ಕಂಕಣ ಸೂರ್ಯ ಗ್ರಹಣ ಮುಕ್ತಾಯದವರೆಗೂ ಉಪಹಾರ ಸೇವಿಸದ ಬಿಎಸ್ವೈ
ಬೆಂಗಳೂರು: ಇಂದು ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗ್ರಹಣ ಮುಗಿಯುವವರೆಗೆ ಉಪಹಾರ ಸೇವಿಸಿಲ್ಲ. ಗ್ರಹಣ ಮುಕ್ತಾಯವಾದ ಬಳಿಕ ಡಾಲರ್ಸ್ ಕಾಲೋನಿ ಸಮೀಪದ ಬಾಲಾಂಜನೇಯ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಉಪಹಾರ ಸೇವಿಸಲಿದ್ದಾರೆ. ಸಿಎಂ ಕಾರ್ಗೆ ಪೂಜೆ: ಇಂದು ಸೂರ್ಯಗ್ರಹಣ ಜೊತೆಗೆ ಅಮವ್ಯಾಸೆ ಇರೂದ್ರಿಂದ ಗ್ರಹಣ ಮುಕ್ತಾಯವಾದ ನಂತರ ಸಿಎಂ ಯಡಿಯೂರಪ್ಪನವರ ಸರ್ಕಾರಿ ಕಾರಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಯಡಿಯೂರಪ್ಪನವರು ಬೆಳಗ್ಗಿನಿಂದಲೂ ಮನೆಯಲ್ಲೇ ಕುಳಿತಿದ್ದಾರೆ. ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲ್ಲ.
ಬೆಂಗಳೂರು: ಇಂದು ಕಂಕಣ ಸೂರ್ಯ ಗ್ರಹಣ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಗ್ರಹಣ ಮುಗಿಯುವವರೆಗೆ ಉಪಹಾರ ಸೇವಿಸಿಲ್ಲ. ಗ್ರಹಣ ಮುಕ್ತಾಯವಾದ ಬಳಿಕ ಡಾಲರ್ಸ್ ಕಾಲೋನಿ ಸಮೀಪದ ಬಾಲಾಂಜನೇಯ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಉಪಹಾರ ಸೇವಿಸಲಿದ್ದಾರೆ.
ಸಿಎಂ ಕಾರ್ಗೆ ಪೂಜೆ: ಇಂದು ಸೂರ್ಯಗ್ರಹಣ ಜೊತೆಗೆ ಅಮವ್ಯಾಸೆ ಇರೂದ್ರಿಂದ ಗ್ರಹಣ ಮುಕ್ತಾಯವಾದ ನಂತರ ಸಿಎಂ ಯಡಿಯೂರಪ್ಪನವರ ಸರ್ಕಾರಿ ಕಾರಿಗೆ ಪೂಜೆ ಸಲ್ಲಿಸಲಾಗುತ್ತಿದೆ. ಯಡಿಯೂರಪ್ಪನವರು ಬೆಳಗ್ಗಿನಿಂದಲೂ ಮನೆಯಲ್ಲೇ ಕುಳಿತಿದ್ದಾರೆ. ಯಾವುದೇ ಕಾರ್ಯಕ್ರಮಗಳಲ್ಲಿ ಭಾಗಿಯಾಗಿಲ್ಲ.