ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿಗೆ ಅಧ್ಯಕ್ಷರಾಗಿ ಧಾರವಾಡದ ಡಾ.ಹರಿಲಾಲ್ ಪವಾರ್ ನೇಮಕ
ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿಗೆ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಬೆಂಗಳೂರು: ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿಗೆ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಧ್ಯಕ್ಷರಾಗಿ ಧಾರವಾಡದ ಡಾ.ಹರಿಲಾಲ್ ಪವಾರ್ ನೇಮಕಗೊಂಡಿದ್ದಾರೆ. ರಾಜ್ಯದಲ್ಲಿ ಸದ್ಯ 13 ಸಾಂಸ್ಕೃತಿಕ ಅಕಾಡೆಮಿಗಳು ಕಾರ್ಯನಿರ್ವಹಿಸುತ್ತಿವೆ.
ಲಂಬಾಣಿ ಸಂಸ್ಕೃತಿ ಭಾಷಾ ಅಕಾಡೆಮಿ ಸದಸ್ಯರ ಪಟ್ಟಿ
- ರಾಜಕುಮಾರ್ ಹನುಮಂತಪ್ಪ
- ಡಾ.ಬೋಜ್ಯಾನಾಯ್ಕ್
- ಕೃಷ್ಣಾ ನಾಯ್ಕ್
- ಡಾ. ಎಮ್.ಸೋಮಕ್ಕ
- ಜಿ.ಗುರುನಾಥ
- ಡಾ. ಬಸವರಾಜು ಎಸ್.ಜಿ.
- ಶ್ರೀಕಾಂತ್ ಜಾಧವ ಬಿನ್. ರಾಮಪ್ಪ
- ಇಂದುಮತಿ ಎಸ್.ಲಮಾಣಿ
- ಡಾ. ವಿ.ಎಸ್.ಪಾಟೀಲ
- ಡಾ. ಪುಂಡಲೀಕ ಖುಬಾಸಿಂಗ್ ರಾಠೋಡ
Published On - 7:24 pm, Fri, 15 July 22