ಹಕ್ಕು ಚಲಾಯಿಸಿದ ಶತಾಯುಷಿ ಮತದಾರರಿಗೆ ಮಾದರಿ

|

Updated on: Dec 05, 2019 | 2:36 PM

ಬೆಂಗಳೂರು: ಉಪಚುನಾವಣೆ ಹಿನ್ನೆಲೆ ಇಂದು ನಡೆಯುತ್ತಿರುವ ಮತದಾನದಲ್ಲಿ 100 ವರ್ಷದ ಅಜ್ಜಿ ಸಲ್ಲಮ್ಮನವರು ಮತದಾನ ಮಾಡಿದ್ದಾರೆ. ಈ ವಯಸ್ಸಿನಲ್ಲೂ ತಮ್ಮ ಮಕ್ಕಳ ಸಹಾಯದೊಂದಿಗೆ ನಡುಗುತ್ತಲೇ ಬಂದು ಕೆ.ಆರ್.ಪುರದ ಕಲ್ಕೆರೆ ಕಲ್ಕೆರೆ ಸರ್ಕಾರಿ ಶಾಲೆಯ ಬೂತ್ ನಂಬರ್ 32ರಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಈ ರೀತಿ ಶತಾಯುಷಿ ಸಲ್ಲಮ್ಮನವರು ಯುವ ಮತದಾರರಿಗೆ ಮಾದರಿಯಾಗಿದ್ದಾರೆ. ಮತ ಹಾಕಿದ 106 ವರ್ಷದ ವೃದ್ಧೆ: ಮಂಡ್ಯ: ಇಳಿ ವಯಸ್ಸಿನಲ್ಲೂ ಮೊಮ್ಮಕ್ಕಳ ಸಹಾಯದೊಂದಿಗೆ ಮತ ಕೇಂದ್ರಕ್ಕೆ ಆಗಮಿಸಿ 106 ವರ್ಷದ ವೃದ್ಧೆ ತಮ್ಮ ಹಕ್ಕುನ್ನು […]

ಹಕ್ಕು ಚಲಾಯಿಸಿದ ಶತಾಯುಷಿ ಮತದಾರರಿಗೆ ಮಾದರಿ
Follow us on

ಬೆಂಗಳೂರು: ಉಪಚುನಾವಣೆ ಹಿನ್ನೆಲೆ ಇಂದು ನಡೆಯುತ್ತಿರುವ ಮತದಾನದಲ್ಲಿ 100 ವರ್ಷದ ಅಜ್ಜಿ ಸಲ್ಲಮ್ಮನವರು ಮತದಾನ ಮಾಡಿದ್ದಾರೆ. ಈ ವಯಸ್ಸಿನಲ್ಲೂ ತಮ್ಮ ಮಕ್ಕಳ ಸಹಾಯದೊಂದಿಗೆ ನಡುಗುತ್ತಲೇ ಬಂದು ಕೆ.ಆರ್.ಪುರದ ಕಲ್ಕೆರೆ ಕಲ್ಕೆರೆ ಸರ್ಕಾರಿ ಶಾಲೆಯ ಬೂತ್ ನಂಬರ್ 32ರಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಈ ರೀತಿ ಶತಾಯುಷಿ ಸಲ್ಲಮ್ಮನವರು ಯುವ ಮತದಾರರಿಗೆ ಮಾದರಿಯಾಗಿದ್ದಾರೆ.

ಮತ ಹಾಕಿದ 106 ವರ್ಷದ ವೃದ್ಧೆ:
ಮಂಡ್ಯ: ಇಳಿ ವಯಸ್ಸಿನಲ್ಲೂ ಮೊಮ್ಮಕ್ಕಳ ಸಹಾಯದೊಂದಿಗೆ ಮತ ಕೇಂದ್ರಕ್ಕೆ ಆಗಮಿಸಿ 106 ವರ್ಷದ ವೃದ್ಧೆ ತಮ್ಮ ಹಕ್ಕುನ್ನು ಚಲಾಯಿಸಿದ್ದಾರೆ. ಕೆ.ಆರ್.ಪೇಟೆ ತಾಲೂಕಿನ ಸೊಳ್ಳೇಪುರ ಗ್ರಾಮದ ಸಣ್ಣಮ್ಮ ಮತ ಚಲಾಯಿಸಿದ್ದಾರೆ.

Published On - 12:53 pm, Thu, 5 December 19