Covid Helpline Numbers: ಆಕ್ಸಿಜನ್​, ರೆಮ್​ಡೆಸಿವರ್​ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ

Karnataka Covid Helpline Numbers: ವೈದ್ಯಕೀಯ ಆಮ್ಲಜನಕ, ರೆಮ್​ಡೆಸಿವರ್ ಪೂರೈಸುವವರ ಸಂಪರ್ಕ ಸಂಖ್ಯೆ ಹಾಗೂ ಬೆಂಗಳೂರಿನ ಚಿತಾಗಾರಗಳ ಸಂಪರ್ಕ ಸಂಖ್ಯೆಯನ್ನು ಇಲ್ಲಿ ನೀಡಲಾಗಿದೆ. ಈ ಎಲ್ಲಾ ಮಾಹಿತಿ ನಿಮ್ಮ ಬಳಿ ಇರಲಿ ಎಂಬ ಕಾರಣಕ್ಕೆ ಇದನ್ನು ನೀಡಲಾಗುತ್ತಿದೆಯಾದರೂ ಇವುಗಳನ್ನು ಬಳಸುವಂತಹ ಪರಿಸ್ಥಿತಿ ನಿಮಗೆ ಎದುರಾಗದಿರಲಿ ಎಂದೇ ಆಶಿಸುತ್ತೇವೆ.

  • Publish Date - 5:24 pm, Fri, 30 April 21 Edited By: Apurva Kumar
Covid Helpline Numbers: ಆಕ್ಸಿಜನ್​, ರೆಮ್​ಡೆಸಿವರ್​ ಬೇಕಾದಲ್ಲಿ ಈ ಸಂಖ್ಯೆಗಳನ್ನು ಸಂಪರ್ಕಿಸಿ
ಸಹಾಯವಾಣಿ

ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದಾಗಿ ಕರ್ನಾಟಕದಲ್ಲಿ ಒಟ್ಟಾರೆ ಪರಿಸ್ಥಿತಿ ಹದಗೆಟ್ಟಿದ್ದು, ಸೋಂಕಿತರನ್ನು ಆಸ್ಪತ್ರೆಗೆ ಸೇರಿಸುವುದರಿಂದ ಹಿಡಿದು ಮೃತ ಸೋಂಕಿತರ ಅಂತ್ಯಸಂಸ್ಕಾರ ಮಾಡುವ ತನಕ ಎಲ್ಲವಕ್ಕೂ ಸಂಕಷ್ಟ ಎದುರಾಗಿದೆ. ಈ ಸಂದರ್ಭದಲ್ಲಿ ತುರ್ತು ಅಗತ್ಯಕ್ಕಾಗಿ ಕೆಲ ಸಹಾಯವಾಣಿ ಸಂಖ್ಯೆಗಳು ನಿಮ್ಮ ಬಳಿ ಇರಬೇಕಾಗಿರುವುದು ಅವಶ್ಯಕ ಹಾಗೂ ಅನಿವಾರ್ಯವಾಗಿದೆ. ಈ ಕಾರಣದಿಂದಾಗಿ ವೈದ್ಯಕೀಯ ಆಮ್ಲಜನಕ, ರೆಮ್​ಡೆಸಿವರ್ ಪೂರೈಸುವವರ ಸಂಪರ್ಕ ಸಂಖ್ಯೆ ಹಾಗೂ ಬೆಂಗಳೂರಿನ ಚಿತಾಗಾರಗಳ ಸಂಪರ್ಕ ಸಂಖ್ಯೆಯನ್ನು ಇಲ್ಲಿ ನೀಡಲಾಗಿದೆ. ರಾಜ್ಯದಲ್ಲಿ ಪರಿಸ್ಥಿತಿ ಕೈ ಮೀರಿರುವುದರಿಂದ ಈ ಎಲ್ಲಾ ಮಾಹಿತಿ ನಿಮ್ಮ ಬಳಿ ಇರಲಿ ಎಂಬ ಕಾರಣಕ್ಕೆ ಇದನ್ನು ನೀಡಲಾಗುತ್ತಿದೆಯಾದರೂ ಇವುಗಳನ್ನು ಬಳಸುವಂತಹ ಪರಿಸ್ಥಿತಿ ನಿಮಗೆ ಎದುರಾಗದಿರಲಿ ಎಂದೇ ಆಶಿಸುತ್ತೇವೆ.

