AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bescom: ಹಳೆಯ ಟ್ರಾನ್ಸ್​ಫಾರ್ಮರ್​ಗಳನ್ನ ತಪಾಸಣೆ ಮಾಡಲು ಸೂಚನೆ ನೀಡಿರುವ ಬೆಸ್ಕಾಂ

ಇದೇ ಮೊದಲ ಬಾರಿಗೆ ಈ ರೀತಿಯ ಸ್ಪೋಟ ಸಂಭವಿಸಿದ್ದರಿಂದ ಬೆಸ್ಕಾಂ ಕಟ್ಟೆಚ್ಚರ ತೆಗೆದುಕೊಳ್ಳುತ್ತಿದೆ. ಇನ್ನು ನಗರದಲ್ಲಿ ಒಟ್ಟು 6510 ಟ್ರಾನ್ಸ್‌ ಫಾರ್ಮರ್ ಸೆಂಟರ್ ಇದೆ. 25 ಕೆವಿ, 63 ಕೆವಿ ,100 ಕೆವಿ, 250 ಕೆವಿ,  500 ಕೆವಿ ಕ್ಯಾಂಪಸಿಟಿ ಟ್ರಾನ್ಸ್​ ಫಾರ್ಮರ್ ಇದೆ.

Bescom: ಹಳೆಯ ಟ್ರಾನ್ಸ್​ಫಾರ್ಮರ್​ಗಳನ್ನ ತಪಾಸಣೆ ಮಾಡಲು ಸೂಚನೆ ನೀಡಿರುವ ಬೆಸ್ಕಾಂ
ಬೆಸ್ಕಾಂ
TV9 Web
| Edited By: |

Updated on:Mar 29, 2022 | 4:22 PM

Share

ಬೆಂಗಳೂರು: ನಗರದ ಮಂಗನಗಳ್ಳಿ ಬ್ರಿಡ್ಜ್ ಬಳಿ ಟ್ರಾನ್ಸ್​ಫಾರ್ಮರ್ ಸ್ಟೋಟದ ಹಿನ್ನೆಲೆ ಹಳೆಯ ಟ್ರಾನ್ಸ್​ಫಾರ್ಮರ್​ಗಳನ್ನು ತಪಾಸಣೆ ಮಾಡಲು ಬೆಸ್ಕಾಂ (Bescom) ಸೂಚನೆ ನೀಡಿದೆ. ನಗರದಲ್ಲಿ‌ ಒಟ್ಟು 10 ರಿಂದ 25 ವರ್ಷದ ಹಳೆಯ ಒಟ್ಟು 100 ಟ್ರಾನ್ಸ್​ಫಾರ್ಮರ್​​ಗಳಿದ್ದು, ಇವುಗಳಲ್ಲಿ ಸಮಸ್ಯೆ ಕಂಡುಬಂದಲ್ಲಿ ಮಾಹಿತಿ ನೀಡುವಂತೆ ಬೆಸ್ಕಾಂ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಒಂದು ವೇಳೆ ಸಮಸ್ಯೆ ಕಂಡುಬಂದರೆ ಟ್ರಾನ್ಸ್​ಫಾರ್ಮರ್​ (Transformers) ಬಾಕ್ಸ್​ಗಳನ್ನು ಅಧಿಕಾರಿಗಳು ಬದಲಾಯಿಸುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಈ ರೀತಿಯ ಸ್ಪೋಟ ಸಂಭವಿಸಿದ್ದರಿಂದ ಬೆಸ್ಕಾಂ ಕಟ್ಟೆಚ್ಚರ ತೆಗೆದುಕೊಳ್ಳುತ್ತಿದೆ. ಇನ್ನು ನಗರದಲ್ಲಿ ಒಟ್ಟು 6510 ಟ್ರಾನ್ಸ್‌ ಫಾರ್ಮರ್ ಸೆಂಟರ್ ಇದೆ. 25 ಕೆವಿ, 63 ಕೆವಿ ,100 ಕೆವಿ, 250 ಕೆವಿ,  500 ಕೆವಿ ಕ್ಯಾಂಪಸಿಟಿ ಟ್ರಾನ್ಸ್​ ಫಾರ್ಮರ್ ಇದೆ.

ಬೆಂಗಳೂರಿನಲ್ಲಿ ಈಗಾಗಲೇ ಏಜ್ ಓಲ್ಡ್ ಟ್ರಾನ್ಸ್​ ಫಾರ್ಮರ್ ಸರ್ವೇ ನಡೆಯುತ್ತಿದೆ. 25 ವರ್ಷದ 40 ಹಳೆ ಟ್ರಾನ್ಸ್​ ಫಾರ್ಮರ್, 15 ವರ್ಷ ಹಳೆಯದ್ದು 50 ಟ್ರಾನ್ಸ್​ ಫಾರ್ಮರ್ ಇದೆ. ತುಂಬಾ ಹಳೆಯದು ಆಗಿರೋ ಕಾರಣ ಅವುಗಳ ಗುಣಮಟ್ಟ ಚೆಕ್ ಮಾಡಲಾಗುತ್ತಿದೆ. ಅವುಗಳ ಗುಣಮಟ್ಟ ಕ್ಷೀಣಿಸಿದ್ರೆ ಬದಲಾವಣೆ ಮಾಡಲಾಗುತ್ತದೆ. ಇನ್ನು ಮುಂದೆ ಗುಣಮಟ್ಟದ ಟ್ರಾನ್ಸ್​ ಫಾರ್ಮರ್ ಹಾಕಲು ಚಿಂತನೆ ಇದೆ.  ಸಾಮಾನ್ಯವಾಗಿ ಓವರ್ ಲೋಡ್ ಆದ್ರೆ ಟ್ರಾನ್ಸ್​ ಫಾರ್ಮರ್ ಬಳಕೆಗೆ ಬರಲ್ಲ. ಮಳೆ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ ಆದ್ರು ಕೂಡ ಬೇಗ ಹಾಳಾಗುತ್ತೆ. ಮಳೆ ಬಿದ್ದಾಗ ಸಿಕ್ಕ ಸಿಕ್ಕಲ್ಲಿ ಟ್ರಾನ್ಸ್​ ಫಾರ್ಮರ್​ಗಳಿಂದ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯಾತೆಗಳಿರುತ್ತೆ. ಹೀಗಾಗಿ ಟ್ರಾನ್ಸ್ ಫಾರ್ಮಾರ್​ಗಳನ್ನ ಬೆಸ್ಕಾಂ ಚೆಕ್​ ಮಾಡುತ್ತಿದೆ.

ಇದನ್ನೂ ಓದಿ:

ಬೆಂಗಳೂರು: ಟ್ರಾನ್ಸ್‌ಫಾರ್ಮರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಯುವತಿ ಸಾವು; ಬೆಸ್ಕಾಂ ಅಧಿಕಾರಿಗಳ ವಿರುದ್ಧ ಎಫ್‌ಐಆರ್

ಈ ವಾರದ ಅಂತ್ಯಕ್ಕೆ ಬಿಡಬ್ಲ್ಯೂಎಸ್ಎಸ್​ಬಿ ಹಾಗೂ ಬೆಸ್ಕಾಂ ವಿರುದ್ಧ 13 ಎಫ್ ಐಆರ್ ದಾಖಲಿಸಲು ಬಿಬಿಎಂಪಿ ತೀರ್ಮಾನ

Published On - 4:05 pm, Tue, 29 March 22

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್