ಮಾಡಿಕೊಳ್ಳಬಹುದು. ಇದರಲ್ಲಿ 3kW ಮೋಟಾರ್ ನೀಡಲಾಗಿದ್ದು, ಇದನ್ನು  70 kmph ಗರಿಷ್ಠ ವೇಗದವರೆಗೆ ಚಲಾಯಿಸಬಹುದು.

2 / 7
 ರಗಡ್ ಎಲೆಕ್ಟ್ರಿಕ್ ಸ್ಕೂಟರ್ 30 ಲೀಟರ್ ಶೇಖರಣಾ ಸಾಮರ್ಥ್ಯವನ್ನು ಹೊಂದಿದ್ದು, ಅದರ ಜೊತೆಗೆ ಆ್ಯಂಟಿ ಥೆಫ್ಟ್​ ವೈಶಿಷ್ಟ್ಯವನ್ನು ಇದರಲ್ಲಿ ನೀಡಲಾಗಿದೆ. ಇದಲ್ಲದೇ, ಇ-ಸ್ಕೂಟರ್ ಅನ್ನು ರಿಮೋಟ್ ಅನ್‌ಲಾಕ್ ಮಾಡಲು ಮತ್ತು ಚಾಲನೆ ಮಾಡಲು ರಗಡ್ ಆಪ್ ಅನ್ನು ಬಳಸಬಹುದು.

3 / 7
ಈ ಸ್ಕೂಟರ್ ಕೂಡ 12 ಸೆನ್ಸರ್‌ಗಳನ್ನು ಹೊಂದಿದೆ.  4G, BLE, CAN ಬಸ್, GPS/IRNSS,ಸೀರಿಯಲ್ ಪೋರ್ಟ್‌ಗಳು ಮತ್ತು ಸಮಗ್ರ ಮಾಡ್ಯುಲರ್ ಸೆನ್ಸರ್ ಸೂಟ್‌ನೊಂದಿಗೆ, ಇದು ವಿಶ್ವದ ಅತ್ಯಂತ ಮುಂದುವರಿದ 2W IoT ಸಿಸ್ಟಮ್  ಹೊಂದಿರುವ ಸ್ಕೂಟರ್​ ಎಂದು ಹೇಳಿಕೊಂಡಿದೆ.

4 / 7
 ಭಾರತದಲ್ಲಿ ನಿರ್ಮಾಣವಾಗಿರುವ ebikeGo ತನ್ನ ಹೆಸರಿನಂತೆ ರಗಡ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ದೇಶದ ರಸ್ತೆಗಳಿಗೆ ತಕ್ಕಂತೆ ವಿನ್ಯಾಸಗೊಳಿಸಿದೆ. ಕಂಪನಿಯು ತನ್ನ ಕ್ಲೇಮ್ ಅನ್ನು ಬ್ಯಾಕಪ್ ಮಾಡಲು ಚಾಸಿಸ್ ಮೇಲೆ ಏಳು ವರ್ಷಗಳ ವಾರಂಟಿಯನ್ನು ಸಹ ನೀಡುತ್ತಿದೆ.

5 / 7
ಈ ವಿದ್ಯುತ್ ಚಾಲಿತ್ ಸ್ಕೂಟರ್​ನ್ನು ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ  ಸುಮಾರು 160 ಕಿಮೀ ವ್ಯಾಪ್ತಿಯವರೆಗೆ ಚಲಾಯಿಸಬಹುದು ಎಂದು eBikeGo ಹೇಳಿಕೊಂಡಿದೆ.

6 / 7
ಅಂದಹಾಗೆ ಈ ಸ್ಕೂಟರ್​ನ G1 ಮಾಡೆಲ್ ಬೆಲೆ 79,999 ರೂ. ಮತ್ತು G1+ 99,999 ರೂ. ಆಗಿರಲಿದೆ ಎಂದು ಕಂಪೆನಿ ತಿಳಿಸಿದೆ. ಇನ್ನು ರಾಜ್ಯ ಮಟ್ಟದ ಸಬ್ಸಿಡಿ ದೊರೆತರೆ, ಸ್ಕೂಟರ್ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.

7 / 7
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ

ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ

ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ

ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