ವೈದ್ಯಕೀಯ ಆಮ್ಲಜನಕ ಹಾಗು ರೆಮ್​ಡೆಸಿವಿರ್ ಲಸಿಕೆ ಪೂರೈಕೆಗೆ ಸಂಬಂಧಿಸಿದಂತೆ ರಾಜ್ಯ ಸರಕಾರ ವಾರ್​ರೂಮ್ ತೆರೆದಿದೆ. ಇದು ದಿನದ 24 ಗಂಟೆಯೂ ತೆರೆದಿರಲಿದ್ದು, ತುರ್ತು ಪರಿಸ್ಥಿತಿಯಲ್ಲಿ ಆಮ್ಲಜನಕ ಹಾಗೂ ರೆಮ್​ಡೆಸಿವರ್​ಗೆ ಸಂಬಂಧಿಸಿದ ಮಾಹಿತಿ ಪಡೆಯಲು ಈ ಕೆಳಕಂಡ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಮೊದಲ ಪಾಳಿ: ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ

ಅಧಿಕಾರಿಗಳ ಸಂಪರ್ಕ ಸಂಖ್ಯೆ
ಯಶೋದಾ ಎಸ್​.ವಿ: 9449196029
ಚಂದ್ರಪ್ರಭಾ ಕೆ: 9611976682
ತೇಜಸ್ವಿನಿ ಸಿ: 8217507288
ಲತಾ ಕೆ.ಬಿ: 9964487492

ಸಿಬ್ಬಂದಿ ವರ್ಗದ ಸಂಪರ್ಕ ಸಂಖ್ಯೆ
ಹೇಮಾವತಿ ಜಿ: 9916059429
ವಾಣಿ ಎಸ್: 9845130048
ಚೂಡಾಮಣಿ: 9480774708
ಪದ್ಮಾ ಜೆ.ಟಿ: 9986999362
ಆರ್. ಸುನಿತಾ ಕುಮಾರಿ: 9535036811
ನಿರ್ಮಲಾ ದೇವಿ ಎಸ್: 9448386453
ಶ್ವೇತಾ ಎಸ್: 9036826616
ಸುವರ್ಣಾ ಜೆ.ಜೆ: 9449489871
ವಿಜಯಾ ಕೆ: 9945828585
ದಿವ್ಯ ಜ್ಯೋತಿ: 9535910979

ಎರಡನೇ ಪಾಳಿ: ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 10 ಗಂಟೆಯ ತನಕ

ಅಧಿಕಾರಿಗಳ ಸಂಪರ್ಕ ಸಂಖ್ಯೆ
ಡಾ.ವಿನೋದ್ ಎಸ್​ ಕಾಂಬ್ಳೆ: 8884252200
ರೇಣುಕ ಸ್ವಾಮಿ ಹೆಚ್.ಎಮ್: 9449048659

ಸಿಬ್ಬಂದಿ ವರ್ಗದ ಸಂಪರ್ಕ ಸಂಖ್ಯೆ
ಕೃಷ್ಣೋಜಿ ರಾವ್ ಟಿ: 9986197671
ನರೇಶ್.ಎ: 9060996880
ಅರುಣ್ ಕುಮಾರ್.ಎ: 9449375968
ಮುನಿರಾಜು.ಎ: 9900262599
ವೆಂಕಟೇಶಪ್ಪ.ಎ: 9945831452
ಅಭಿಷೇಕ್ ಶ್ರೀಮಂತ ಮಜ್ಜಿಗ: 9886464251
ಜಯಂತ್ ಪಾಟೀಲ ಕೆ.ಆರ್: 7892338306
ಹರ್ಷವರ್ಧನ್: 9538538118

ರಾತ್ರಿ ಪಾಳಿ: ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ತನಕ

ಅಧಿಕಾರಿಗಳ ಸಂಪರ್ಕ ಸಂಖ್ಯೆ
ಸಿ.ಲಿಂಗರಾಜು: 9880037351
ಪ್ರಸನ್ನ ಕುಮಾರ್ ಎಸ್​.ಆರ್: 9480092899

