ರಾಜ್ಯದಲ್ಲಿ ಹೆಚ್ಚಾಗುತ್ತಲೇ ಇದೆ ಕೊರೊನಾ ಆರ್ಭಟ, ಇಂದು ಎಷ್ಟು ಮಂದಿ?

|

Updated on: May 21, 2020 | 4:18 PM

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಮಹಾಸ್ಫೋಟವಾಗಿದೆ. ಒಂದೇ ದಿನ ಹೊಸದಾಗಿ 116 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 1578ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಬೆಂಗಳೂರು ನಗರ-6, ಮಂಡ್ಯ-15, ಹಾಸನ-13, ಉಡುಪಿ-25, ಬಳ್ಳಾರಿ-11, ಶಿವಮೊಗ್ಗ-6, ಗದಗ-2, ಉತ್ತರ ಕನ್ನಡ-9, ಚಿಕ್ಕಬಳ್ಳಾಪುರ-2, ದಕ್ಷಿಣ ಕನ್ನಡ-6, ಬೆಳಗಾವಿ-5, ಧಾರವಾಡ-5, ಮೈಸೂರು-1 ಸೋಂಕು ಪತ್ತೆಯಾಗಿದೆ. 1578 ಸೋಂಕಿತರ ಪೈಕಿ 570 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ […]

ರಾಜ್ಯದಲ್ಲಿ ಹೆಚ್ಚಾಗುತ್ತಲೇ ಇದೆ ಕೊರೊನಾ ಆರ್ಭಟ, ಇಂದು ಎಷ್ಟು ಮಂದಿ?
Follow us on

ಬೆಂಗಳೂರು: ರಾಜ್ಯದಲ್ಲಿ ಇಂದು ಕೊರೊನಾ ಮಹಾಸ್ಫೋಟವಾಗಿದೆ. ಒಂದೇ ದಿನ ಹೊಸದಾಗಿ 116 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹೀಗಾಗಿ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 1578ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಬೆಂಗಳೂರು ನಗರ-6, ಮಂಡ್ಯ-15, ಹಾಸನ-13, ಉಡುಪಿ-25, ಬಳ್ಳಾರಿ-11, ಶಿವಮೊಗ್ಗ-6, ಗದಗ-2, ಉತ್ತರ ಕನ್ನಡ-9, ಚಿಕ್ಕಬಳ್ಳಾಪುರ-2, ದಕ್ಷಿಣ ಕನ್ನಡ-6, ಬೆಳಗಾವಿ-5, ಧಾರವಾಡ-5, ಮೈಸೂರು-1 ಸೋಂಕು ಪತ್ತೆಯಾಗಿದೆ. 1578 ಸೋಂಕಿತರ ಪೈಕಿ 570 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿಗೆ ಈವರೆಗೆ 41 ಜನರು ಬಲಿಯಾಗಿದ್ದಾರೆ.

Published On - 1:00 pm, Thu, 21 May 20