ರಾಜ್ಯ ಸರ್ಕಾರದಿಂದ ಮೇಜರ್​ ಸರ್ಜರಿ; 39 ಐಎಎಸ್​ ಅಧಿಕಾರಿಗಳಿಗೆ ವೇತನ ಶ್ರೇಣಿ ಸಹಿತ ಪದೋನ್ನತಿ

ರಾಜ್ಯ ಸರ್ಕಾರದಿಂದ ಮೇಜರ್​ ಸರ್ಜರಿ ಮಾಡಲಾಗಿದ್ದು, 39 ಐಎಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಳದೊಂದಿಗೆ ಪದೋನ್ನತಿ ನೀಡಲಾಗಿದೆ.

ರಾಜ್ಯ ಸರ್ಕಾರದಿಂದ ಮೇಜರ್​ ಸರ್ಜರಿ; 39 ಐಎಎಸ್​ ಅಧಿಕಾರಿಗಳಿಗೆ ವೇತನ ಶ್ರೇಣಿ ಸಹಿತ ಪದೋನ್ನತಿ
ಸರ್ಕಾರ ಆದೇಶ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Apr 19, 2022 | 7:01 PM

ಬೆಂಗಳೂರು: ರಾಜ್ಯ ಸರ್ಕಾರದಿಂದ ಮೇಜರ್​ ಸರ್ಜರಿ ಮಾಡಲಾಗಿದ್ದು, 39 ಐಎಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಳದೊಂದಿಗೆ ಪದೋನ್ನತಿ ನೀಡಲಾಗಿದೆ. ಸ್ಥಳ ನಿಯೋಜನೆಗಾಗಿ ಕಾಯುತ್ತಿದ್ದ 2 ಐಎಎಸ್ ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಳದೊಂದಿಗೆ ವರ್ಗಾವಣೆ (Transfer) ಮಾಡಲಾಗಿದೆ. ಇಬ್ಬರು IAS ಅಧಿಕಾರಿಗಳಿಗೆ ವೇತನ ಶ್ರೇಣಿ ಸಹಿತ ವರ್ಗಾವಣೆ ಮಾಡಲಾಗಿದೆ. ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ. ರಂದೀಪ್ ಅವರ ವರ್ಗಾವಣೆ ಮಾಡಿದ್ದು, ಅವರನ್ನು ಬಿಬಿಎಂಪಿಯ ಆರೋಗ್ಯ ವಿಭಾಗದ ವಿಶೇಷ ಆಯುಕ್ತರನ್ನಾಗಿ ನೇಮಿಸಿದೆ. ಉದ್ಯೋಗ ಹಾಗೂ ತರಬೇತಿಯ ಆಯುಕ್ತರಾಗಿದ್ದ, ಡಾ.ಹರೀಶ್ ಕುಮಾರ್ ಕೆ. ಇವರನ್ನು ಘನತ್ಯಾಜ್ಯ ನಿರ್ವಹಣೆ ವಿಭಾಗಕ್ಕೆ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಬಿ.ಸಿ.ಸತೀಶ್, ಜಿಲ್ಲಾಧಿಕಾರಿ, ಕೊಡಗು ಹೆಚ್.ಬಸವರಾಜೇಂದ್ರ, ಆಯುಕ್ತ, ಪಶು ಸಂಗೋಪನೆ ಡಾ.ಹೆಚ್.ಎನ್.ಗೋಪಾಲಕೃಷ್ಣ, ಆಯುಕ್ತ, ಕ್ರೀಡಾ ಇಲಾಖೆ ಡಾ.ಎನ್.ಶಿವಶಂಕರ, ಸಿಇಒ, ಕೆಐಎಡಿಬಿ, ಬೆಂಗಳೂರು ಡಾ.ಅರುಂಧತಿ ಚಂದ್ರಶೇಖರ್, ಮಿಷನ್ ಡೈರೆಕ್ಟರ್​, NHMDH ಡಾ.ಎಂ.ಆರ್.ರವಿ, ವ್ಯವಸ್ಥಾಪಕ ನಿರ್ದೇಶಕ, ಕೆಎಸ್​ಐಐಡಿಸಿ ಪಿ.ಎನ್.ರವೀಂದ್ರ, ವಿಶೇಷ ಆಯುಕ್ತ, ಬಿಬಿಎಂಪಿ(ಯೋಜನೆ) ಕೆ.ಜ್ಯೋತಿ, ಆಯುಕ್ತರು, ಕೌಶಲ್ಯ & ತರಬೇತಿ ಇಲಾಖೆ ಸಿ.ಎನ್.ಮೀನಾ ನಾಗರಾಜ್, ನಿರ್ದೇಶಕಿ, ಐಟಿ&ಬಿಟಿ ಅಕ್ರಂ ಪಾಷಾ, ಆಯುಕ್ತರು, ಕಾರ್ಮಿಕ ಇಲಾಖೆ ಕೆ.ಲೀಲಾವತಿ, ನಿರ್ದೇಶಕರು, ಏಡ್ಸ್ ನಿಯಂತ್ರಣ ಸಂಸ್ಥೆ ಪಿ.ವಸಂತ್ ಕುಮಾರ್, ನಿರ್ದೇಶಕ, ಭೂಸೇನಾ ನಿಗಮ ಕರೀಗೌಡ, ಹೆಚ್ಚುವರಿ ಚುನಾವಣಾ ಅಧಿಕಾರಿ, ಡಿಪಿಎಆರ್​ ಶಿವಾನಂದ ಕಾಪ್ಸಿ, ನಿರ್ದೇಶಕರು, ಆಹಾರ ಇಲಾಖೆ ಗಂಗೂಬಾಯ್ ರಮೇಶ್ ಮಂಕರ್, ನಿರ್ದೇಶಕ, ಎಜೆಎಸ್​ಕೆ ಕವಿತಾ ಎಸ್.