ಸಿಬ್ಬಂದಿ ವರ್ಗದ ಸಂಪರ್ಕ ಸಂಖ್ಯೆ
ಯಶವಂತ ಕುಮಾರ್: 9448217697
ಮಂಜುನಾಥ: 9480917985
ಕೆ.ಶಿವಲಿಂಗಯ್ಯ: 9844642938
ಲಕ್ಷ್ಮೀ ನರಸಿಂಹ ಮೂರ್ತಿ: 9448511903
ಕಿರಣ್.ಎಸ್: 9916086183
ಜೆ.ವಿಜಯಾ: 9164025718
ಅಶೋಕ್.ಕೆ.ಆರ್: 9345943872

ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡುತ್ತಿರುವ ಸಂಸ್ಥೆಗಳು ಹಾಗೂ ಸಂಪರ್ಕಿಸಬೇಕಾದ ಸಂಖ್ಯೆಗಳು

ರವಿ ಪೈ: (Pai Industrial) – 9845063166 : ಬೆಂಗಳೂರು
ಮ್ಯಾಕ್​ಮಿಲ್ಲರ್ (Linde India ltd.) – 9944948580 : ಬೆಂಗಳೂರು
ಮಹೇಶ್ (Bhuruka Gases Pvt Ltd.) – 7760976502 : ಬೆಂಗಳೂರು
ಕಿರಣ್ (lnox Air Products) – 9980099440 : ಬೆಂಗಳೂರು
ಮಂಜುನಾಥ್ (Eureka Gases) – 9035588758, 9535509423 : ಬೆಂಗಳೂರು
ತೋಥುಮುತ್ತು (Galaxy Air Products) – 9448821347, 8867715015 : ಬೆಂಗಳೂರು
ಆರ್​.ಮೋಹನ್ ಕುಮಾರ್ (Amogh Gases Pvt. Ltd.) – 9448483854 : ಬೆಂಗಳೂರು, ತುಮಕೂರು
ವೆಂಕಟೇಶ್ ಪದಕಿ (Pada ki Air Products) – 9902855177 : ಮೈಸೂರು
ಕಾಮತ್ (Kammath Ind Gas) – 9902191333 : ಶಿವಮೊಗ್ಗ
ಉದಯ್ (Karnad Gases) – 9989800119 : ಮಂಗಳೂರು
ಡಿ.ರಾಥರ್ (Kaveri Gas Products) – 8746828412, 9442607065, 8296151526 : ಮಂಗಳೂರು
ಶೆಟ್ಟಿ (Lakshmi Cryogenics Pvt. Ltd.) – 9343565554, 7204342964 : ಮಂಗಳೂರು
ಹೆಚ್​.ಡಿ.ಮಧು: (Lakshmi Gas) – 9844075640 : ಮಂಗಳೂರು, ಹಾಸನ
ಶಿಬು (ASIAN OXYGEN) – 9440457488 : ನೆಲ್ಲೂರು
ದಿನೇಶ್ ಕುಮಾರ್ (lndhra Medical Gases) – 9500173570 : ನೆಲ್ಲೂರು, ಕೋವಲೂರ್
ವೆಂಕಟೇಶ್ ಪಾಟೀಲ್ (Belgaum Oxygen Pvt.) – 9844053348 : ಕೊಪ್ಪಳ, ಬೆಳಗಾವಿ
ಪ್ರಕಾಶ್ (Gadag Oxygen) – 9449829060 : ಬೆಳಗಾವಿ
ವಿ.ಕುಲಕರ್ಣಿ (Kulkarni Oxygen) – 9481631655, 9481631677 : ಬೆಳಗಾವಿ, ಬಿಜಾಪುರ
ಅರಿಹಂತ್ ರಾಂಕ (Bentley India) – 9886608550 : ಬಿಡದಿ
ಶಶಿಧರನ್ (Bhuruka Gases Ltd.) – 7760976505 : ಬಿಡದಿ
ಬೆಂಜಮಿನ್ (Karnatak Industrial Gases Pvt. Ltd.) -9844092022 : ಹುಬ್ಬಳ್ಳಿ
ರವಿಕುಮಾರ್ (Kumar Oxygen Gases) – 9949045616 : ಅನಂತಪುರ
ಗಿರೀಶ್ (M.S.P.L. Gases) – 9900256810 : ಬಳ್ಳಾರಿ

