AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮರೆಯಾಯ್ತು ಅಂತರ: ಪರೀಕ್ಷಾ ಕೇಂದ್ರದ ಮುಂದೆ ಪೋಷಕರ ಜಮಾವಣೆ

ಬೆಳಗಾವಿ: ಕೊರೊನಾ ಆತಂಕದ ನಡುವೆ ಎಸ್​ಎಸ್​ಎಲ್​ಸಿಯ ಮೊದಲ ದಿನದ ಪರೀಕ್ಷೆ ಮುಗಿದಿದೆ. ಹೀಗಾಗಿ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದ ಪೋಷಕರು ಸಾಮಾಜಿಕ ಅಂತರ ಮರೆತಿದ್ದಾರೆ. ವಿಲ್ಸನ್ ಗಾರ್ಡನ್ ಹೊಂಬೇಗೌಡ ನಗರ ಸರ್ಕಾರಿ ಶಾಲೆ ಮುಂದೆ ಪೋಷಕರು ಜಮಾವಣೆಗೊಂಡಿರುವ ದೃಶ್ಯ ಕಂಡು ಬಂದಿದೆ. ಸಾಮಾಜಿಕ ಅಂತರದ ಬಗ್ಗೆ ಚಿಂತಿಸದೆ ಅಲ್ಲಲ್ಲಿ ಗುಂಪು ಗುಂಪಾಗಿ ಶಾಲೆಯ ಆವರಣದ ಹೊರಗೆ ಕುಳಿತಿದ್ದಾರೆ. ಹಾಗೂ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಪರೀಕ್ಷಾ ಕೇಂದ್ರದ ಮುಂದೆಯೂ ಇದೇ ರೀತಿಯ ವಾತಾವರಣ ಕಂಡು ಬಂದಿದೆ.

ಮರೆಯಾಯ್ತು ಅಂತರ: ಪರೀಕ್ಷಾ ಕೇಂದ್ರದ ಮುಂದೆ ಪೋಷಕರ ಜಮಾವಣೆ
ಆಯೇಷಾ ಬಾನು
ಆಯೇಷಾ ಬಾನು|

Updated on: Jun 25, 2020 | 2:28 PM

Share

ಬೆಳಗಾವಿ: ಕೊರೊನಾ ಆತಂಕದ ನಡುವೆ ಎಸ್​ಎಸ್​ಎಲ್​ಸಿಯ ಮೊದಲ ದಿನದ ಪರೀಕ್ಷೆ ಮುಗಿದಿದೆ. ಹೀಗಾಗಿ ಮಕ್ಕಳನ್ನು ಕರೆದುಕೊಂಡು ಹೋಗಲು ಬಂದ ಪೋಷಕರು ಸಾಮಾಜಿಕ ಅಂತರ ಮರೆತಿದ್ದಾರೆ. ವಿಲ್ಸನ್ ಗಾರ್ಡನ್ ಹೊಂಬೇಗೌಡ ನಗರ ಸರ್ಕಾರಿ ಶಾಲೆ ಮುಂದೆ ಪೋಷಕರು ಜಮಾವಣೆಗೊಂಡಿರುವ ದೃಶ್ಯ ಕಂಡು ಬಂದಿದೆ.

ಸಾಮಾಜಿಕ ಅಂತರದ ಬಗ್ಗೆ ಚಿಂತಿಸದೆ ಅಲ್ಲಲ್ಲಿ ಗುಂಪು ಗುಂಪಾಗಿ ಶಾಲೆಯ ಆವರಣದ ಹೊರಗೆ ಕುಳಿತಿದ್ದಾರೆ. ಹಾಗೂ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಪರೀಕ್ಷಾ ಕೇಂದ್ರದ ಮುಂದೆಯೂ ಇದೇ ರೀತಿಯ ವಾತಾವರಣ ಕಂಡು ಬಂದಿದೆ.

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.