Bangalore Power Cut ಕೋರಮಂಗಲ, ರಾಜಾಜಿನಗರ ಸೇರಿದಂತೆ ಹಲವಡೆ ಇಂದು ವಿದ್ಯುತ್​​​ ವ್ಯತ್ಯಯ; ಎಲ್ಲೆಲ್ಲಿ ಪವರ್​​ ಕಟ್?

ರಾಮನಗರ, ಎಚ್‌ಎಸ್‌ಆರ್‌ ಲೇಔಟ್‌, ಕೋರಮಂಗಲ, ಆರ್‌ಆರ್‌ ನಗರ, ರಾಜಾಜಿ ನಗರ, ಜಯನಗರ, ವಿಧಾನಸೌಧ, ಹಿರಿಯೂರು, ಕೆಂಗೇರಿ, ದಾವಣಗೆರೆ, ಮಧುಗಿರಿ ಸೇರಿದಂತೆ ವಿವಿಧೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಹೇಳಿದೆ.

Bangalore Power Cut ಕೋರಮಂಗಲ, ರಾಜಾಜಿನಗರ ಸೇರಿದಂತೆ ಹಲವಡೆ ಇಂದು ವಿದ್ಯುತ್​​​ ವ್ಯತ್ಯಯ; ಎಲ್ಲೆಲ್ಲಿ ಪವರ್​​ ಕಟ್?
ಪ್ರಾತಿನಿಧಿಕ ಚಿತ್ರ
Follow us
ರಶ್ಮಿ ಕಲ್ಲಕಟ್ಟ
|

