ಸುಬ್ರಹ್ಮಣ್ಯಪುರ ಕೆರೆ, ಬೇಗೂರು ಕೆರೆ ಒತ್ತುವರಿಯನ್ನು ತೆರವುಗೊಳಿಸುವಂತೆ ಬಿಬಿಎಂಪಿಗೆ ಹೈಕೋರ್ಟ್​​ ಸೂಚನೆ

ಉತ್ತುವರಿಯಾದ ಸುಬ್ರಹ್ಮಣ್ಯಪುರ ಕೆರೆ, ಬೇಗೂರು ಕೆರೆ ಒತ್ತುವರಿಯನ್ನು ತೆರವುಗೊಳಿಸುವಂತೆ ಬಿಬಿಎಂಪಿ ಕಾರ್ಯಪಾಲಕ ಅಭಿಯಂತರರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಸುಬ್ರಹ್ಮಣ್ಯಪುರ ಕೆರೆ, ಬೇಗೂರು ಕೆರೆ ಒತ್ತುವರಿಯನ್ನು ತೆರವುಗೊಳಿಸುವಂತೆ ಬಿಬಿಎಂಪಿಗೆ ಹೈಕೋರ್ಟ್​​ ಸೂಚನೆ
ಕರ್ನಾಟಕ್​ ಹೈಕೋರ್ಟ್​
Follow us
TV9 Web
| Updated By: ವಿವೇಕ ಬಿರಾದಾರ

Updated on: Jun 13, 2022 | 6:40 PM

ಬೆಂಗಳೂರು: ಉತ್ತುವರಿಯಾದ ಸುಬ್ರಹ್ಮಣ್ಯಪುರ ಕೆರೆ (Subramanya Lake), ಬೇಗೂರು ಕೆರೆ (Boguru Lake) ಒತ್ತುವರಿಯನ್ನು ತೆರವುಗೊಳಿಸುವಂತೆ ಬಿಬಿಎಂಪಿ (BBMP) ಕಾರ್ಯಪಾಲಕ ಅಭಿಯಂತರರಿಗೆ ಹೈಕೋರ್ಟ್ (High Court) ನಿರ್ದೇಶನ ನೀಡಿದೆ. ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಯ್ದೆಯಂತೆ ಕ್ರಮಕೈಗೊಂಡು ಸೆಕ್ಷನ್ 22ರ ಅಡಿ 6 ವಾರಗಳ ಒಳಗೆ ಕ್ರಮ ಕೈಗೊಂಡು ಒತ್ತುವರಿ ತೆರವುಗೊಳಿಸಿ ವರದಿ ನೀಡಲು ಹೈಕೋರ್ಟ ಸೂಚನೆ ನೀಡಿದೆ. ಸುಬ್ರಹ್ಮಣ್ಯಪುರ ಕೆರೆಯ 5ರಿಂದ 6 ಎಕರೆ ಒತ್ತುವರಿಯಾಗಿತ್ತು, ಬೇಗೂರು ಕೆರೆಯ 11ರಿಂದ 38 ಎಕರೆ ಒತ್ತುವರಿಯಾಗಿದೆ.

ರಾಜ್ಯದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