Tv9ಗೆ 16ರ ಸಂಭ್ರಮ: ಬಾಗಲಕೋಟೆಯಲ್ಲಿ ಸಂಭ್ರಮಾಚರಣೆ ಮಾಡಿದ ಟಿವಿ9 ಅಭಿಮಾನಿಗಳು

ಟಿವಿ9 ಕನ್ನಡ ಮಾಧ್ಯಮ ಆರಂಭವಾಗಿ ಇಂದಿಗೆ 16 ವರ್ಷಗಳು ತುಂಬಿದ್ದು, ಟಿವಿ9 ಅಭಿಮಾನಿಗಳು ಬಾಗಲಕೋಟೆಯಲ್ಲಿ ಸಂಭ್ರಮಾಚರಣೆ ನಡೆಸಿದ್ದಾರೆ. ಬೃಹತ್ ಕೇಕ್ ಕಟ್ ಮಾಡಿ ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಿದರು.

Tv9ಗೆ 16ರ ಸಂಭ್ರಮ: ಬಾಗಲಕೋಟೆಯಲ್ಲಿ ಸಂಭ್ರಮಾಚರಣೆ ಮಾಡಿದ ಟಿವಿ9 ಅಭಿಮಾನಿಗಳು
Tv9ಗೆ 16ರ ಸಂಭ್ರಮ: ಬಾಗಲಕೋಟೆಯಲ್ಲಿ ಸಂಭ್ರಮಾಚರಣೆ ಮಾಡಿದ ಟಿವಿ9 ಅಭಿಮಾನಿಗಳು
Follow us
TV9 Web
| Updated By: Rakesh Nayak Manchi

Updated on:Dec 09, 2022 | 10:05 AM

ಬಾಗಲಕೋಟೆ: ಟಿವಿ9 ಕನ್ನಡ ಸುದ್ದಿ ಮಾಧ್ಯಮ (TV9 Kannada News Channel) ಆರಂಭವಾಗಿ ಇಂದಿಗೆ 16 ವರ್ಷಗಳು (Tv9 16th Anniversary) ತುಂಬಿದ ಹಿನ್ನೆಲೆ ಜಿಲ್ಲೆಯಲ್ಲಿ ಟಿವಿ9 ಅಭಿಮಾನಿಗಳು (Tv9 Fans) ವಾರ್ಷಿಕೋತ್ಸವವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಿಸಿದರು. ಸಜೀವಿ ಅಂದ ಮಕ್ಕಳ ಶಾಲೆ ಸಹಯೋಗದಲ್ಲಿ ಕೆಂಗುಲಾಬಿ ಚಿತ್ರನಿರ್ಮಾಪಕ, ವೈಷ್ಣೋದೇವಿ ಕ್ರಿಯೇಷನ್ ಮುಖ್ಯಸ್ಥ ಘನಶ್ಯಾಮ್ ಬಾಂಡಗೆ (Ghanshyam Bondage) ಅವರು ನೇತೃತ್ವದಲ್ಲಿ ಸಂಭ್ರಮಾಚರಣೆ ನಡೆಯಿತು. ಕಾರ್ಯಕ್ರಮದಲ್ಲಿ ಬೃಹತ್ ಕೇಕ್ ಕಟ್ ಮಾಡಿ ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಿದರು.

tv9 anniversary

ಅಂದ ಮಕ್ಕಳೊಂದಿಗೆ ವಿಶೇಷ ಚೇತನ ಘನಶ್ಯಾಮ್ ಬಾಂಡಗೆ, ಯುವಮುಖಂಡರಾದ ಸಂತೋಷ ಹೊಕ್ರಾಣಿ, ವೈದ್ಯರಾದ ಡಾ.ದೇವರಾಜ ಪಾಟಿಲ್ ಹಾಗೂ ಗಣ್ಯರು ಟಿವಿ9 ವಾರ್ಷಿಕೋತ್ಸವವನ್ನು ಆಚರಿಸಲಾಯಿತು. ಈ ವೇಳೆ ಟಿವಿ9ಗೆ ಘನಶ್ಯಾಮಮಗ ಬಾಂಡಗೆ, ಗಣ್ಯರು ಹಾಗೂ ಪುಟಾಣಿ ‌ಮಕ್ಕಳು ಟವಿ9ಗೆ ಶುಭಾಶಯಗಳನ್ನು ಕೋರಿದರು.

ಇದನ್ನೂ ಓದಿ: TV9 Kannada Digital Survey ಮಕ್ಕಳಿಗೆ ಲೈಂಗಿಕ ಶಿಕ್ಷಣ ಬೇಕೆ? ಯಾವ ಹಂತದಲ್ಲಿ ನೀಡಬೇಕು? ಜನಾಭಿಪ್ರಾಯ ಇಲ್ಲಿದೆ

tv9 anniversary

ಇದನ್ನೂ ಓದಿ: Tv9 Impact: ಬಾಲಕಿಯ ಸಾಧನೆಗೆ ಮೆಟ್ಟಿಲಾದ ಮಾರುವೇಷ ಕಾರ್ಯಕ್ರಮ

ಪುಟಾಣಿ ಮಕ್ಕಳು ಸಂಭ್ರಮಾಚರಣೆ ವೇಳೆ ಟಿವಿ9 ನಾಮಫಲಕ ಹಿಡಿದು ಅಭಿಮಾನ ಮೆರೆದರು. ಈ ವೇಳೆ ಮಕ್ಕಳಿಗೆ ಸಿಹಿ ಹಂಚಲಾಯಿತು. ಘನಶ್ಯಾಮ್ ಬಾಂಡಗೆ ಅವರು ಕಳೆದ ಹದಿನಾರು ವರ್ಷದಿಂದ ತಪ್ಪದೆ ಟಿವಿ9 ವಾರ್ಷಿಕೋತ್ಸವವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಸಮಾಜಸೇವಕರಾಗಿರುವ ಇವರು ಅಪ್ಪಟ ಟಿವಿ9 ಅಭಿಮಾನಿಯಾಗಿರುವುದು ಟಿವಿ9 ಕನ್ನಡ ಮಾಧ್ಯಮಕ್ಕೆ ಹೆಮ್ಮೆಯ ಸಂಗತಿಯಾಗಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಕ್ ಮಾಡಿ

Published On - 10:05 am, Fri, 9 December 22

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