ಉಮೇಶ್ ಕತ್ತಿ ಮಾಸ್ಕ್​ ಹಾಕಲ್ಲವಂತೆ ಅನ್ನೋ ಉಡಾಫೆಗೆ ಆರೋಗ್ಯ ಸಚಿವ ಸುಧಾಕರ್​ ಹೇಳಿದ್ದೇನು?

ಒಂದೆರಡು ವಾರದಲ್ಲಿ ಕೊರೊನಾ ಹೆಚ್ಚಾದ್ರೂ ಸಿದ್ಧತೆಗೆ ಸೂಚನೆ. ಆರೋಗ್ಯ ಇಲಾಖೆ ಸಿಬ್ಬಂದಿ ಬೂಸ್ಟರ್​ ಡೋಸ್​ ಪಡೆಯಬೇಕು. ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಸುದ್ದಿಗೋಷ್ಠಿ.

TV9kannada Web Team

| Edited By: Ayesha Banu

Jan 19, 2022 | 8:33 AM

ಕೊವಿಡ್​ ಕೇರ್​ ಸೆಂಟರ್​ ಸ್ಥಾಪನೆ, ನಿರ್ವಹಣೆ ಕುರಿತು ಚರ್ಚೆ. 18 ಜಿಲ್ಲಾಧಿಕಾರಿಗಳ ಜೊತೆ ಸಿಎಂ ಬೊಮ್ಮಾಯಿ ಚರ್ಚಿಸಿದ್ದಾರೆ. ಒಂದೆರಡು ವಾರದಲ್ಲಿ ಕೊರೊನಾ ಹೆಚ್ಚಾದ್ರೂ ಸಿದ್ಧತೆಗೆ ಸೂಚನೆ. ಆರೋಗ್ಯ ಇಲಾಖೆ ಸಿಬ್ಬಂದಿ ಬೂಸ್ಟರ್​ ಡೋಸ್​ ಪಡೆಯಬೇಕು. ಬೆಂಗಳೂರಿನಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್​ ಸುದ್ದಿಗೋಷ್ಠಿ.

Follow us on

Click on your DTH Provider to Add TV9 Kannada