Updated on: Sep 05, 2022 | 12:18 PM
Bangalore rain Houses and roads filled with water Here are some photos
ರೈನ್ಬೋ ಡ್ರೈವ್ ಲೇಔಟ್ನಲ್ಲಿ ಸುರಿದ ಮಳೆಗೆ ರಸ್ತೆತುಂಬೆಲ್ಲಾ ನೀರು ನಿಂತಿದ್ದು, ದ್ವಾರದ ಅಡಿಯಲ್ಲಿ ಕಾರೊಂದು ನೀರಿನಲ್ಲಿ ಮುಳುಗಡೆಯಾಗಿರುವುದನ್ನು ಕಾಣಬಹುದು.
ಬೆಳ್ಳಂದೂರಿನಲ್ಲಿ ತುಂಬಿ ಹರಿಯುತ್ತಿರುವ ಕೊಳಚೆ ಮಳೆ ನೀರು
ಮಾರತ್ತಹಳ್ಳಿ ಮುನೆಕೊಳ್ಳಲ್ನಲ್ಲಿ ಆರೇಳಡಿ ಎತ್ತರಕ್ಕೆ ತುಂಬಿದ ಮಳೆ ನೀರು
ಮಾರತ್ತಹಳ್ಳಿಯಲ್ಲಿ ಸುರಿದ ಭಾರೀ ಮಳೆಗೆ ಪ್ರಹವಾದಂತೆ ರಸ್ತೆಯಲ್ಲಿ ನೀರು ಹರಿದುಹೋಗಿದೆ.
ಕೋರಮಂಗಲದಲ್ಲಿ ಸುರಿದ ನಿರಂತರ ಮಳೆಯಿಂದಾಗಿ ಮಳೆ ನೀರು ಕೊಳಚೆ ನೀರಾಗಿ ಪರಿವರ್ತನೆಯಾಗಿದ್ದಲ್ಲದೆ ರಸ್ತೆಗಳಲ್ಲಿ ತುಂಬಿ ಹಲವು ಮನೆಗಳಿಗೆ ನೀರು ನುಗ್ಗಿದೆ.
ಸುರಿದ ಮಳೆಗೆ ವಿಧಾನಸೌಧ ಕ್ಯಾಂಟಿನ್ ಕೂಡ ಜಲಾವೃತಗೊಂಡಿತು.
ಸರ್ಜಾಪುರದಲ್ಲಿ ಮಳೆ ನೀರು ರಸ್ತೆ, ಮನೆಗಳಿಗೂ ನುಗ್ಗಿದೆ. ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕಾರ್ಯ.
ಎಚ್ಎಎಲ್ ಲೇಔಟ್ ರಸ್ತೆಯಲ್ಲಿ ಹರಿಯುತ್ತಿರುವ ಮಳೆ ನೀರು