ಉಡುಪಿ ದ್ವಿಶತಕ, ರಾಜ್ಯದಲ್ಲಿ ಇಂದು 500 ಗಡಿ ದಾಟಿತು ಕೊರೊನಾ

ಬೆಂಗಳೂರು: ರಾಜ್ಯದ ಎಲ್ಲಾ ದಿಕ್ಕಿನಲ್ಲೂ ಆವರಿಸಿರುವ ಕೊರೊನಾ ಸೋಂಕು, ದಿನೇ ದಿನೆ ಶಕತದ ಆಟವನ್ನೇ ರೂಢಿ ಮಾಡಿಕೊಂಡಿದೆ. ನಿನ್ನೆ ರಾಜ್ಯಾದ್ಯಂತ ದ್ವಿಶತಕ ಬಾರಿಸಿದ್ದ ಕ್ರೂರಿ ಕೊರೊನಾ, ಇಂದು ಒಂದೇ ಜಿಲ್ಲೆಯಲ್ಲಿ ದ್ವಿಶತಕ ಬಾರಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಉಡುಪಿ ಜಿಲ್ಲೆಯೊಂದರಲ್ಲೇ 204 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಯಾದಗಿರಿ 74, ಕಲಬುರಗಿ 42, ಬೀದರ್​​ 39, ವಿಜಯಪುರ 53, ಬೆಂಗಳೂರು ನಗರದಲ್ಲಿ 10, ಬೆಳಗಾವಿ 36, ಮಂಡ್ಯ 13, ಬೆಂಗಳೂರು ಗ್ರಾಮಾಂತರ 12, ದಕ್ಷಿಣ ಕನ್ನಡ 8, […]

ಉಡುಪಿ ದ್ವಿಶತಕ, ರಾಜ್ಯದಲ್ಲಿ ಇಂದು 500 ಗಡಿ ದಾಟಿತು ಕೊರೊನಾ
ಸಾಧು ಶ್ರೀನಾಥ್​ Edited By:

Updated on: Jun 05, 2020 | 7:16 PM

ಬೆಂಗಳೂರು: ರಾಜ್ಯದ ಎಲ್ಲಾ ದಿಕ್ಕಿನಲ್ಲೂ ಆವರಿಸಿರುವ ಕೊರೊನಾ ಸೋಂಕು, ದಿನೇ ದಿನೆ ಶಕತದ ಆಟವನ್ನೇ ರೂಢಿ ಮಾಡಿಕೊಂಡಿದೆ. ನಿನ್ನೆ ರಾಜ್ಯಾದ್ಯಂತ ದ್ವಿಶತಕ ಬಾರಿಸಿದ್ದ ಕ್ರೂರಿ ಕೊರೊನಾ, ಇಂದು ಒಂದೇ ಜಿಲ್ಲೆಯಲ್ಲಿ ದ್ವಿಶತಕ ಬಾರಿಸಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ.

ಉಡುಪಿ ಜಿಲ್ಲೆಯೊಂದರಲ್ಲೇ 204 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಯಾದಗಿರಿ 74, ಕಲಬುರಗಿ 42, ಬೀದರ್​​ 39, ವಿಜಯಪುರ 53, ಬೆಂಗಳೂರು ನಗರದಲ್ಲಿ 10, ಬೆಳಗಾವಿ 36, ಮಂಡ್ಯ 13, ಬೆಂಗಳೂರು ಗ್ರಾಮಾಂತರ 12, ದಕ್ಷಿಣ ಕನ್ನಡ 8, ಉತ್ತರ ಕನ್ನಡ 7, ಚಿಕ್ಕಬಳ್ಳಾಪುರ 3, ಹಾಸನ 3, ಧಾರವಾಡ 3, ಹಾವೇರಿ 2, ರಾಮನಗರ 2, ದಾವಣಗೆರೆ, ಬಾಗಲಕೋಟೆ, ಬಳ್ಳಾರಿ, ಕೋಲಾರ ಜಿಲ್ಲೆಯಲ್ಲಿ ತಲಾ 1 ಕೇಸ್ ಪತ್ತೆಯಾಗಿದೆ.

515 New Covid-19 Cases Reported IN Karnataka, State Tally Rises To 4835

Published On - 5:35 pm, Fri, 5 June 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us