ಆಮ್ಲಜನಕ ಕೊರತೆಯಿಂದ ಜಮ್ಮು ಕಾಶ್ಮೀರನಲ್ಲಿ ಕರುನಾಡಿನ ಯೋಧ ಸಾವು
ಜಮ್ಮು ಮತ್ತು ಕಾಶ್ಮೀರದ ಗುರೇಜ್ನಲ್ಲಿ ಬೀದರ್ನ ಯೋಧ ಕರ್ತವ್ಯದಲ್ಲಿರುವಾಗ ಆಮ್ಲಜನಕ ಕೊರತೆ ಉಂಟಾಗಿ ಮರಣ ಹೊಂದಿದ್ದಾರೆ.

ಮೃತ ಸೈನಿಕ ರಾಮದಾಸ್ ಚಂದಾಪುರೆ
Updated on:Sep 25, 2022 | 8:09 PM
ಬೀದರ್: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಗುರೇಜ್ನಲ್ಲಿ ಬೀದರ್ನ (Bidar) ಯೋಧ ಕರ್ತವ್ಯದಲ್ಲಿರುವಾಗ ಆಮ್ಲಜನಕ ಕೊರತೆ ಉಂಟಾಗಿ ಮರಣ ಹೊಂದಿದ್ದಾರೆ. ರಾಮದಾಸ್ ಚಂದಾಪುರೆ ಮರಣವನ್ನಪ್ಪಿದ ಯೋಧ. ರಾಮದಾಸ್ ಚಂದಾಪುರೆ ಕಮಲನಗರ ತಾಲೂಕಿನ ಬೇಡಕುಂದಾ ಗ್ರಾಮದ ನಿವಾಸಿಯಾಗಿದ್ದು, ಕಳೆದ 15 ವರ್ಷದಿಂದ ಭಾರತಿಯ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:08 pm, Sun, 25 September 22
Related Stories
‘ಗೂಗಲ್ನಲ್ಲಿ ಸಿಕ್ಕ ಕಥೆ ತನ್ನದು ಅಂತಾರೆ’: ಕಿಡಿಕಾರಿದ ಡಾರ್ಲಿಂಗ್ ಕೃಷ್ಣ
ನಂಜನಗೂಡಿಗೆ ಹೋದ ದಂಪತಿ ವಾಪಸ್ ಬರುವಷ್ಟರಲ್ಲಿ ಮನೆ ಖಾಲಿ
ಕಥೆ ಕದ್ದ ಆರೋಪಕ್ಕೆ ಡಾರ್ಲಿಂಗ್ ಕೃಷ್ಣ ಖಡಕ್ ತಿರುಗೇಟು: ಕಾನೂನು ಕ್ರಮ
ವಿಮಾನ ನಿಲ್ದಾಣದಲ್ಲಿ ಶ್ಲೋಕ ಪಠಿಸಿದ ಬಿಜೆಪಿ ನಾಯಕಿ ಮಾಧವಿ ಲತಾ
ಚಿನ್ನಸ್ವಾಮಿಯಲ್ಲಿ ಶಾಶ್ವತವಾಗಿ ಉಳಿಯಲಿದೆ ಅಗಲಿದ 11 ಜೀವಗಳ ನೆನಪು
ಸಿಎಂ ಸಿದ್ದರಾಮಯ್ಯ, ಸುನಿಲ್ ಕುಮಾರ್ ನಡುವೆ ಜಟಾಪಟಿ
ನೆಲಮಂಗಲದ ಹೈವೇಯಲ್ಲಿ ಯುವಕರ ಸ್ಟಂಟ್!
ಅಮೆರಿಕದ ವಿಮಾನವಾಹಕ ನೌಕೆ ಮೇಲೆ ಇರಾನ್ ಕ್ಷಿಪಣಿ ದಾಳಿ
ಕತೆ ಕದ್ದ ಆರೋಪ: ಗರಂ ಆದ ನಟಿ ಮಿಲನಾ ನಾಗರಾಜ್: ವಿಡಿಯೋ
ಇರಾನ್ನ ಬುಶೆಹ್ರ್ ಪರಮಾಣು ಸ್ಥಾವರದ ಮೇಲೆ ಕ್ಷಿಪಣಿ ದಾಳಿ