ಮನ್ನಿಕೇರಿ, ಜಿಲ್ಲಾಧಿಕಾರಿ, ಚಿತ್ರದುರ್ಗ ಡಾ.ಕೆ.ಹರೀಶ್ ಕುಮಾರ್, ವಿಶೇಷ ಆಯುಕ್ತ, ಬಿಬಿಎಂಪಿ(ಘನತ್ಯಾಜ್ಯ) ಎಂ.ಆರ್.ರವಿಕುಮಾರ್, ಕುಲಸಚಿವ, ರಾಜೀವ್​ಗಾಂಧಿ ಆರೋಗ್ಯ ವಿವಿ ಎಂ.ಬಿ.ರಾಜೇಶ್​ಗೌಡ, ಆಯುಕ್ತ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಹಾಂತೇಶ್ ಬೀಳಗಿ, ದಾವಣಗೆರೆ ಜಿಲ್ಲಾಧಿಕಾರಿಯಾಗಿ ಮುಂದುವರಿಕೆ ಕೆ.ಎನ್.ರಮೇಶ್, ಚಿಕ್ಕಮಗಳೂರು ಡಿಸಿಯಾಗಿ ಮುಂದುವರಿಕೆ ವೈ.ಎಸ್.ಪಾಟೀಲ್, ತುಮಕೂರು ಡಿಸಿಯಾಗಿ ಮುಂದುವರಿಕೆ ಎಸ್.ಹೊನ್ನಾಂಬ, ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ ಆರ್.ಲತಾ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಯಾಗಿ ಮುಂದುವರಿಕೆ ಕೆ.ಶ್ರೀನಿವಾಸ, ಬೆಂಗಳೂರು ಗ್ರಾಮಾಂತರ ಡಿಸಿಯಾಗಿ ಮುಂದುವರಿಕೆ ಎಂ.ಎಸ್.ಅರ್ಚನಾ, ನಿರ್ದೇಶಕಿ, ಪೌರಾಡಳಿತ ಇಲಾಖೆ ಕೆ.ಎ.ದಯಾನಂದ, ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ ಜಿ.ಜಗದೀಶ್, ಜಂಟಿ ನಿರ್ದೇಶಕ, ಸಿಎಂ ಕಾರ್ಯಾಲಯ ಕೆ.ಎಂ.ಜಾನಕಿ, ನಿರ್ದೇಶಕಿ, ಕರ್ನಾಟಕ ಮುನ್ಸಿಪಲ್​ ಡಾಟಾ ಸೊಸೈಟಿ ಸಿ.ಸತ್ಯಬಾಬಾ, ಎಂಡಿ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ನಿಗಮ ಕೆ.ಎಸ್.ಲತಾಕುಮಾರಿ, ನಿರ್ದೇಶಕಿ, ಡಿಎಸ್​ಸಿ, ಬೆಂಗಳೂರು ಜಯೀರಾ ನಸೀಮ್, ಸಿಇಒ, ಬೀದರ್​ ಜಿಲ್ಲಾ ಪಂಚಾಯಿತಿ ವಿಜಯಮಹಾಂತೇಶ್ ಬಿ.ದಾನಮ್ಮನರ್, ಡಿಸಿ, ವಿಜಯಪುರ ಗೋವಿಂದರೆಡ್ಡಿ, ಜಿಲ್ಲಾಧಿಕಾರಿ, ಬೀದರ್​ ಪ್ರಭುಲಿಂಗ ಕವಲಿಕಟ್ಟಿ, ವ್ಯವಸ್ಥಾಪಕ ನಿರ್ದೇಶಕ, ಹಟ್ಟಿ ಚಿನ್ನದ ಗಣಿ ಎಂ.ಎಲ್.ವೈಶಾಲಿ, ಸಿಇಒ, ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಎಸ್.ರಮ್ಯಾ, ನಿರ್ದೇಶಕಿ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ S.N.ಬಾಲಚಂದ್ರ, ವಿಶೇಷ ಡಿಸಿ ಗ್ರೇಡ್-2, ಬೆಂಗಳೂರು ನಗರ ಡಿ.ಭಾರತಿ, ವ್ಯವಸ್ಥಾಪಕ ನಿರ್ದೇಶಕಿ, ಹೆಸ್ಕಾಂ ಎ.ಎಂ.ಯೋಗೇಶ್, ನಿರ್ದೇಶಕ, ಕೃಷಿ ಮಾರುಕಟ್ಟೆ, ಬೆಂಗಳೂರು ಪಿ.ಆರ್.ಶಿವಪ್ರಸಾದ್, ಎಂಡಿ, ಕೆಆರ್​ಡಿಸಿಎಲ್​, ಬೆಂಗಳೂರು

ಇದನ್ನೂ ಓದಿ:

MEA Dr S Jaishankar: ಭಾರತದ ವಿದೇಶಾಂಗ ಸಚಿವ ಜೈಶಂಕರ್ ನಿಜವಾದ ದೇಶಭಕ್ತ -ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಪ್ರಶಂಸೆ

Published On - 6:51 pm, Tue, 19 April 22