ವಿಧಾನಸೌಧಕ್ಕೆ ಭೇಟಿ ನೀಡಿದ ಝೆಕ್ ರಿಪಬ್ಲಿಕ್ ದೇಶದ ಪ್ರತಿನಿಧಿಗಳು

| Updated By: ವಿವೇಕ ಬಿರಾದಾರ

Updated on: Aug 10, 2022 | 5:49 PM

ವಿಧಾನಸೌಧಕ್ಕೆ ಭೇಟಿ ನೀಡಿದ ಝೆಕ್ ರಿಪಬ್ಲಿಕ್ ದೇಶದ ಪ್ರತಿನಿಧಿಗಳು ಭೇಟಿ ನೀಡಿ ವಿಧಾನಸಭೆ ಸಭಾಂಗಣ ವೀಕ್ಷಿಸಿ, ಸದನದ ಕಾರ್ಯಕಲಾಪ ವಿಧಾನಗಳ ಬಗ್ಗೆ ಮಾಹಿತಿ ಪಡೆದರು. ಮತ್ತು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇತರೆ ಸಂಸದೀಯ ವಿಚಾರ ಸೇರಿ ಹಲವು ವಿಷಯಗಳ ಬಗ್ಗೆ ಮಾಹಿತಿ ನೀಡಿದರು.

1 / 5
ವಿಧಾನಸೌಧಕ್ಕೆ ಭೇಟಿ ನೀಡಿದ ಪೆರುಗ್ವೆ, ಮಾರಿಷಸ್​​, ಉಗಾಂಡ, ಥೈಲ್ಯಾಂಡ್​​ ದೇಶಗಳ ಪ್ರತಿನಿಧಿಗಳೊಂದಿಗೆ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ

2 / 5
ವಿಧಾನಸಭೆ ಸಭಾಂಗಣ ವೀಕ್ಷಿಸಿ, ಸದನದ ಕಾರ್ಯಕಲಾಪ ವಿಧಾನಗಳ ಬಗ್ಗೆ ಮಾಹಿತಿ ಪಡೆದ ಝೆಕ್ ರಿಪಬ್ಲಿಕ್ ದೇಶದ ಪ್ರತಿನಿಧಿಗಳು

3 / 5
Czech Republic country representative visit the Vidhan Souda

4 / 5

5 / 5

Published On - 5:41 pm, Wed, 10 August 22