Updated on:Sep 14, 2022 | 1:34 PM

ಬೆಂಗಳೂರು: ಬೆಂಗಳೂರಿನ ವಿವಿಧ ಭಾಗಗಳಲ್ಲಿ ಇಂದು(ಸೆಪ್ಟೆಂಬರ್ 14) ವಿದ್ಯುತ್ ಕಡಿತವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (BESCOM)ತಿಳಿಸಿದೆ. ಇದಲ್ಲದೆ, ಬೆಸ್ಕಾಂ ದುರಸ್ತಿ ಮತ್ತು ನಿರ್ವಹಣೆ ಕಾರ್ಯಗಳನ್ನು ಕೈಗೊಳ್ಳುವುದರಿಂದ ಇಡೀ ವಾರ ವಿದ್ಯುತ್ ವ್ಯತ್ಯಯವನ್ನು ನಿಗದಿಪಡಿಸಿದೆ. ಬೆಂಗಳೂರಿನಲ್ಲಿ ನಿನ್ನೆ ಹಲವಾರು ಪ್ರದೇಶಗಳಲ್ಲಿ ವಿದ್ಯುತ್  ವ್ಯತ್ಯಯ ಉಂಟಾಗಿದೆ. ಅದೇ ಪ್ರದೇಶಗಳಲ್ಲಿ ಬುಧವಾರ ಬೆಳಿಗ್ಗೆ 10 ಮತ್ತು ಸಂಜೆ 4 ರಿಂದ ಪವರ್ ಕಟ್ (Power Cut)  ಇರಲಿದೆ. ರಾಮನಗರ, ಎಚ್‌ಎಸ್‌ಆರ್‌ ಲೇಔಟ್‌, ಕೋರಮಂಗಲ, ಆರ್‌ಆರ್‌ ನಗರ, ರಾಜಾಜಿ ನಗರ, ಜಯನಗರ, ವಿಧಾನಸೌಧ, ಹಿರಿಯೂರು, ಕೆಂಗೇರಿ, ದಾವಣಗೆರೆ, ಮಧುಗಿರಿ ಸೇರಿದಂತೆ ವಿವಿಧೆಡೆ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಎಲ್ಲೆಲ್ಲಿ ಪವರ್ ಕಟ್? ದೇವರಬಿಸನಹಳ್ಳಿ, ಆದರ್ಶ, ಸಾಯಿ ಶ್ರುಸ್ತಿ, ಸ್ಟರ್ಲಿಂಗ್ ಅಸೆಂಟಿಯಾ, ಸಂವಿ ಜೆ ವಿ ಹೋಟೆಲ್, ಕೆಂಗೇರಿ ಸ್ಯಾಟಲೈಟ್ ಟೌನ್, ತುಪ್ಪದಕ್ಕನಹಳ್ಳಿ, ಐನಹಳ್ಳಿ, ಮಾಟದಜೋಗಿಹಳ್ಳಿ, ಸಿದ್ದೇನಕೋಟೆ, ಕೊಂಬೆಹಳ್ಳಿ (ಜಿ), ಯರಪೋತಜೋಗಿಹಳ್ಳಿ, ಗೌಡ್ರಹಟ್ಟಿ, ಕಂಪಾಲ್ ದೇವರಹಟ್ಟಿ (ಬಿ.ಜಿ.ಕೆರೆ) ಯರ್ರೇನಹಳ್ಳಿ, ತುಮಕೂರುನಹಳ್ಳಿ, ಅಡವಿಮಲ್ಲಾಪುರ, ಓದ್ನೋಬೈನಹಟ್ಟಿ, ನೇರಲಹಳ್ಳಿ, ಆಕಟ್ಟಿ, ಕೂಡ್ಲಿಗರಹಟ್ಟಿ, ಸುಂಕದ್ರರಹಟ್ಟಿ, ಬೆಳವಿನ ಮರದಹಟ್ಟಿ ಮತ್ತು ಕುಂಟೋಬೈನಹಟ್ಟಿ.,ಬಡಸೂರಾಯನಹಟ್ಟಿ, ಮರ್ಲಹಳ್ಳಿ, ಮುದ್ದೈನಹಟ್ಟಿ, ಗೊಲ್ಲರ ನಾಗೇನಹಟ್ಟಿ, ಅಡವಿಲ್ ಓಬೈನ ಕಪ್ಲೆ, ಗುಂಡ್ಲೂರುರಾಯಪುರ, ಮ್ಯಾಸರಹಟ್ಟಿ, ಮಲಿಯಮ್ಮನಹಟ್ಟಿ, ಸೂಲೇನಹಳ್ಳಿ, ಕಕ್ಪಲಯ್ಯನಹಟ್ಟಿ, ಗುಂಡ್ಲೂರು, ಸೋಮೇನಹಳ್ಳಿ, ಮರ್ಲಹಳ್ಳಿ, ಯರ್ರೇನಹಳ್ಳಿ, ತುಪ್ಪದಜೋಳಹಳ್ಳಿ, ತುಪ್ಪಾಂಡಕ್ಕನಹಳ್ಳಿಲ್ಲಿಯೂ ಕರೆಂಟ್ ಇರುವುದಿಲ್ಲ.

ಬೆಸ್ಕಾಂ ಬೆಂಗಳೂರಿನ ಭಾಗಗಳಾದ ಕಂಪಾಲದೇವರಹಟ್ಟಿ, ತುಮಕೂರು, ರಾಯಾಪುರ, ಮೈಸರಹಟ್ಟಿ, ಮಲಿಯನಹಟ್ಟಿ, ಸೂಲೇನಹಳ್ಳಿ, ಗುಂಡ್ಲೂರುಹಂಗಲ್, ಮೊಳಕಾಲ್ಮುರು ಪಟ್ಟಣ, ಎಡ್ಡುಲಬೊಮ್ಮನಹಟ್ಟಿ, ಬೈರಾಪುರ, ಗುಡ್ಡದಹಳ್ಳಿ, ಹುಚ್ಚಂಗಿದುರ್ಗಾನಹಳ್ಳಿ,, ಬೊಮ್ಮಲಿಂಗನಹಳ್ಳಿ, ಕೊಮ್ಮನಪಟ್ಟಿ, ರಂಗಿನ ದುರ್ಗ ದಮ್ಮಬೈರಪುರ, ಗುಡ್ಡದಹಳ್ಳಿ, ಹುಚ್ಚಂಗಿದುರ್ಗ, ಜಯಂತಿ ನಗರ, ಓಬಜ್ಜಿಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ಕಡಿತಗೊಳ್ಳಲಿದೆ.