ಬೆಂಗಳೂರಿನ ಚಿತಾಗಾರಗಳ ಸಂಪರ್ಕ ಸಂಖ್ಯೆ
ಬೆಂಗಳೂರು ಪೂರ್ವ ವಲಯ
ಮಂಜು.ವೈ – ಕಲ್ಲಪಳ್ಳಿ ಚಿತಾಗಾರ : 7259183125
ಬೆಂಗಳೂರು ಪಶ್ಚಿಮ ವಲಯ
ಮಂಜುನಾಥ್ – ಹರಿಶ್ಚಂದ್ರ ಘಾಟ್, ಮೈಸೂರು ರಸ್ತೆ, ಟಿ.ಆರ್.ಮಿಲ್ ಚಿತಾಗಾರ : 9986844442
ಬೆಂಗಳೂರು ದಕ್ಷಿಣ ವಲಯ
ಆಕಾಶ್ – ಬನಶಂಕರಿ, ವಿಲ್ಸನ್ ಗಾರ್ಡನ್ ಚಿತಾಗಾರ : 8431603060
ಆರ್​ಆರ್​ ನಗರ
ಪವನ್ – ಪೀಣ್ಯ, ಕೆಂಗೇರಿ, ತಾವರೆಕೆರೆ, ಸುಮನಹಳ್ಳಿ : 9880916519
ಯಲಹಂಕ
ವಾಸುದೇವ – ಹೆಬ್ಬಾಳ, ಮೇಡಿ ಅಗ್ರಹಾರ : 9060943710
ಮಹದೇವಪುರ
ಸತೀಶ್ – ಪಣತೂರ್ ಚಿತಾಗಾರ: 9741111244
ಬೊಮ್ಮನಹಳ್ಳಿ
ಪ್ರಸನ್ನ – ಕೂಡ್ಲು ಚಿತಾಗಾರ: 7259240989
ದಾಸರಹಳ್ಳಿ
ಗಂಗಾಧರ್ – ದಾಸರಹಳ್ಳಿ ಚಿತಾಗಾರ : 8217035489

ಆಕ್ಸಿಜನ್, ರೆಮ್​ಡೆಸಿವರ್​ ಸಂಪರ್ಕ ಸಂಖ್ಯೆಗಳ ಮಾಹಿತಿ ಮೂಲ
www.karnataka.com/govt/oxygen-suppliers-in-karnataka
www.karnataka.com/govt/helpline-for-oxygen-and-remdesivir-in-karnataka

ಎಂತಹ ಸಂದರ್ಭದಲ್ಲೂ ಕೊರೊನಾ ನಿಯಮಾವಳಿಗಳನ್ನು ಪಾಲಿಸಲು ಮರೆಯಬೇಡಿ. ನಿಮ್ಮ ಹಾಗೂ ನಿಮ್ಮವರ ಆರೋಗ್ಯದ ಬಗ್ಗೆ ಸದಾ ಎಚ್ಚರವಹಿಸಿ.

ಇದನ್ನೂ ಓದಿ:
ಕೊರೊನಾ ಸೋಂಕಿತರನ್ನು ಬೇರೆ ಆಸ್ಪತ್ರೆಗೆ ಕರೆದೊಯ್ಯುವಂತೆ ಒತ್ತಡ; ಕೊವಿಡ್ ತುರ್ತು ಸಹಾಯವಾಣಿಯಿಂದಲೂ ಸಿಗದ ನೆರವು 

ಖಾಸಗಿ ಆ್ಯಂಬುಲೆನ್ಸ್‌ಗಳಲ್ಲಿ ತಂದ ಶವಗಳಿಗೂ ಅಂತ್ಯಕ್ರಿಯೆ, ಮೇಡಿ ಅಗ್ರಹಾರ ಚಿತಾಗಾರದಲ್ಲಿ ಇಂದಿನಿಂದ ಮತ್ತೊಂದು ರೂಲ್ಸ್