ಸವಳಂಗ ನಿಲ್ದಾಣದ ಎಲ್ಲಾ 11 ಕೆವಿ ಫೀಡರ್‌ಗಳು, ಮಧುಗಿರಿ, ಪುಲಮಘಟ್ಟ, ಕೊರಟಗೆರೆ 1 ಮತ್ತು 2, ಸಿರಾ 1 ಮತ್ತು 2, ಕೊರಟಗೆರೆ 1 ಮತ್ತು 2, ನಿಟ್ರಹಳ್ಳಿ, ಮಧುಗಿರಿ, ಬಡವನಹಳ್ಳಿ, ಹೊಸಕೆರೆ, ಮೆಡಿಗೇನ್‌ಹಳ್ಳಿ, ಡೌನ್‌ಸ್ಟ್ರೀಮ್ ಸ್ಟೇಷನ್‌ಗಳ 66 ಕೆವಿ ಫೀಡರ್‌ಗಳು ಎಂದು ಬೆಸ್ಕಾಂ ತಿಳಿಸಿದೆ. , ನಿಟ್ರಹಳ್ಳಿ, ಪುರವರ, ಪುಲಮಟ್ಟ, ಹೊಳವನಹಳ್ಳಿ, 220ಕೆವಿ ಮಧುಗಿರಿ ವಿದ್ಯುತ್ ಪರಿವರ್ತಕ, ಅರೇನಹಳ್ಳಿ, ನಿರಂತರ ಜ್ಯೋತಿ, ಭೂತನಹಳ್ಳಿ, ಚಿನಕವಜ್ರ, ಡಿ.ವಿ.ಹಳ್ಳಿ, ಕಂಬತ್ತನಹಳ್ಳಿ, ಸಿದ್ದಾಪುರ, ದಬೆಘಟ್ಟದಲ್ಲಿ ಬುಧವಾರ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಅದೇ ವೇಳೆ ಜಡೆಗೊಂಡನಹಳ್ಳಿ, ತಿಮ್ಲಾಪುರ, ರಂಗಾಪುರ, ಕವನದಾಳ, ಸಿದ್ದರಗಲ್ಲು, ಜಯನಗರ (ಅಗ್ರಿ), ಜೆ.ವಿ.ಎನ್.ಪಾಳ್ಯ, ಕೂನಹಳ್ಳಿ, ಬಡವನಹಳ್ಳಿ, ದೊಡ್ಡೇರಿ, ಕರ್ಪೇನಹಳ್ಳಿ, ಚಂದ್ರಗಿರಿ, ಬಣಗಾರಹಳ್ಳಿ, ಪೂಜಾರಹಳ್ಳಿ, ರಂಟವಲಲು, ಕೊಟಗರಲಹಳ್ಳಿ, ಬಸವನಹಳ್ಳಿ, ಬಸವನಹಳ್ಳಿ, ಬಸವನಹಳ್ಳಿ, ಬಸವನಹಳ್ಳಿ, ಸಜ್ಜೇನಹಳ್ಳಿ, ಬಸವನಹಳ್ಳಿ, ಸಜ್ಜೆನಹಳ್ಳಿ , ಹೊಳವನಹಳ್ಳಿ, ಠಗರಿಘಟ್ಟ, ಹುಲಿಕುಂಟೆ, ಸುವರ್ಣಮುಕ್ಕಿ , ಗೋಡ್ರಹಳ್ಳಿ, ಕೇಮೇನಹಳ್ಳಿ, ಸೋಂಪುರ, ಕೋಡಲಹಳ್ಳಿ, ಎಚ್.ವಿ.ಪಾಳ್ಯ, ಬಿಡಿ ಪುರದಲ್ಲಿ ಬುಧವಾರವೂ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸತತ ಮಳೆ ಮತ್ತು ಪ್ರವಾಹದಿಂದ ಬೆಂಗಳೂರು ಸಹಜ ಸ್ಥಿತಿಗೆ ಮರಳಿದ ಬೆನ್ನಲ್ಲೇ ಬೆಂಗಳೂರಿನಲ್ಲಿ ವಿದ್ಯುತ್ ಕಡಿತವುಂಟಾಗಿದೆ.

Published On - 1:30 pm, Wed, 14 September 22

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